THE BOOK WAS DRENCHED

Noise Book

[| (Mn EEE EEE EEE EEE EEE EEE EE py

ಫಿ (

|

)

|

"3 ಸ್ಸ

ಜಿ. ಪಿ. ರಾಜರತ್ನಂ

ನಷ ಎಎ ಮನ ಮಮ ನಾರಾ ತಾಚಾ AAA

|

ಬಾಪಾ ಫಾ ಫಿ ಲೂ ಸ್‌ ಖ್‌ ಫಿ ತೌ

BR «x ಡಿ ಣೆ ನ್‌ ೬೨ ಖಂ

1

) ಹ್‌

) | \

|

UNIVERSAL LIBRARY ಲು

OU 19863

AdVddl | IVSHAINN

ನೂರು ಪುಟಾಣಿ

ಜಿಪಿ ರಾಜರತ್ನಂ . ಶಾಕ್ಯಮಂಟವ, ಮಲ್ಲೇಶ್ವರ, ಬೆಂಗಳೂರು

ಎಲ ಹಕ್ತುಗಳನು ಕಾದಿರಿಸಿದೆ [ ದಿ ಕೆ ಜ| ]

ಜಿ. ಬಿ ಡಿ. ಪವರ್‌ ಪ್ರೆಸ್‌, ಅರಳೆಷೇಟೆ, ಬೆಂಗಳೂರು ಸಿಟಿ ೧೯೪೦ (ನಾಲ್ಕು ಆಣೆ

ವಿಗಡ ನಿಕ್ರಮರಾಯ? “4 ವಿಜಯ ನಾರಸಿಂಹ”, ಬಿರುದಂತೆಂಬರ ಗಂಡ” 4 ಮಂತ್ರಶಕ್ತಿ”, ಸುಗುಣ ಗಂಭೀರ”, * ಬೆಬ್ಬಿದರೆಸು” ಮುಂತಾದ ಹೆಲನಾರು ನಾಟಕಗಳನ್ನೂ

4 ಸಂಸಪದಂ? 4 ಈಶಪ್ರಕೋಪನಂ?, ನರಕ ದುರ್ಯೋಧನೀಯಂ?, “ಅಚ್ಚುಂಬಶತಕಂ? ಮುಂತಾದ ಹಲವಾರು ಕಾವ್ಯಗಳನ್ನೂ

ರಚಿಸಿದ

ಅಸ್ತಂಗತ " ಸಂಸ? ಅವರಿಗೆ

ಅನರ ನೆನಪಿಗೆ ಅರ್ಪನೆ

ಅಸ್ತಂಗತ «ಸಂಸೆ

ಬಿನ್ನಹ

ಪುರಂದರ ದಾಸರು ಒಂದುದಿನ ಎಂದಿನಂತೆ ಹರಿನನಮ ಕೀರ್ತನೆ ಮಾಡುತ್ತ ಭಿಕ್ಷೆಗೆ ಹೊರಟಿರಂತೆ ದಿನವೆಲ್ಲ ತಿರುಗಿದರು ಭಿಕ್ಷೆ ಹುಟ್ಟಿ ಲಿಲ್ಲವಂತೆ. ಬರಿಗೈಯಲ್ಲಿ ಮನೆಗೆ ಬಂದರಂತೆ ತನಗೆ ಹೊರಗೆ ಭಿಕ್ಷ ದೊರಕದಿದ್ದರೂ ತಾನು ದೇವರಿಗೆ ಭಿಕ್ಷೆ ಸಲಿಸದಿರುವಂತಿಲ್ಲವಲ್ಲ ಆಗ ದಾಸರು ದೇವರೊಡನೆ ಹೀಗೆ ಸರಸವಾಡಿದರಂತೆ:

ಅರು ಬದುಕಿದರಯ್ಯ ಹರಿ ನಿನ್ನ ನಂಬಿ ತೋರು ಜಗದೊಳಗೆ ಒಬ್ಬರನು ಕಾಣೆ

ಕೆಲಹಬಾರದ ಹಾಗೆ ಕರ್ಣನನು ನೀ ಕೊಂದೆ ಸುಲಭದಲಿ ಕೌರವನ ಮನೆಯ ಮುರಿದೆ

ನೆಲನ ಬೇಡುತ ನೋಗಿ ಬಲಿಯ ತನುವನು ತುಳಿದೆ ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ

ತಿರಿದುಂಬ ದಾಸರ ಕೈಲಿ ಕವೃವ ಕೊಂಬೆ ಗರುಡವಾಹನ ನಿನ್ನ ಚರಿಯನರಿಯೆ

ದೊರೆ ಪುರಂದರ ನಿರಲ ನಿನ್ನ ನಂಬಿದರೆ ತಿರುಪೆಯು ಹುಬ್ಬಿ ಲೊಬ್ಬದು ಕೇಳೊ ಹರಿಯೆ

ಇನ್ನೊಮ್ಮೆ ಒಬ್ಬ ಆಷಾಢಭೂತಿಯ ಬೂಟಾಟಕೆಯನ್ನು ಕಂಡು

ಹೀಗೆಂದರಂತೆ:

ಕಂಚುಗಾರರ ಬಿಡಾರದಂದದಲಿ

ಕಂಚು ಹಿತ್ತಾಳೆ ಪ್ರತಿಮೆ ನೆರಹಿ ಮಿಂಚಲೆನುತ ಬಹು ಜ್ಯೋತಿಗಳನೆ ಹೆಚ್ಚಿ ವಂಚನೆಯಲಿ ಘನ ಪೂಜೆಮಾಡುವುದು

ಉದರ ವೈರಾಗ್ಯನಿದು ನಮ್ಮ

ಪದುಮನಾಭನಲಿ ಲೇಶ ಭಕುತಿಯಿಲ್ಲ ಇನ್ನೊಂದು ಸಲ "ಶಿವೋಹಂ ಶಿವೋಹಂ] ಎನ್ನುತ್ತಿದ್ದವನನ್ನು ಹೀಗೆ ಚೀಷ್ಟ ಮಾಡಿದರಂತೆ:

ಶಿನನೀ ಹೇಗಾದ್ಕೊ ತಾಯಿಗಂಡ ಹರ ನೀ ಹೇಗಾದ್ಕೊ ಶಿನ ನೀನಾದರೆ ಶಿನನರ್ಭಾಂಗಿಗೆ ಧನನಾಗಬೇಕಲ್ಲೊ! ಅವಿನೇಕ ಮೂಢ! ಗಂಗೆಯ ಶಿರದಲ್ಲಿ ಧರಿಸಿದ ನಮ್ಮ ಶಿನ ಕುಂಭನ ಹೊರದೇ ಬಡಕೊಂಬೆ ಖೋಡಿ ಕಾಳಕೂಟ ನಿಷ ಧರಿಸಿದ ನಮ್ಮ ಶಿನ ಚೇಳು ಕಡಿದರೆ ಹೊಡಕೊಂಬೆ ಖೋಡಿ

ಹೀಗೆಯೆ ಅನೇಕ ದಾಸರು ಅನೇಕ ಸಂದರ್ಭಗಳಲ್ಲಿ ಆಯಾ ಸನ್ಸಿ ವೇಶ ಗಳಿಂದ ಪ್ರೇರಿತರಾಗಿ ಅಲ್ಲಲ್ಲಿಗೆ ಯುಕ್ತವಾದ ಮಾತುಗಳನ್ನು "ತಮ್ಮ ಪದಗಳಲ್ಲಿ ಆಡಿದ್ದಾ ರೆ ಇವುಗಳು ದೀರ್ಫಾಲೋಚನೆಯಿಂದ "ಹೊಸೆದ ಸರ್ಗ ಆಶ್ವಾಸ ಬಂಧಗಳ ಕೃ ತಿಗಳಲ್ಲ. ಆಯಾ TL

ಸೃಷ್ಟಿ ಬಾ ತು. ಫೂ ಒಂದೊಂದು " ಬಿಡಿ ಪದ್ಯ.

ನಮ್ಮ ಶಿವಶರಣರ ವಚನಗಳಾದರೂ ಜಾತಿಯನೆ, ಇವು ಗಳೆಂತೇಸ ೈಷ್ಟಿಯಾದನವೆ. ನಮ್ಮ ಬಸವಣ್ಣ ನವರ ಕೆಲವು ವಚನ ನೋಡಿ:

ಟ್ಟು ದೈವವೆಂದು ಹನಿಯಸಿಕ್ಕುವ ಹಾರುವರ ಮನೆಯಲು ಕಿಚ್ಚೆದ್ದು ಸುಡುವಾಗ ಬಚ್ಚಲನೀರ ಬೀದಿಯ ದೂಳವ ಹೊಯ್ದು ಬೊಬ್ಬಿಟ್ಟಿಲ್ಲರ ಕರೆವರಯ್ಯ. ಕೂಡಲಸಂಗಮದೇವ, ವಂದನೆಯ

ಮರೆತು ನಿಂದಿಸುತಿರ್ದರಯ್ಯಾ.

ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ನೇಯಿತ್ತು. ಕೊಂದಹರೆಂಬುದನರಿಯದೆ, ಬೆಂದೊಡಲ ಹೊರೆವುತ್ತ ಲಿದೆ. ಅಂದಂದೆ ಹುಟ್ಟಿತ್ತು, ಅಂದಂದೆ ಹೊಂದಿತ್ತು, ಕೊಂದವರುಳಿ ದರೆ ಕೂಡಲಸಂಗಮದೇವಾ.

ಹಾದರಕ್ಕೆ ಹೋದರೆ ಕಳ್ಳ ದಮ್ಮವಾಯಿತ್ತು. ಹಾಳು ಗೋಡೆಗೆ ಹೋದರೆ ಚೇಳೂರಿತ್ತು. ಅಬ್ಬರವ ಕೇಳಿ ತಳವಾರನುಟ್ಟಿ ಸೀರೆಯ ಸುಲಿದ. ನಾಚಿ ಹೋದರೆ ಮನೆಯ ಗಂಡ ಬೆನ್ನ ಬಾರನೆತ್ತಿದ. ಅರಸು ಕೂಡಲಸಂಗಮದೇವ ದಂಡನ ಕೊಂಡ.

ಮಾತಿನ ಮಾತಿಂಗೆ ನಿನ್ನ ಕೊಂದಾರೆಂದು, ಎಲೆ ಹೋತೇ, ಅಳು ಕಂಡೆಯಾ. ವೇದನನೋದಿದನರ ಮುಂಡೆ, ಅಳು ಕಂಡೆಯಾ,

ಹೋತೆ. ಶಾಸ್ತ್ರನ ಕೇಳಿದವರ ಮುಂದೆ, ಅಳು ಕಂಡೆಯಾ. ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ. ವಚನಗಳನ್ನಾಗಲಿಿ, ತರ ಶಿವಶರಣರ ಯಾವ ವಚನಗಳನ್ನಾಗಲಿಿ, ಸಮಾಜಕ್ಕೆ ಹೇಳಿದ ವಚನದಿಂದ ಹಿಡಿದು ಅನುಭವದ ವಚನದವರೆಗೆ ಯಾವುದೇ ಆಗಲಿ ಓದಿದರೆ--ಆ ವಚನ ಉದ್ಭವಿಸಿದ ಸನ್ನಿವೇಶವನ್ನು ಕಲ್ಪಿಸುವುದು ಕಷ್ಟನಾಗದು. ಇಲ್ಲಿ ಕೂಡ ಪ್ರತಿ ವಚನವೂ ಬಿಡಿ ಬಿಡಿ, ತನ್ನಲ್ಲಿ ತಾನು ಪೂರ್ಣವಾಗಿದೆ ಆಂದು ಕಾಮನ ಹರನು ಕೊಂದನೆಂಬುದು ಹುಸಿ ಇಂದುವದನೆಯರ ಕಡೆಗಣ್ಣ ನೋಬಿದಲಿ ನಿಂದಿಹನು ಸ್ಮರನು ಸರ್ವಜ್ಞ ಬಂಧುಬಳಗವು ಕೂಡಿ ಹೊಂದಿ ಜೋಗುಳ ಹಾಡಿ

ಹಿಂದೆ ಸತ್ತವರ ಹೆಸರಿಟ್ಟು ಗುಗ್ಗುರಿಯ ತಿಂದು ತೂಗುವರು ಸರ್ವಜ್ಞ

ಒಂದಾಡ ತಿಂಬಾತ ಹೊಂದಿದಡೆ ಸ್ವರ್ಗವನು

ಎಂದೆಂದು ಅಜನ ಕಡಿತಿಂಬ ಕಟಿಗ ತಾ

ನಿಂದ್ರನೇಕಾಗ ಸರ್ವಜ್ಞ

ಆಳು ಸೂಳೆ ನಾಯಿ ಕೋಳಿ ಜೋಯಿಸ ವೈದ್ಯ

ಗೂಳಿಯೂ ತಗರು- ಪ್ರತಿರೂಪ ಕಂಡೊಡನೆ

ಕಾಳೆಗವು ಎಂದ ಸರ್ವಜ್ಞ ಎಂಬ ನೊದಲಾದ ಸರ್ವಜ್ಞನ ವಚನಗಳಾದರೂ ಬಿಡಿ ಬಿಡಿಯಾದವು, ಸ್ವಯಂಪೂರ್ಣವಾದವು ನಮ್ಮ ಜನಪದ ಸಾಹಿತ್ಯ, ಹಳ್ಳಿಯ ಸದಗಳ್ಳು ಕೂಡ ಇಂಧನೆ. ಸೋಮೇಶ್ವರ ಶತಕ, ವಂಪಾಶತಕ್ಕ ರತ್ನಾಕರ ಶತಕ ಮೊದಲಾದ ಹಲವು ಶತಕಗಳಾದರೂ ಬಿಡಿ ಬಿಡಿ ವೃತ್ತಗಳ ಮಾಲೆಗಳ. ಸುಗುಣರತ್ನಕರಂಡಾ, ಚೂೊಡಾರತ್ಪಾ, ಕನ್ನಡಜಾಣಾ ಮುಂತಾದ ಅಂಕಿತಗಳಲ್ಲಿ ದೊರಕುವ ಕಂದಗಳಾದರೂ ಗುಂಪಿಗೆ ಸೇರಿದನೆ. ನಮ್ಮ ಬ್ರಹ್ಮಶಿವನ ಸಮಯ ಪರೀಕ್ಷೆ? ಆಶ್ವಾಸಬಂಧದ ಕಾವ್ಯವಾದರೂ ಅದರೊಳಗಣ ಹಲವು ಪದ್ಯಗಳು ಸ್ವತಂತ್ರವಾಗಿ ಇರಬಲ್ಲುವು. ಒಂದೆರಡು ಉದಾಹರಣೆ ನೋಡಿ:

ಬಗೆವೊಡದೇನಾನುಂ ಬಾ

ಚಕ್ಕಿ ಗಲ್ಲವೆನಿಪರಳಿಗೊಲ್ಲು ಪೊಡೆನುಡುನವನಾ ಚಿಗುರುಂ ಪೂವುಂ ಕಾಯುಂ

ಸೊಗಯಿಪ ಮುವಿಂಗೆ ಪುಣಿಸೆ ಸೆಗೆಜಿಗಲ್ಶೇಡಾ

ಮರುಳರಸಂಗೆ ಮಲ್ಲಿಗೆಯ ಮೂಲೆ ಜಾದಿಯ ಕಂಪನಾಳ್ಗ ಸುಂ ದರ ಕುಸುಮುಂಗಳಂ ಕುಡದ ಕಾರಣ ಣಮಾವುದೊ ಬನ್ನಿಯೆರ್ಕೆಯು

ತ್ತರ ರಣೆಯ ಬೆಳ್ಳನ ತ್ಮದ ತೊಳಂಚಿಯ ಪತ್ರೆಯ ಯನೊಂದಸಿತ್ತು ಚೆ ಚ್ಚರ ಮಮರತ್ತನುಂ ಪಡೆದೆನೆಂಬರದರ್ಕೆ ನಿಮಿತ್ತ ಮಾವುದೋ ಬರ್ಮ್ನ್ಮಾನಂಗಜಕಿವಾವಿಂ

ಗೊರ್ಮೆಯುನೆಜಿಗುತ್ತುಮಿರದೆ ಕೊಡವಾಲ ಜಿಕಿವೊಂ ದೆರ್ಮೆಗೆಜಗಿದೊಡೆ ಪಶುನಿಂ

ನೂರ್ಮಡಿ ಫಲನೀನವುದದಜಿನೆಜಿಗುಗೆ ಭಕ್ತಂ ಒಡಲೊರ್ವಾಗಮುಸಿತ್ತಂ

ಗಡ ಕಾಂತೆಗೆ ಶಂಭು 1 ಕೊಟ್ಟಳ್‌ ನ್ಸೊ ಡಲೊರ್ವಾಗಮನಗಸ

A ಮಿಕ್ಕೆರ ರಡರೆಯನಾರ್ಗೆ 6 ಹೇಟಂಂ ಇದು ಯುಕ್ತ ಮಪ್ಪು ದಲ್ಲೆ

ನ್ಹದೋತಿ ತಿ ತಲೆ ಮೇಲೆ ಬೀಳೆ ಳೆ ಬೋಳಿಸರಾ ಅಂ ದದ ಬುದ್ಧಿ ಮುಂತರಂತದು

ತುದಿಮೂಗಿನ ಮೇಲೆ ಬೀಳೊಡದನೇಗೆಯ್ವರ್‌

ನಮ್ಮ ಕನ್ನಡ ಕಾವ್ಯಗಳ ಆರಂಭದಲ್ಲಿ ಬರುವ ಅನೇಕ 8 ಸದ್ಯ ಗಳೂ

ಬಿಡಿ ಬಿಡಿ ಜಾತಿಗೆ ನೇರಿದುನ ಅವುಗಳನ್ನೆಲ್ಲ ಆಯಾ ಕನಿಗಳೆ ಬರೆದರೆಂದು ಸ್ವೀಕರಿಸುವುದು ಅಷ್ಟು ಸರಿಯಾಗಿ ಕಾಣುವುದಿಲ್ಲ ಕವಿಗಳು ಬರೆದುದೂ ಹಲವು ಉಂಟು. ಅದರ ಜೊತೆಗೆ ಕವಿಯನ್ನು ಕುರಿತು ಅಭಿಮಾನಿಗಳು ಆಡಿದ ಹಲವು ಬಿಡಿಮಾತುಗಳೂ ಸೇರಿಕೊಂಡಿರುವುದೂ ಉಂಟು. ಉದಾಹರಣೆಗೆ ವೊನ್ನನ ಶಾಂತಿಪುರಾಣದಲ್ಲಿ ಒಂದು ಪದ್ಯ ಸಿಕ್ಕುತ್ತದೆ:

ಸಂದ ಗತಪ್ರತ್ಕಾಗತ

ಮೊಂದೀ ಕೃತಿಯೊಂದಿವಕ್ಕೆ ಗೆಲ್ಲುಂ ನೀಂ ಪೇ

ಂದೆರಡು ಮುಕ್ತಕಂ ಪೆಜಿ

ರೊಂದೊಂದಧ್ವಾ ನಮೇಂ ಕುರುಳ್ಗಳ ಸವಣಾ ಪದ್ಯ ದಿಂದ ಎರಡು ವಿಷಯ ತಿಳಿಯುತ್ತದೆ: ಒಂದು, ಕವಿಯ ಕಾವ್ಯದಲ್ಲಿ ಇತರರ ಸದ್ಯ ಗಳೂ ನೇರಿಕೊಂಡಿವೆಯೆಂಬುದು; ಎರಡನೆ ಯದು, ಇಲ್ಲಿ ನಮಗೆ ವ್ರ ತವಾದುದು, ನಮ್ಮ ಮಹಾ ಕವಿಗಳು ಕೂಡ "ಮುಳ ಫೌ ಗಳ ಳನ್ನು ಮಾಡುತ್ತಿದ್ದರೆಂಬುದು.

ಇದಿ

"ಮುಕ್ತಕ? ಎಂಬ ಹೆಸರಾಗಲಿ, " ಮುಕ್ತಕ? ವೆಂಬ ಸಾಹಿತ್ಯ ವಾಗಲಿ, ಸಂಸ್ಕೃತ ಬಳ್ಳವರಿಗೇನೂ ಹೊಸದಲ್ಲ ಸಂಸ್ಕೃತ ಅಷ್ಟು ಸರಿಚಯವಲ್ಲದಿದ್ದರೂ, ಕನ್ನಡದಲ್ಲಿ ಶ್ರೀಮಾನ್‌ ತೀ ನಂ ಶ್ರೀಕಂರೆಯ್ಯ ನವರ" ಒಲುಮೆ? ಕವನಸಂಗ್ರಹವನ್ನು ತಿಳಿದವರಿಗಾದರೂ " ಮುಕ್ತಕ? ಹೊಸದಲ್ಲ. ಪುಸ್ತಕದ ಮುನ್ನುಡಿಯ ಮೂರು ಮಾತುಗಳನ್ನು ಇಲ್ಲಿ ಕೊಡುವುದು ಅವ ಕ್ಸ ಗೂ 1೬

4 ಬಿಡಿಪದ್ಮಗಳಲ್ಲಿ - "ಮುಕ್ತಕ'ಗಳಲ್ಲಿ - ಒಂದೊಂದೂ ಪೂರ್ಣಕಾವ್ಯ ಅವಕಾಶವು ಇಷ್ಟು ಕೆರಿದಾಗಿದ್ದರೂ ಅದು ಒಂದು ಸಮಗ್ರಭಾವವನ್ನು ಚಿತ್ರಿಸುತ್ತದೆ. ಅಜರ ಸನಿಯನ್ನೆಲ್ಲಾ ಆಸ್ವಾದಿಸ ಬೇಕಾದರ, ಕವಿಯ ಕಲ್ಪನೆಯೊಂದಿಗೆ ನಮ್ಮ ಕಲ್ಪ )) ನೆಯನ್ನೂ ಹಾರ ಬಿಟ್ಟು, ಚಿತ್ರದ ಸುತ್ತಲೂ ಒಂದು ಜರ 8 ಆವ ರಣವನ್ನು ರಚಿಸಿ ಕೊಂಡು, ಅದರ ಪ್ರಭಯನ್ನು ಕವಿಯ ಮಾತುಗಳ ಮೇಲೆ ಬೀರ ಬೇಕು. ಆಗ ನಮಗೆ "ದಂತದ ಮೇಲಿನ ಚಿತ್ರಗೆಲಸ'ದ ಅಪೂರ್ವ ಸತ್ತ್ವವು ಮಂದಟ್ಟಾಗುತ್ತದೆ; ಅಮರುಕನಂಥ ಕವಿಗೆ ಸಂಸ್ಕೃತ ಸಾಹಿತ್ಯದಲ್ಲಿರುವ ಪ್ರಶಸ್ತಿ* ಅರ್ಥವಾಗುತ್ತದೆ”.

ಹೀಗೆ, ಒಂದೇ ಪದ್ಯದಲ್ಲಿ ಮುಗಿದು ಪೂರ್ಣವಾದುದಕ್ಕೆ "ಮುಕ್ತಕ'ವೆಂದೂ, ಒಂದಕ್ಕಿಂತ ಹೆಚ್ಚಾದ ಪದ್ಯಗಳಲ್ಲಿ ಮುಗಿದರೆ ಅವಕ್ಕೆ " ಕುಳಕ', "ಮ ಮಾಲೆ' ಎಂದೂ ಮೊದಲಾಗಿ ಹೆಸರಿಡುವರಂತೆ. ಆದರೆ ಒಂದೇ ಸದ್ಯದಲ್ಲಾ ಗಲಿ, ಹಲವು ಪದ್ಯಗಳಲ್ಲಾಗಲಿ-ಸರ್ಗ ಆಶ್ವಾಸಬಂಧಗಳಿಲ್ಲದೆ ಮುಗಿದರೆ ಅದನ್ನು ಸಾಮಾನ್ಯವಾಗಿ “ಚಾಟು?

%" ಅಮರುಕ ಕನೇರೇಕಃ ಶ್ಲೋಕಃ ಪ್ರಬಂಧಶತಾಯತೇ'

ಎನ್ನುವಂತೆ, ಸಂಸ್ಕೃತದಲ್ಲಿ. ಜಾತಿಯ ಸಾಹಿತ್ಯ ಸಂಸ್ಕೃತ ಒಂದಕ್ಕೇ ಮಾಸಲಲ್ಲ; ಗ್ರೀಕ್‌, ಲ್ಯಾಟಿನ್‌, ಇಂಗ್ಲಿಷ್‌, ಜರ್ಮನ್‌, ಫ್ರೆಂಚ್‌ ಮುಂತಾದ ಅನ್ಯಭಾಷಿಗಳಲ್ಲೂ ಸಿಕ್ಕುತ್ತದೆ. ಅದನ್ನು ಅವರು "ಎಪಿಗ್ರಂ' ಎನ್ನುವರಂತೆ. ಕನ್ನಡದಲ್ಲಿ ಕೂಡ, ಹಿಂದೆ ಇಂಧವು ಇರಲಿಲ್ಲವೆಂದಲ್ಲ; ಅವಕ್ಕೆ ನಮ್ಮವರು ಒಂದು ವಿಶಿಷ್ಟವಾದ ಹೆಸರು ಕೊಡಲಿಲ್ಲ, ಅಷ್ಟೆ. ಈಗಿನ ಹೊಸ ಸಾಹಿತ್ಯದಲ್ಲಾದರೂ ಕ್ವ ಜಾತಿಯಿಲ್ಲದೆ ಹೋಗಿಲ್ಲ; ಈಗಲಾದರೂ ಅದಕ್ಕೊಂದು ಹೆಸರು ಇಟ್ಟು ಕರೆದಿಲ್ಲ ಅಷ್ಟೆ.

ಪುಸ್ತಕದಲ್ಲಿ " ಚಾಟು, "ಎಪಿಗ್ರಂ' ಜಾತಿಯ ಒಂದು ನೂರು "ಮುಕ್ತಕ'ಗಳು ಇವೆ. ಇದರ ಚಿಕ್ಕ ಮೂರ್ತಿಗಾಗಿ ನಾನು ಇದನ್ನು " ಪುಟಾಣಿ ' ಎಂದು ಕರೆದಿದ್ದೇನೆ. ಚಾಟುವಿಗೆ ಇಂಧದೇ ಭಾವ, ಇಂಧದೇ ರಸ ಇರಬೇಕೆಂಬ ಕಟ್ಟಿಲ್ಲ. ಸ್ವರೂಪ ಸಣ್ಣದಾಗಿರ ಬೇಕು, ಹೇಳುವ ರೀತಿಯಲ್ಲಿ ಚಮತ್ವಾರವಿರಬೇಕು, ಧ್ವನಿ ತುಂಬಿರ ಬೇಕು, ಇಷ್ಟೆ. ಸಂಸ್ಥೆ ತದಲ್ಲಿನ ಶೃಂಗಾರಯುತವಾದವುಗಳನ್ನು "ಒಲವು? ಸಂಗ್ರಹದಲ್ಲಿ ಓದಿ ಆನಂದಪಡಬೇಕು; ಇತರ ರಸಗಳ ಹಲವು ಮಾದರಿ ಗಳನ್ನು ಇಲ್ಲಿ ಕಾಣಬಹುದು; ಕನ್ನಡದ ಕೆಲವನ್ನೂ ಅನ್ಯಭಾಷೆಗಳಿಂದ ತಂದ ಹಲವನ್ರೂ ಇಲ್ಲಿ ಪಡೆಯಬಹುದು. ಕಡೆಯಲ್ಲಿ ನನ್ನವೇ ಕೆಲವನ್ನು ಇಲ್ಲಿ ಕೂಡಿಸಿದ್ದರೆ ಅವು ಮಿಕ್ಕವುಗಳ ಸಮಕ್ಕೆ ಎದ್ದು ನಿಲ್ಲುವುವು ಎಂಬ ಭಾವನೆಯಿಂದಲ್ಲ; ಸ್ನೇಹಿತರು ಕೆಲವರು ಸಂತೋಷ ಗೊಂಡಿರುವ ಅವುಗಳಿಂದ ಇನ್ನೂ ಹತ್ತು ಜನಕ್ಕೆ ಸಂತೋಷವಾದೀ ತೇನೋ ಎಂಬ ಆಸೆಯಿಂದ. ಆಸೆ ಇಲ್ಲಿಯ ಇಡೀ ನೂರು ಪುಟಾಣಿ ”ಗಳಿಗೂ ಅನ್ವಯಿಸುತ್ತದೆ. ಆಸೆ ನೆರವೇರಿದರೆ ನಾನು ಕೃತಾರ್ಥ.

ಶಾಕ್ಕಮಂಟಪ }

ಜಿ.ಪಿ. ರಾಜರತ್ತಂ ಮಲ್ಲೇಶ್ವರ, ಬೆಂಗಳೂರು. KX

ನೂರು ಪುಟಾಣಿ

4 ಬಿಡಿಪದ್ಯಗಳಲ್ಲಿ-" ಮುಕ್ತ ಕ'ಗಳಲ್ಲಿ- ಒಂದೊಂದೂ ಪೂರ್ಣಕಾವ್ಯ. ಅವಕಾಶವು ಇಷ್ಟು ಕರಿದಿದ್ದರೂ ಅದು ಒಂದು ಸಮಗ್ರಭಾನವನ್ನು ಚಿತ್ರಿಸುತ್ತದೆ. ಅದರ ಸವಿಯನ್ನೆಲ್ಲೂ ಆಸ್ಪಾದಿಸಬೇಕಾದರೆ, ಕನಿಯ ಕಲ್ಪನೆಯೊಂದಿಗೆ ನಮ್ಮ ಕಲ್ಪನೆಯನ್ನೂ ಹಾರಬಿಟ್ಟು, ಚಿತ್ರದ ಸುತ್ತಲೂ ಒಂದು ಉಚಿತವಾದ ಅವರಣ ವನ್ನು ಕಲ್ಪಿಸಿಕೊಂಡು, ಅದರ ಪ್ರಭೆಯನ್ನು ಕನಿಯ ಮಾತುಗಳ ಮೇಲೆ

ಜೀರಬೇಕು? ಚಾ ಯಸ ಮಸ್ತು ಮುನ್ನುಡಿಯಿಂದ.

೧೫ನೆಯ ಪುಟಾಣಿಗೆ ಪಿವರಣೆ ಅವಶ್ಯಕ: ಇದು ಸಂಕ್ಷಿಪವ್ರಸುಂದರಕಾಂಡ.

೧. ನೆಲ ೨. ನೀರು, ೩&೩ ಬೆಂಕಿ, ೪: ಗಾಳಿ. ೫, ಆಕಾಶ,

ವಿವರ ಪ್ರವೇಶ ಪುಟಾಣಿ ೧-೪ ಸಂಸ್ಕೃತದಿಂದ ೫-೨೧ ಕನ್ನಡ ಕವಿಗಳಿಂದ ವಿತಿ-ರ್ಲ ‘Greek Anthology ' ಇಂದ ೫೦--೬೨ ಸಂಕೀರ್ಣ ಬು. Uae ನನ್ನನೇ ಕೆಲವು, ಹಳೆಯವು 5 ಯಕ

ನನ್ನವೇ ಕೆಲವು, ಹೊಸವು ೫» ಲೆಂ—ಂ೦೦

೧೦ ಪ್ರವೇಶ

ಸಖನೆ ನಾಲ್ಕೊಗನೇ! ನಿನಗೆ ಬಯಕೆ ತೀರುವನ್ನಕ ಇತರ ಪಾಪಫಲಗಳನ್ನೆ ಹಣೆಯ ತುಂಬ ಬರೆ, ಬರೆ. ಅರಸಿಕರಿಗೆ ಕವಿತೆಯೊರೆವ ಪಾಪಫಲವಿದೊಂದ--ಓ! ಬರೆಯಬೇಡ, ಬರೆಯಬೇಡ, ಬರೆಯಬೇಡ, ಬೇಡವೊ!

ಗೋಳುಮುಖದಿಂದಲ್ಲ ಮುಕ್ತಿಯನು ಗೆಲುವುದು ವಿರಕ್ತಿ.

ಅಮರಪದಕಿದಿರಲ್ಲ ಪರಿಹಾಸಕಥೆಯೊಳಾಸಕ್ಕಿ.

ಷಿ

ದ್ರಾಕ್ಷೆಯ ಮುಖ ಸಪ್ಪಗಾಗಿತ್ತು, ಮತ್ತಾ ಸಕ್ಕರೆ ಕಲ್ಲಾಗೆ ಹೋಯ್ತು; ಕಂಡು ಸುಭಾಷಿತರಸವ, ಸಗ್ಗಕೆ ಸುಧೆ ಹೆದರಿಕೊಂಡೋಡಿಯೆ ಹೋಯ್ತು. -— ಸಂಸ್ಕೃತದಿಂದ.

ಅರ್ತ ಮಾಡ್ಕಂಡ್‌ ಇಂಗಲ್‌ ಇಂಗೆ ಅನ್ನೋರ್‌ ಮಾತು ಗಂಗೆ!

ಅರ್ತ್‌ ಆಗ್ದಿದ್ರು ಸಿಕ್ಟಂಗ್‌ ಅನ್ನ್ನಾದ್‌ ಚಂದ್ರನ್‌ ಮುಕ್‌ ಉಗಿದಂಗೆ!

೧೧

ಸಂಸ್ಕೃತದಿಂದ

ಏಗಣಪ!?" ಏನಮ್ಮ? "ಏಕಳುವೆ?' ಕಿನಿಯೆಳವನೀ ಸಣ್ಮುಖ' "ಸ್ಕಂದ! ಏಕೀ ಚೇಷ್ಟೆ 9? «ಅವನೆ ಮೊದಲೆನ್ನ ಕಂಗಳನೆಣಿಸಿದ.?

" ಉಚಿತವಲ್ಲೀ ನಡತೆ ಗಜಮುಖನೆ ? « ಮೊದಲೆನ್ಸ ಮೂಗನಳೆದ.? ಇದಕೇನು ತೋಚದೆಯೆ ನಸುನಕ್ಕ ಶಿವೆಯೆಮ್ಮ ಕಾಪಾಡಲಿ.

ಕತ್ತೆ ಕೇಳ್ಳೆ ವಸ್ತ್ರಭಾರವ

ಹೊತ್ತು ಹೀನಾನ್ರಗಳ ತಿನಲೇ-

ಕತ್ತ ರಾಜಾಶ್ವಾವಸಧವನು

ಹತ್ತಿ ಸುಖದಲಿ ಕಡಲೆಗುಗ್ಗು ರಿಗಳನೆ ತಿನ್ನುತಿರು ಅತ್ತಣಧಿಕಾರಿಗಳು ಜಾಲಂ-

ಬೆತ್ತುದ್ಲೊವು ಕುದುರೆಯೆಂದೇ

ಗೆತ್ತು ನುಡಿವರು; ರಾಜನೋ ಅವ-

ರಿತ್ತುದೇ ಪರಸತ್ಯವೆಂಬ; ತಟಸ್ಥ ರುಳಿದವರು.

4 ನೀಮಾರೊ?” ದ್ರುಹಿಣರಧಗತಿಗೆ ನಾವ್‌ ಸಾಧಕರ, ಸತ್ಯಲೋಕಾವಾಸರಮರನದಿಯಲೆಗಳೊಳ್‌

ನಾವ್‌ ಕೇಳಿಯಾಡುವ ಮರಾಳರ್‌. ತಾಮಾರೊ? ಧರ್ಮಪತ್ನಿಯ ರಾಸಭಿಯ ಕೂಡಿ ರಜಕಮುನಿಯಾಶ್ರಮದೊಳಾಂ ಕರ್ಮನಿಷ್ಠ ನೆಂ, ತೀರ್ಥಯಾತ್ರಾಪಹೃತತಮಸನೆಂ, ಪೂತಾಂಗ

ನಾನ್‌ ರಾಸಭಾಚಾರ್ಯವರ್ಯನ್‌.

ಲೆ

ಕತ್ತರಿಸಿದುದಕಾನು ದುಃಖಿಸೆನು, ಸುಟ್ಟುದಕೆ ತಿಕ್ಕಿ ದುದಕೆ; ಹಿರಿದುಕ್ಕನೆನಗಿದುನೆ- ಗುಲಗಂಜಿಯೊಡನೆನ್ನ ತೊಗಿದುದಕೆ.

ಪ್ರಾಚೀನ ಕವಿಗಳನ್ನೆಣಿಕೆಗೆಯ್ವಂದು ಕೆರುವೆರಲನಿತ್ತರಾ ಕಾಲಿದಾಸಂಗೆ ಮರುವೆರಲಿಗಿದುವರೆಗುಮವನ ಸಮರಿರದೆ ಸಾರ್ಧವಾಯಿತ್ತದ"ಕನಾಮಿಕಾ'ನೆಸರು.

೧೦

ಕುವಲಯದಲಶ್ಯಾಮೆಯೆನ್ನಂ ವಜ್ಜಿಕೆಯನರಿಯದೆಯೆ ದಂಡಿ "ತಾನ್‌ ಸರಸ್ವತಿ ಸರ್ವಶುಕ್ಷಾ? ಎಂದೆಂದ ನುಡಿಯದೆ ವೃಥೋಕ್ತಂ.

೧೧ «ಭಾರತವೆ ಮೇಣ್‌ ಕಡಲನು, ಮತ್ತು, ವರ್ಣಿಸು ಕಬ್ಬನು.” «ತ್ರಕೊ, ಒಂದೆ ಪಾದ್ಯ ಸಾಕು: ರಸದುದಯ ಪ್ರತಿಸರ್ವಕು.”

೧8 ೧೨

ರಾತ್ರಿಯಲಿ ಜಾನು, ಹಗಲಿನಲಿ ಭಾನು, ಇದರೆರಡು ಸಂಧಿಗೆ ಕೃಶಾನು; ಇಂತೆನ್ನ ಶೀತ ಇವರಿಂದ ನೀತ ಆಗಿರಲು ಬೆಚ್ಚನ್ನೆ ನಾನು.

೧೩

ಕಮಲೆ ಮಲಗುವಳು ಕಮಲದಲಿ; ಹರ ಮಲಗುವನು ಹಿಮಾಲಯದಲ್ಲಿ; ಹರಿ ಮಲಗುವನಾ ಹಾಲ್ಗಡಲಲ್ಲಿ; ಏಕೆಕೆ__ತಗಣೆಯ ಶಂಕೆಯಲಿ!

೧೪

ಬೇಡಬಂದವರಿತ್ತ ಕಟ್ಟುವರು ಕಟ್ಟುವರು ಓದುವರು ಓದುವರು ಸ್ತುತಿಸಹಸ್ರಗಳ.

ಜಿಪುಣನಾದರೊ ಅತ್ತಲದನೆ ಮರುಮಾತಿನಲಿ ಸಲಿಸಿ ಮುಗಿದೆತ್ತುವನು ಹಸ್ತ ಯುಗಳಗಳ.

೧೫

ನಾಲ್ಕರ ಮಗ ಐದಕೆ ಹೋಗಿ ಬಳಿಕೊಂದರ ಮಗಳನು ಕಂಡು ಅಲ್ಲಾಗಲೆ ಮೂರನು ಮಡಗಿ ಎರಡನೆಯದ ನೆಗೆದನು ಮತ್ತೆ.

೧೪

೧೬ ಭಟ್ಟಿ ಯನು ಕರೆದೊಯ್ದ, ಭಾರವಿಯನೊಯ್ದ, ಭಿಕ್ಕುವನು ಭೀಮಸೇನನನು ತುಯ್ದ ; ಯಮ ಬಭಾವಳಿಯನಿಂತಾಯುತಿದ್ದಾನು \ ಭುಕ್ಕುಂಡ ನಾನರಸ! ಭೂಪ ನೀನು! ೧೭ ಹುಟ್ಟುವುದು ಬೆಟ್ಟಿ ದಲಿ ಬಳ್ಳಿ ; ಹುಟ್ಟಿದ್ಳೆ ಬಳ್ಳಿಯಲಿ ಬೆಟ್ಟ. ಇಂದದರ ವಿಪರೀತ ಚಿನ್ನದಾ ಬಳ್ಳಿಯಲಿ ಬಿಟ್ಟತ್ತು ಬೆಟ್ಟಿ ನೆರಡು. ೧೮ "ಇಲಿ ಹಲ್ಲಿಯಂತಿಲಿಯವೋಲ್‌ ಬೆಕ್ಕು ಬೆಕ್ಕೆ ನಂ ತಾನಾಯಿ ನಾಯೊಲಾ ಮನೆಯೊಡತಿ; ಮತ್ತೆಮ್ಮ ಮನೆಯೊಳಿತರರ ವಾಡ ಹೇಳಲೇನು |? —ಎಂದಡಿಗೆಯೊಲೆ ಉಸಿರ ತೊರೆವ ಕಂದರ ಕಂಡು ಮುಖಕೆ ಜೇಡರಬಲೆಯ ಮುಚ್ಚಿಕೊಂಡಳುತಿತ್ತು ಬುಲ್ಲೀರನವ ಚೆಲ್ಲು ತೊಂದೆ ಸಮನೆ ೧೯ ಹಸಿವಿಗುಣಬಯಸಿತ್ತು ಗಣಪನಿಲಿಯನು ಹಾವು, ಅದ ಕುಮಾರನ ನವಿಲು, ವಾರ್ವತಿಯ ಸಿಂಹವೋ ಗಜಮುಖನನೆ. ಗೌರಿ ಗಂಗೆಯ ಚಂದ್ರನುರಿಗಣ್ಣ ಸಹಿಸರೀ ಸಂಸಾರ ಸಾಕಾಗಿ ಹಾಲಾಹಲವನೀಶನುಂ ಸೀರ್ದನಂದು. ೨೦ "ಓದೋದಿ'. (ಹೊತ್ತಾಯ್ತು'. "ತಿಳಿಯುವುದು ಮುಂಡೋದಿದಲ್ಲಿ.' ಇಂತು ನಡೆಯಲು ಪಾಠ--ಏನ್‌ ಆರ್ಗೆ ಕಾರಿನ್ಯನೆಲ್ಲಿ?

೧೫

೨೧ ಕಣ್‌ಕಣ್‌ ಬಿಟ್ಟ ನೈದ್ಯಮಹಾಶಯ ಉರಿಯುವ ಚಿತೆಯನು ನೋಡಿ: “ನಾನಿರಲಿಲ್ಲ ನಮ್ಮಣ್ಣ ನಿಲ್ಲ, ಯಾವನದೀ ಕೈವಾಡ! ii

ಕನ್ನಡ ಕನಿಗಳಿಂದ ೨೨ (ಶಾಸನ) ಶ್ರಿ ತನ್ನೆಂದಿನ ರೂವೆ ಕೌಸ್ತುಭದೊಳಚ್ಛೊತ್ತಿರ್ದವೊಲ್‌ ತೋಟಕೆ ಕಂ ಡೇತರ್ಕೀಕ ಮದೀಯ ವಾಸಗೃಹಮಂ ತಾಂ ವೊಕ್ಕಳೆಂದೇವದಿಂ ದಾ ತಾಮ್ರಾ ಕ್ಷಿಯನೀಕ್ರಿಸುತ್ತುಮಿರೆ ತನ್ಮುಗ್ಗ ತ್ಚಮಂ ಕಂಡುಸಂ ಜಾತಾಂತಃಸ್ಕಿತನಾದ ಕೃಷ್ಣನೆಮಗೀಗಾನಂದಸಂದೋಹಮಂ

೨೩ (ಮಧುರ)

ಶ್ರೀ ಪಾದಾಂಭೋಜದೊಳ್‌ ಮುಂಬರಿದೆಅಗು

ತಮಳ್ಳು ಂಬಿಯಂತಬ್ಬ ಆಂ ನಾ ಭೀಪೂರ್ಣಾವರ್ತದೊಳ್‌ ತತ್ತಳಿಸುತುಮೆಳ

ಮೀನಂತೆ ವಕ್ರೀಂದುವಂ ಸಾ ರ್ದಾವೊಲ್ಲುಂ ನರ್ತನಂಗೆಯ್ದುದು ಚಟುಳ

ಚಕೋರಾಳಿಯಂತೆನ್ಸ ನೇತ್ರಂ ಬಾಸಿನ್ನೆಂತಪ್ಪ ಲಾವಣ್ಯದ ತವೆನಿಧಿಯೋ

ನಿನ್ನ ಮೆಯ್‌ ಗೋಮಟೀಶಾ

೨೪ (ಮಧುರ) ಆದಿಕನಿ ಪಂಪನೆಂದನು ವಾದಿಸಿ ವಾದಿಸಿ ವಿರೋಧಿ ವಿಸರೀತತೆಯಿಂ ದೋದೆ ನಿಲೋಮದೆ ಪೆಸರಂ ಮೇದಿನಿಯೊಳಗವನ ಸೆಸರೆ ಪೆಸರ್ವಡೆದೆಸೆಗುಂ

೧೬

೨೫ (ಮಧುರ) ಫೆಸರೆಸಕದ ಪಾಲಯ್ಯಂ ಪ್ರಾಸ ತೇನೆಅಕಿದುಂಬುದಂಬಿಲಂ ಗಡಮೆಂಬೀ ಗಸಣಿಯೊಳೊಂದದೆ ನೆಗಟಕ್ಲೊ ಳ್ವಸರುಂ ಮಧುರಂ ದಲವನ ಮಾತುಂ ಮಧುರಂ

೨೬ (ಮಧುರ) ಕನಿ ಮಧುರನ ಮಾತುಗಳೇಂ ಸವಿಯೊ ಮದಪ್ಣವಕೆ ಮೊಲಕವ ಮಳಾದುಂಬಿಗಳಂ ತನೆ ತೊಲಗಿಸಿ ತನ್ನಯ ಮೊಲ ಗಿನಿಯಿಂ ಮೊಗೆಮೊಗೆದು ಸುಮುಖನಾಸ್ತಾದಿಸುವೆಂ

೨೭ (ಮುಧುರ) ಮಾತೊ ನವ್ಯಕಾವ್ಯಕ ಲಾಮಹಿಯೊಳ್‌ ಬಿಡದೆ ಬೀದಿವರಿವೊಡೆ ಮೊದಲೊಳ್‌ ನೇಮಿಯ ನೆಮ್ಮುಗೆಯಿಲ್ಲದೊ ಡೀ ಮತ್ತಿನ ಕನಿಮನೋರಥಂ ನಡೆದಪುದೇ

೨೮ (ರನ್ನ) ವಸುಭಧಯೊಳಗೊಂದು ರತ್ನಮಿ ದೆಸೆದಿರ್ದುದು ಪಲವು ರತ್ಪಮಿಲ್ಲೆಂಬಿನನೇಂ ಮಸುಳಿಸಿಡನೊ ಬಹುರತ್ತಾ ವಸುಂಧರಾಯೆಂಬ ವಾಕ್ಯಮಂ ಕವಿರತ್ನಂ

೨೯ ( ರನ್ನ ರತ್ತಪ ಪರೀಕ್ಷಕನಾಂ ಕೃ ತಿ ರತ್ನನ ಪರೀಕ್ಷಕನೆನೆಂದು ಫಣಿಸತಿಯ ಫಣಾ ರತ್ತ ಮುಮಂ ರನ್ನ ಕೃ ತಿ ರತ್ನಮುಮಂ ಪೇೇವಿಕ್‌ ಸರೀ ಶ್ರಿಸಂಗೆಂಟಿರ್ಜಿಯೇ

೧೭

೩೦ ( ಜನ್ನ) ಎನಿತನೊಅಲ್ಬು ವೇಳ್ವ ಕವಿಯೇವನದಂ ಫೆಸರಿಟ್ಟು ಮೆಚ್ಚ ಲ್ಲನನಅಸಲ್ಕೆ ವೇಳ್ಬುದವನಂ ಜಗದೊಳ್‌ ಪಡೆಯಲ್ಕೆ ಬಾರದಾ ತನ ಮುಖದಿಂದಮಲ್ಲದದು ಸಲ್ಲದು ಕಟ್ಟಯುಮೇನೊ ಮಾಲೆಗಾ ಅನ ಪೊಸಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿಪೋಗದೇ

೩೧ (ಚೌಂಡರಸ) ದೊರಕಿದ ಶಬ್ದದಿಂ ನೆಗಲ್ಲ ಕಾವ್ಯಮನೆನ್ನಜವಂತು ವೇಟಕೆನಾ ದರಿಸಿ ಸಮಂತು ತಿರ್ದುಗೆ ಬುಧರ" ನವವರ್ಧಕಿ ಗೇಹಮಾತ್ರಮಂ ನಿರವಿಸಲಂತದರ್ಕೆ ಪರಿಶೋಜೆಯನನಗ್ಗ ಳಮಪ್ಪಿನಂ ನಿರೆಂ ತರಮೆಸಗಲ್ಕೆ ಕರ್ತೃ ಪರಿಭಾನಿಸೆ ಕೇಳ್‌ ಯಜಮಾನನಲ್ಲವೇ

೩೨ ( ನಾಗಚಂದ್ರ) ರಸಮಂ ನಾಲಗೆ ಕವಿತಾ ರಸಮಂ ಕವಿ ಕುಸುಮರಸಮನಳಿಮಾಲೆ ಸುಧಾ ರಸಮಂ ಸುರರಕ್ಷಯಸುಖ ರಸಮಂ ಪರಮಾತ್ಮನಖವನುಲೂದವರಜಃ ಯರ್‌

೩೩ (ಚೌಂಡರಸ) ಸಕಲಾಂತರ್ಯಾಮಿ ಜೀವಪ್ರಕರವಿವಿಧ ಜೈತನ್ಯರೂಪಂ ಜಗದ್ವ್ಯ್ಯಾ ಪಕಭಾವಂ ನಿಷ್ಣುವೆಂದಾಗಮತತಿ ಸತತಂ ಸಾರ್ವ ಸೆಂಬಂಧದಿಂ ಕೌ ತುಕದಿಂದಾವಾವುದಂ ಬಣ್ಣೆ ಸಿದೊಡದು ಹರಿಸ್ತೋತ್ರಮೆಂದೀಗಳೀ ಚಿ ತ್ರಕಧಾವಿಸ್ತಾರಮಂ ಬಣ್ಣಿಸಲೊಡರಿಸಿದೆಂ ಸೆತ್ಯ ನಿಶ್ರೀಣಿ ಮೆಚ್ಚಲ್‌

೩೪ ( ಜನ್ನ) ಕೃತಿನಿರ್ಮಾಣದೊಳೇಕೆ ದುರ್ಜನಭಯಾರೇಕಂ ಪ್ರವೇಕಂಗೆ ಪಂ ಡಿತಸಂದೋಶಶಿರಶ್ಶಿ ಖಂಡಿನಟಿನಾಂದೋಳಪ್ರ ದಂ ರೋಮಹ ರ್ಷತೃಣೋತ್ಪಾದಮುದಶ್ರು ಪೂರಜನಕಂ ತಾನೆಂಬಿನಂ ಸೇಲಕ್ದೊಡಾ ` ಕೃತಿನರ್ಷಾಗಮಲಕ್ಷ್ಮಿ ಧೂರ್ತದನಜಿಹ್ವಾಕರ್ತನಂ ಮಾಡಳೇ

೧೮

೩೫ (ನೇಮಿ) ಪರಿಕಿಪೊಡೆ ನಿಶುನನಗ್ಗ ಹರನೊಳ್‌ ಪುರುಡಿಸುವೆನೆಂದೊಡುಬೀದರ ಪುರುಳೇಂ ಕೊರಲೊಳ್‌ ವಿಷಮಂ ತಳೆದೊಡೆ ಗಿರಿಶಂ ತಾಂ ತಳೆದನಲ್ಲೆ ತುದಿನಾಲಗೆಯೊಳ್‌

೩೬ ( ಹರಿಹರ) ಬರೆದಾಹ ಬರೆದೆ ಭಾಪುರೆ ಬರೆದಕ್ಕಟ ಬರೆದೆ ಲೇಸು ಬರೆದೆಯೆನುತ್ತುಂ ಬಜಾದೆ ತಲೆದೂಗುವುದಜಾಂ ಬಖಾದಪ್ಪುದು ಕಾವ್ಯಮಅಖಾಯದರ ಜಾಣಿಂದಂ

೩೭ (ರತ್ನಾಕರ) ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು ಅಯ್ಯಾ ಮಂಚಿದಿಯೆನೆ ತೆಲುಗಾ ಅಯ್ಯಯ್ಯ ಎಂಚ ವೊರ್ಲಾಂಡೆಂದು ತುಳುವರು ಮೆಯ್ಯುಬ್ಬಿ ಕೇಳಬೇಕಣ್ಣಾ

೩೮ ( ನೇಮಿಚಂದ್ರ)

ಪೂಸುವ ಬೂದಿಗಂಗಭವನಂ ಭವಸಾರನನಾರ್ದು ಸುಟ್ಟ ಭೂ ತೇಶನ ಬುದ್ದಿಗುದ್ದವಜಾದಾಂ ಪೊಗಲಕಿಂ ಪೊಗಲಕ್ತಿಂ ಮನೋಜನಂ ಕೇಸುರಿಯಂತೆ ಪರ್ಬಿ ಪಟುವಾಗಿ ಪೊದಬ್ಬಳುರ್ದಂತರಂಗಮಂ ಕಾಸಿ ಕಪಾಲಿಯಂ ನಿಡಿದೊಲಲ್ಬರೆವೆಣ್ಣನೆ ಮಾಡಿಬಿಟ್ಟನಂ

೩೯ ( ಷಡಕ್ಷರಿ) ಕಿರಿಯ ಕೃತಿ ಪಿರಿದೆನಿಕ್ಕುಂ ಪೆರರರ್ಥಕೆ ಕ್ಸೈದುಡುಂಕದಿರೆ ಸತ್ಕವಿಗಂ ಕಿರಿಯ ಸಿರಿ ಪಿರಿದೆನಿಕ್ಕುಂ ಸೆರರರ್ಥಕೆ ಕೈದುಡುಂಶದಿರೆ ಮನುಜಂಗಂ

೧೯

೪೦ ( ಸಡಕ್ಷರಿ) ಪರಪರಿವಾದಮಂ ನೆಗಳ್ವುದೇ ಜಪಮನ್ಯಮನಃ ಪ್ರ ಸೂನಮಂ ಕೊರಗಿಪುದೇ ತಪಂ ವೆಅರ ಜೀವಿತಮಂ ವರಿದಿಕ್ಕುವಂದಮೇ ಪರತರಶೀಲಮಾದರಿಸಿ ಲೋಗರ ಮರ್ಮಮನೈದೆ ಬಭೇದಿಪೊಂ ಓಕ ಪೊದಳ್ಳ ಜಾನಮೆನೆ ದುರ್ಜನತಾಪಸನೇಂ ಕೃತಾರ್ಧನೋ

೪೧ (ನೇಮಿ) ಆನುಂ ಬುಧರೊಡನೆ ನೃವಾ ಸೌ ನದೊಳಿರ್ದವೈನೆಂದು ಕುಕವಿಕದಂಬಂ ಬಾನುದ್ದಮವ್ಪುದೇಕು ದ್ಯಾನದೊಳೂಡನಿರನೆ ಕಾಗೆಯುಂ ಕೋಗಿಲೆಯುಂ

ಛ೨ ( ಚೌಂಡರೆಸ )

ಬಿರುದಂ ಲೋಕನಿರುದ್ದಮಂ ಕೃತಿಯೊಳುಂತೇಕಾರಣಂ ಪೇಲ್ತು ಕೊ ಳ್ರರೊ ಸಲ್ಪಕ್ಷಣಮಾಗಿ ಮೇಲ್ಲ ಕೃತಿಯಂ ಕೇಳ್ದರ್‌ ಮನಂಗೊಂಡಿದೆ ಚ್ಹರಿಯಾಯ್ಕೆಂಬರಗಲೈಮಾಡುವರುದಾಸೀನರ್‌ ರನೋಕ್ತೆಂ ರಸೇ ತರಮೆಂದಂದಿವು ತಾನೆ ವೇಲವೆ ವೃಧಾಸೆಂರಂಭನೇಗೆಯ್ತುದೋ

೪೩ (ಷಡಕ್ಷರಿ) ಸಲೆ ಸತ್ನತಿಯೊಳ್‌ ದೋಷಮ ನಲಸದೆ ನಡೆ ನೋಡಿ ನೋಡಿ ಕಾಣದೆ ಮನದೊಳ್‌ ಮಲಮಲನೆ ಮರುಗುವೀ ಕೋ ಟಿಲೆಯಿಂ ಖಳನೆಂತು ಬರ್ದುಕುವೆಂ ಭೂತಲದೊಳ್‌ ಅದರಿಂ ದೋಷಾಭಾಸಮ ನೊದನಿನರೊಂದೆಡೆಗೆ ದುರ್ಜನಸ್ತುಷ್ಯತು ಎಂ ಬುದನನುಕರಿಸಿ ಕವೀಂದ್ರರ್‌ ಫದನಿಂ ಕೃತಿಯೊಳ್‌ ಸರೋಸಕೃತಿ ಸರತಂತ್ರರ್‌

೨೦

೪೪ (ನೇನಿಚಂದ್ರ) ಕುಡುವನನೇನನಿತ್ತಸನೊ ಕಟ್ಟಿ ಬುಧಾಳಿಗೆ ಪೊನ್ನ ಮೊಟ್ಟಿಯಂ ಕುಡುವೊಡೆ ಚೆಚ್ಚರಂ ಕುಡುವುದುಳ್ಳು ದನಂತದು ತೀರಿದಂದು ಕ್ಸ ಯುಡುಗದೆ ತಂಬುಲಂಗುಡುವುದಂತದು ತೀರಿದೊಡಂ ಪ್ರಭುತ್ತ್ವದೊಳ್‌ ತೊಡರ್ದಿರದಾಲಅ್‌ ಕೂಆಅಕ ನಯದಿಂ ವಿನಯಂಗೆಯಲೇನೊ ತೀರದೇ

೪೫ (ನೇಮಿಚಂದ್ರ)

ಬೆಲೆಯಿಂದಕ್ಕುಮೆ ಕೃತಿ

ವಿಲ ಭುವನದ ಭಾಗ್ಯದಿಂದಮಕ್ಕುಂ ನೋಳ್ಪಂ ಬೆಲೆಗೊಟ್ಟು ತಾರ ಮಧುವಂ

ಮಲಯಾನಿಲನಂ ಮನೋಜನಂ ಕೌಮುದಿಯಂ

೪೬ (ನೇಮಿಚಂದ್ರ) ವದನಂ ಚಂದ್ರಪ್ರಭಂ ವಿಕ್ರಮಭುಜಮಜಿತಂ ಪಾಣಿ ಪದ್ಮಪ ನ್ರಭಂ ಸಂ ಪದಮೆಂದುಂ ಆಜಾ? ಗುಣತತಿ ವಿಮಳಂ ತನ್ನ ಹಂತಕ? ಹೃದಯಂ ಸ್ವಾಧೀನಧರ್ಮಂ ಮತಿ ಪುರುಚರಿತಂ ಶೀತಲಂ ಸುವ್ರತಂತಾ ಪ್ರತ್ಯಕ್ಷತೀರ್ಥೆಶ್ವರನೆನೆ ನೆಗಲ್ಲಂ ಪದ ನಾಭಪ್ರಧಾನಂ

೪೭ (ನೇಮಿಚಂದ್ರ) ತೊಳತೊಳಗೆ ದಿಗಂಬರಮಂ bi ರುಚಿಯಿರ್ದುಮೇನೊ ಸಕಲಜನಾಂತ ಎಳತಮಮಂ ತಮ್ಮುದಯದೊ be ye ರವಿಗಳೆವಾಗೆ ಕವಿಗಳ ವಂದ್ಯರ್‌

೪ಲೆ (ನೇಮಿಚಂದ್ರ) ಕುವಳಯದಲರಂ ಕೌಮುದಿ ವಿಭವಮಂ ಕಂಡು ಕೊಂಡು ಕೊನೆನಂ ರವಿಯೋ ಕನಿಯೋ ರವಿ ಕಾಣದುದಂ ಕನಿ ಕಾಣ್ಣನೆನಿಪ್ಪ ವಚನಮೇಂ ತಪ್ಪುಗುಮೇ

೨೧

೪೯ (ನೇಮಿಚಂದ್ರ)

ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ ವಾಮನಕ್ರಮಂ ಮುಟ್ಟುಗೆ ಮುಟ್ಟ ದಿರ್ಕೆ ಮುಗಿಲಂ ಹರನಂ ನರನೊತ್ತಿ ಗಂಟಿಲಂ ಮೆಟ್ಟುಗೆ ಮೆಟ್ಟದಿರ್ಕೆ ಕವಿಗಳ್‌ ಕೃತಿಬಂಧದೊಳಲ್ತೆ ಕಟ್ಟಿ ದರ್‌ ಮುಟ್ಟಿ ದರೊತ್ತಿ ಮೆಟ್ಟಿ ದರಿದೇನಳವಗ್ಗ ಳಮೋ ಕನೀಂದ್ರರಾ

‘Greek Anthology 'ಯಿಂದ ಪ್ರೇರಿತವಾದುದು

೫೦ ಸುರೆಯ ಸೇವಿಸಿದವನಿಗುಚ್ಛೈಶ್ರ ವಸ್ಸು ! "ಬರಿಯ ನೀರೆ?ಂದವಗೆ ನರಕದ ತಮಸ್ಸು !

೫೧ ಮೀಸೆಗೆ ಕಪ್ಪನು ಹಚ್ಚುವನೆ? ಛೆ! ನಂಬದಿರಾ ಮಾತ. ಕೊಂಡುದೆ ಕಪ್ಪನೆ ಕೂದಲು- ಕೇಳು. ಅಂಗಡಿಯವನೀತ.

೫೨ ಮೂಗಯ್ಯ ಸೀಂತಾಗ ವಜ್ರಾಯುಸೆ ನ್ನುವಂತಿಲ್ಲ. ಮೂಗುಬಿಲ ಬಲುದೂರ- ಕಿವಿಗೇನು ಕೇಳುವಂತಿಲ್ಲ.

೫೩ ಕಪ್ಪುಹೆಣ್ಣೆಂದೆನ್ನ ಬಣ್ಣಿಸಿ ನಗಬೇಡ ವಣ್ಣ-ಕೇಳ್‌ ಇದ್ದಿಲು ಕಪ್ಪು. ಕಪ್ಪು; ಕಾನೇರಲು ಸಂಜೆ ಗುಲಾಬಿ ರಂ- ಗುರಿಬಣ್ಣ ವೆನುವುದೆ ಒಪ್ಪು.

೨೨

೫೪ ನಾಯಿ ಮುಖ ಮೇಲೆತ್ತಿ ನೀಳ್ಪೊದರಲಲ್ಲಾರೊ ಸತ್ತರಂತೆ! ಮರುಮನೆಯ ಹಾರ್ಮುನಿಯಮ್‌ ಆಯೆನ್ನಲಾ ನಾಯೆ ಸತ್ತಿತಂತೆ!!

೫೫ ನೆನಪು ಮರೆವುಗಳಿಬ್ಬರೂ ನಮಗಿಷ್ಟರೆ ಅವರಿಬ್ಬರೂ ತಕ್ಕವನು ನಾವ್‌ ಮರೆಯದೊಲು ಕಾಪಾಡಲೆಂದೂ ನೆನಪುತಾಯ್‌ ತಗದುವನು ನಾವ್‌ ನೆನೆಯದೊಲು ಕಾಪಾಡಲೆಂದೂ ಮರೆವುತಾಯ್‌ ನೆನಪು ಮರಠೆವುಗಳಿಬ್ಬರೂ ನಮಗಿಷ್ಟರೆ ಅವರಿಬ್ಬರೂ.

೫೬ ಗುರು ಮಹಾವಾಗ್ನಿ; ನಿಂತು ಮಾತಾಡಿದರೆ ಗಂಟಿ, ಕಂಚು! ಶಿಷ್ಯರೋ--ಏಳೆ: ಗೋಡೆ ನಾಲ್ಕರ ಜೊತೆಗೆ ಮೂರು ಬೆಂಚು!

೫೩೭ ರಾಮಾಯಣದಲಿ ಲಂಕೆಯ ಬೆಂಕಿಯ ವರ್ಣಿಸಿದುದನಾ ವಾಲ್ಮೀಕಿ ಕೇಳಿಯೆ, ಮಿಕ್ಕೂರುಗಳುರಿದುರಿದುವು ತಡೆಯದೆ ಹೊಟ್ಟೆಯ ಉರಿ ತಾಕಿ

೫೮ ಕುರುಡನಿಗೆ ಕಣ್ಣು ಕಡ, ಹೆಳವನಿಗೆ ಕಾಲು ಸಾಲ; ಇದ ಕಂಡು ಕಲಿವವರು ಬದುಕುವರು ಪಡೆದು ಮೇಲ.

ಪಕ್ಕಿ

೫೯ ಗಾಯಕೆ ಕಟ್ಟಲು ಹೆಣಗಳ ಬಟ್ಟಿ ಕಳಿಸಿದ ಮೂಟೀ ಮೂಟೇ ಕಟ್ಟ ಹೆಣಗಳ ಹೊರುವಾ ಬಯ. ಬದಲಾಗದಕೆ, ಬಂದವರ್ನೆಲ್ಲ ಸಾಗ್‌ಹಾಕ್ತಿದ್ದ, ಬಿಡತಿರನಿಲ್ಲ ಔಷಧಿ ಕೊಡುವಾ ರಾಯ

೬೦ ಇವನು ಕಲ್‌ತುಂಬ ಕಡೆದ, ಮನೆತುಂಬ ಮಕ್ಕಳನು ಪಡೆದ. ಒಂದರಲು ಅವನ ಕ್ಸ ಕಾಣೆ ಕಂಡರೆನ್ನಾಣೆ.

೬೧ ಹೂತ ಹೊನ್ನನು ಕಂಡು ಇವ ಬಿಸುಟ ತಂದ ನೇಣ. ಹೋದ ಹೊನ್ನನು ಕಂಡು ಅವ ಕೊಂಡನದುವೆ ನೇಣ.

೬ಫಿ ಎನ್ಸ್ಟಿನಿಯನಲ್ಲದಿಂತೆನ್ಸ ಕಂಡವರಿಲ್ಲ ಎಂದಳಾ ಬೇಲೂರ ಮುಕುರಧಾರಿ: ಜಾತರೂಪದೊಳೆನ್ಸನಿಂತಿಲ್ಲಿ ನಿಲಿಸಿದನೆ ಆವಾಗ ಕಂಡನೀ ರೂಪಕಾರಿ?

೨೪

ಸಂಕೀರ್ಣ

ಹಕ್ಕಿ ಚಿರಕಾಲ ಸೂಲ್ಪಟ್ಟು ಪ್ರಕೃತಿ ಕಡೆಗೊಬ್ಬ ಹೋಮರನ ಪಡೆದಳಾಯ್ತದುವೆ ಕಡೆ ಗಬ್ಬ!

೬೪ ಏಳು ಗ್ರೀಕರ ಮಹಾನಗರಕ್ಕೆ ಮೇಲಾಟ ಮರೆದಿರಲು ಹೋಮರನು ಸತ್ತು! ಬದುಕಿದ್ದ ಹೊತ್ತಿನೊಳಗದೆ ನಗರಗಳಲವನು ಬೇಡುತಿದ್ದನು ತುತ್ತು ತುತ್ತು! ಗ್ರೀಕಿನಿಂದ, ಇಂಗ್ಲಿಷು ಮೂಲಕ

೬೫ "ಇತ್ತ ಮಾತನು ಸಲಿಸದವ ನೀ ಕತ್ತೈಮಗ'ನೆ ನೆಂದೊಬ್ಬ ನೊಬ್ಬ ಬೈಯುವದ ಕೇಳಿ "ಹೆತ್ತೆ ನೇ ನಾನಿಂತ 'ಮಗನೆ- ನುತ್ತೆ ಕತ್ತೆ ಯುಮತ್ತುದೈ ಧೃತರಾಷ್ಟ್ರ ಕೇಳೆಂದ ತೆಲುಗಿನಿಂದ

೬೬ ಏನು ವಿಶ್ವಾಮಿತ್ರ! ಸಮ್ರಾಜಪುತ್ರ! ಬಹಿ ವಸಿಷ್ಠ ಫಿಗಿದ್ದು ದೊಂದು ಹಸು ಮಾತ್ರ! ಅದಕೆ ಕಣ್ಣಿ ಟ್ಟು ನೀನೆತ್ತಿ ಕೊಂಡ ಕಾಳೆಗವ ೫13% ಬ್ರಹ್ಮದಂಡ! ಹೆಣ್ಣು ಹಸುವೊಂದಕೋಸುಗ ಕ್ಷಾತ್ರ ತಾಳಿ ನಡೆದೆಯೇ! ನಿನಗೇನು ಬಂದಿತ್ತೊ, ಗೂಳಿ! -ಜರ್ಮನ್‌ ಕನಿ ಹಯನೆಯಿಂದ ಭಿನ್ನ

೨೫ ೬೭

ನಯ ನುಡಿಯಬೇಕೆ?

ಪ್ರ ಮೃಗಗಣಕ್ಕೆ? ಬಳಸುವರೆ ರೇಸ್ಮೆನೂಲ ಹೊಲಿಯಲಿಕೆ ಗೋಣಿಚೀಲ?

೬೮ೆ

" ಕಂಡವರ ಕಾಲ ಬಳಿ ನಾ ಕಲಿಯಲಿಲ್ಲ. ಗುರು ಸ್ವಯಂಬುದ್ಧಿ.” “|, ಅದಕೆ ಹೀಗೆಲ್ಲ!

೬೯ ಹೊನ್ನು ಹೋದರೆ-ನಿನೊ ಹೋಯಿತು. ಬುದ್ಧಿ ಶಕ್ತಿಯ ಬಳಸಲಾ-ಇನ್ನಷ್ಟು ಹೂನ್ಸನು ಗಳಿಸಲಾ!

ಹೆಸರು ಹೋದರೆ-ಬಹಳ ಹೋಯಿತು. ಹೊಸತು ಕೀರ್ತಿಯ ಕೂಡಿಸು-ಅಪಕೀರ್ತಿ ಬಂದುದನೋಡಿಸು.

ಧೈರ್ಯ ಹೋದರೆ-ಎಲ್ಲ ಹೋಯಿತು. ಹುಟ್ಟಿ ನೀ ಬರದಿದ್ದರೂ-ಚೆನ್ನಾಗುತಿತ್ತಿರದಿದ್ದ ರೂ.

—ಜರ್ಮುನ್‌ ಕನಿ ಗಯಟಿೆಯಿಂದ, ಇಂಗ್ಲಿಷು ಮೂಲಕ.

೨೬

ನನ್ನನೇ ಕೆಲವು, ಹಳೆಯವು

೭೦ ಓಲೆಯಟ್ಟದಳೆಂದು ಕುವರಿ ಸಂಯುಕ್ತೆ ನೀರ ಪೃಧ್ವೀರಾಜ ಪರಿಣಯಾಸಕ್ತೆ : " ಬರುನೆನೆಂದೆಂಬೆಯಾ-“ಅರಲೊಂದ ಕಳುಹು ಬಾರೆನೆಂದೆಂಬೆಯಾ- _ಸರಲೊಂದ ಕಳುಹು.?

೭೧

ಅಡುಗೆಯ ಮನೆಯಲಿ ಗೋಡೆಯಲಿ ತೂಗಿದ ಬಿದಿರಿನ ಗೂಡೆಯಲಿ ನರಸರವಾಗಿದೆ ಕೋಡುಬಳೆ! ನೋಡುತ ಕುಳಿತಿದೆ ಗೋಡೆಮೊಳೆ!

೭೨ ಬೆಟ್ಟದ ಮೇಲಿನ ಭಟ್ಟನ ಹೊಟ್ಟಿ ಹಿಂದಕೆ ಹೋಗದು ಮುಟ್ಟಿದರೆ ಅವನ ಗುಡಾಣದ ಡೊಳ್ಳಿನ ಹೊಟ್ಟೆ ಖಣಿಖಣಿ ಎನುವುದು ಕುಟ್ಟಿದರೆ

೭೩ ಜನರು ಕರ್ನಾಟಕದವರು ಬಲು ಘನರು ದಾನದ ದೃಢದ ಪದ್ಮಾ ಸನರು ಪರಹಿತಕಾಗಿ ಜೀವವ ತೇದು ವಾಮನರು ನಿನಯದಿಂದೈತರಲಿ ಮೇಣ್‌ ಕಡು ಮುನಿಸಿನಿಂದೆಲೆ ಬರಲಿ ಕರೆದೊಳ ಮನೆಯ ಸರುವಸ್ತವನು ಸುರಿವರು ಕರ್ಣನಾಟಕರು

೨೭

೭೪ ಕಾಗೆಯತ್ತರದೇ ಸದ್ದು: ಕಾ! ಕಾ! ಕಾ! ಕಾಗೆ ನಕ್ಕರದೇ ಸದ್ದು: ಕಾ! ಕಾ! ಕಾ! ಆದರದಕೆ ಬಹಳ ಜಂಬ! ತಲೆಯೆ ನಿಲ್ಲದು! ತನಗೆ ಮಾತು ಬಾರದೆನಲು ಕೇಳವೊಲ್ಲದು!

೭೫ ತಿತಿ ಮಾಡ್ಸೋರ್ಗ್‌ ಏನ್‌ ಗೊತ್ತೈತೊ ಚಡ್ಡೀ ವೊಲಿಯೊ ಕೆಲಸ? ಓದ್ದೊ ಐಗೊಳ್‌ ಕಟ್ಟೋಂತಾರ ಸೂಳೇ ಕಾಲಿನ್‌ ಗೊಲಸ?

೭೬

ಕಾಲಿ ನೀರ್ನ ಯೆಂಡ ಮಾಡ್ಬೆ

ಯೇಸು ಕರ್ಸ್ನ ಪರ್ಬು- ಪಕ್ಕಾ ಯೆಂಡಾನ್‌ ನೀರ್‌ ಮಾಡಾದು

ನಂ ಮುನ್ಯದ್ದು ಜರ್ಬು!

೭೭ ಕಂಡೋರ್‌ ಹೆಣ್ಣೀನ್‌ ಹುಡುಕೋರ್ಗಿರೊ ನರಕ ತಿನ್ನಿ ರಕ್ಕರ್‌! ಇಲ್ಲೋಳ್ಸ್‌ ಅಲಿಯೊ ಸಂಭ್ರಂದಲ್ಲಿ ಇರೋಳ್‌ ಕೂಟ್ಟಾಳ್‌ ಚಕ್ಕರ್‌!

೭೮ ಮಾತ್‌ ಇರಬೇಕು-ಮಿಂಚ್‌ ಒಳದಂಗೆ! ಕೇಳ್ಟೋರ್‌ ಹ್ಞಾ? ಅನ್‌ಬೇಕು! ಸೋನೆ ಸುರದ್ರೆ ಉಗದ್‌ ಅಂದಾರು: "ಮುಚ್ಕೊಂಡ್‌ ಓಗ್ಕೊ ಸಾಕು!”

ವಿಲೆ

೭೯ ಯೆಂಗಿಸ್ರ್‌ ಔರೆ ಊವಿದ್ದಂಗೆ- ನಲುಗಿಸ್‌ಬಾರ್ದು ಅವರ ! ಒಂದ್‌ ಚೋಟುದ್ದ ಊನಂತ್‌ ಅದನ ಒದ್ದೋನ್‌ ಇಂದ್ರ ಉದ್ದಾರ್‌ ಆದ್ದ? ಯೆಂಗಿಸ್ರ್‌ ಓರೆ ಊವಿದ್ದಂಗೆ- ನಲುಗಿಸ್‌ ಬಾರ್ದು ಅವರ್ನ !

ನನ್ನನೇ ಕೆಲವು, ಹೊಸವು.

೮0 ಬಾಟನಿ ಜಿಯಾಲಜಿ ಸುಆಲಜಿಗಳೊಂದೆಡೆಗೆ ಸೇರ್ಗುಮೇ-ಸೇರ್ಗುಮಾ ಸ್ವರ್ಗದಲ್ಲಿ; ಕಲ್ಪಗಳ ಚಿಂತೆಗಳ ಕಾಮಗಳ ಕಳಕೊಂಡು ಮೇಣೆಮ್ಮ ಸೈನ್ಸುಕಾಲೇಜುಗಳಲಿ.

ಲೆ೧ ಇವ ತನ್ನ ಬೈದನಲ! ತಾನವನ ಬೈದ! ಹಿರಿಯನಿವರೊಳಗಾರು? ಯಾರವನು ಹೈದ )

ಲೆ೨

ಕನಿ ಬೋಳುತಲೆಯವನು

ಬಂತು ಪದಕ್ಕ ಸವನನು ಹೊಗಳಿದರು, ಹಾಡಿದರು, ಹುಚ್ಚು ಹಿಡಿಸಿದರು. ಬಾಲಬಿಚ್ಚಲು ತೊಡಗಲಲ್ಲೆ ಮಡಿಸಿದರು.

ಬಂತೊಂದು ಹೊಸಮೆಚ್ಚು,

ಮಿಕ್ಕೆಲ್ಲಕೂ ಹೆಚ್ಚು- ಮಗುವೊಂದು ಕವಿಯಾಗಬಯಸಿದಂದು! ಬಯಸಿ ತನ್ನೆಳೆಗುರುಳ ಕುಯಿಸಿದಂದು!

೨೯

೮೩ ಹೆಗಲ ಮೇಲೆ ಹೊಳೆಯುತಿತ್ತು ಫಳಫಳಫಳ ಬಳೆಯ ಸರ! ಬಿಸಿಲು! ಭಾರ! ಬಳಲುತಿತ್ತು ಅಡಿಯ ಮಾಂಸ್ಕ ಮೂಳ್ಕೆ ನರ!

೮೪ ಮುಚ್ಚಿ ಹೇಳಿದನು ಕನಿ- ಕೇಳುವರ ಬಗೆ ಮೆಚ್ಚಿ ಬರಲಿ ಎಂದು; ಬಿಚ್ಚಿ ಹೇಳದೆ ಬಿಟ್ಟ. ಕೇಳುವರ ಬಗೆ ಬೆಚ್ಚೆದಿರಲಿ ಎಂದು.

೮೫ ಪೂರ್ವಜನ್ಮದಲಿವನು ಜರ್ಮನನೊ ಏನೊ ! ಅಲ್ಲದಿರೆ ಕಂಡ ಕಣ್‌ ಕುಕ್ಕಿ ಬರಲು- ಮಳೆಬಿಸಿಲು ಬಿಳದಂತೆ ಕಾಪಿಡುವೆ ಕೊಡೆಯೇನು ಬಂದೂಕವೇ--ಶೀಗೆ ಹಿಡಿದು ಹೊರಲು?

ಲೆ೬ " ಹಸಿವೇ? ರೂಸದೊಳಡಗಿಹರೆಲ್ಲಾ- ಹರಿ, ಸಿವ, ವೇದಾಭ್ಯಾಸಜಡ. ದೇವರ ಪೂಜೆಗೆ ಹಲವು ದಾರಿ ಸಂ- ಸಾದನೆ, ಕಳವು, ಭಿಕ್ಷೆ, ಕಡ.

೮೩ ತಣಿಯುಂಡು ಮಿರುಗಿದವ " ಇರುಳ ಸಾವಿರ ಕಣ್ಣು ನಕ್ಷತ್ರ' ನೆಂದ. ಹಿಡಿಯುಣದೆ ಸೊರಗಿದವೆ " ಕೀವು ಕಾರುವ ಹುಣ್ಣು? ಎಂದದನೆ ಕೊಂದ.

ಶಂ

೮ಶೆ ಕಾರು ಹೋಗುವಾಗಲೆಲ್ಲ ಮಣ್ಣು ಬಿದ್ದು ಬಾಯಿಗೆ ನೆರಪುಕೊಡುವುದಾವು ಗೈವ ದ್ರೋಹ ನಾಡತಾಯಿಗೆ

೮೯ ಪಾಮರರೆದುರು ನಂಡಿತನಂತೆ ಪಂಡಿತರೆದುರು ವಾಮರನಂತೆ ನಡೆವುದೆ " ಪಾಪಂಮಡಿರತ'ನಂತೆ!

ಮನುಸ್ಯಬಾನಲಿ ಇದುವಂತೆ!

೯೦ " ಆಷಾಢಭೂತಿ'ಗೆ ಮಕ್ಕಳು ಮೂವರೆ: " ಸಮಯಾನುಸಾರಿ?ಯೆ ಹಿರಿಯ; " ದಾಸಾನುದಾಸ' ಮೇಣ್‌ " ಅತಿವಿನೀತ?ರುಗಳ ಅವಳಿಜವಳಿಗಳು ಕಿರಿಯ

೯೧ ಕುಳ್ಳು ಕುಂಬಳ? ಹೆಸರಿಗುರಿಯಿತು ಡೊಳ್ಳುರಾಯರ ಗಾಯವು. ಕುಬ್ಬ ಕೂಷ್ಮಾಂಡ'ಕ್ಕೆ ಹಿರಿಹಿರಿ ಹಿಗ್ಗಿ ತೇನೀ ಮಾಯವು!

೯೨ ಪೈಶುನ್ಯಜಿಹ್ವ ನಿವ! " ಕಾಂಸ್ಕಕರ್ಣ ಸಿವ] ಕಲ್ಪಿಸುವರಜನಿಗೂ ಹೊಳೆಯದವಗುಣವ!

೩೧

೯೩

ನಿತ" ಶೂನ್ಯಶೀರ್ಷ 2 ಮೃತಬುದ್ಧಿ > ಮಾತೆ! " ನೀತಾತ್ಮಕ'ರ್‌ ನಾಮ-ಜಾತ ಮೇಣ್‌ ಜಾತೆ!

೯೪ ಇದು ಭಾರಿ ಸೀರೆ! ಇದ ಕೊಳಲು ಕೊಟ್ಟಿವರು-ಒಂದೆ 9 ಮೂರೆ? ಚೌಕಸಿಗೆ ಬಲಿಯಾಗಿ ಕಾಸುಕಾಸನು ನೀಗಿ ಇದ ಕೊಳಲು ಕೊಟ್ಟಿತೀ ಊರಿಗೂರೆ!

೯೫% ಹರ ಮಾರಾರಿ! ಹರಿಯೊ ಮುರಾರಿ! ಹರಿಹರರ್ಗೇಕೀ ಮಾರಾಮಾರಿ? ಹರಿ ಮನ್ಮಥನಾ? ಹರ ಮುರ? ಹತನಾ? ಹೆರಿಹರರ್ಗೇಕೇ ವೈರದ ಕಥನ?

೯೬

ವಿದ್ಯೆ ಕಲಿಯುವುದೇಕೆ? ಹೊಟ್ಟಿಗೆ? ಬಟ್ಟಿಗೆ?

ಮೇಣ್‌ ತನ್ನ ತನ್ನವರ ಮೆರೆಸುತಿರುವುದಕೆ? ಅದೆ, ಕೇಳು, ಕಡೆಯಲ್ಲ; ತನ್ನದೊಂದೇ ಅಲ್ಲ;

ತಾ ಕಂಡವರ ಹೊಟ್ಟೆ ಉರಿಸೆದಿರುವುದಕೆ |

ಸಯ್‌ ಯೊ ! ಹೋಗೊ! 9; !

1 J

Pe 4;

ew

fa ತಾ

ನಕ ಳ್ಳ ಜಿ MW YS ೯೯

೯೭

“ರ ಜರ ಷ್ಟ

ಭಜ [| ಸೂರ ಭಾರತ

ry

ಎಡ CNIS

ಸರ್ಧರಿಗೂ ಹಳಿ ದಿಳಿನಕೆಗೆ

ಕಾ

ಸ್‌ ಕಲ್ಯ

ಲು

atv ಆಆ

ಆದಕೆ ಣಿ

ತು ಹೆಣ

ಲುಳಿ

2 Ys

ನೀ

( ಪಾತಿ

ಬಾತಿ:

೧೦೦ ಪ್ರೆಸ್‌, ಅರಳೇಪೇಟೆ, ಬೆಂಗಳೂರು ನಗರ

ೋೋಕದೊಳಗೀ ಎರ ಹನ್‌ ಹೆರುವ ಮರನೆ ಕನಿ, ವಾಚಕನೆ

ಲ್ರ

ಶ್ರ

ತ್ರ

ka ಇಂ