UNIVERSAL LIBRARY ಗಾ

OU 19861

AdVddl | IVSHAINN

ಹರಿಹರ ಕವಿಯ ಬಹಹಪತಾಜರಪಶ ರಗ

ಸಂಪಾದಕ: ಸಿತಿ ೨೨ ಸೌ ವೆಂಕಣ್ಣಯ್ದ, e2೨0. ೦೨. SC

ಕನ್ನಡದ ಪೊಫೆಸರ್‌, ಮಹಾರಾಜರವರ ಕಾಲೇಜು, ಮೈಸೂರು

“ಅ ಜಾ

ಮೈ ಸೂರು ವೆಸಿ ಪೈ.ಸ್‌ ಮತು ಪಬಿಷಿಂಗ್‌ ಹಾೌಸಿನಲಿ ಮುದಿ ತವಾದದು ಇಗ ಉಂ pe ಸಾ ರಾ

೧೪೯೩೮

ದಿತೀಯ ಮುದ್ರಣ

ಎಲ್ಲ ಹಕ್ಕುಗಳೂ ಸಂಪಾದಕರಿಗೆ ಸೇರಿವೆ

ಬೆಲೆ: ಒಂದೂವರೆ ರೂಸಾಯಿ

ಗ್ರಂಥವು ನನ್ನ ವಿದ್ಯಾಗುರುಗಳಸಹ ಶ್ರೀಮಾನ್‌ ಬಿ. ಎಂ. ಶ್ರೀಕಂಠಯ್ಯ, ಎಂ.ಎ. ಬಿ.ಎಲ್‌. ಅವರಿಗೆ

ಭಕ್ತಿಯಿಂದ ಅರ್ಸಿತವಾಗಿದೆ

2೭೬ (ವ

ಈ,

೧೦.

೧೧

೧೨.

೧೩.

ವಿಷಯಾನುಕ್ರಮಣಿಕೆ

ಪೀಠಿಕೆ

ಜನನ ಮತ್ತು ಬಾಲ್ಯ ಕಪ ಡಿಸಂಗಮಕ್ಕೆ ಪ್ರಯಾಣ

ಸಂಗಮೇ ಶ್ವರಪೂಜಿಯ ವರ್ಣನೆ

ಸಂಗಮೇಶ ೈರನ ಆದೇ ಶ-ವೃಷಭರಾಜನ ಉಪದೇಶ ಬಿಜ್ಜಳನ ಹತ್ತಿರ ಅಧಿಕಾರಪ್ರಾಪ್ತಿ ಕೇದಗೆಯಹೂವಿನ ಕಥೆ

ಗಣಾರಾಧನೆಯ ವರ್ಣನೆ

ಭಂಡಾರದ್ರೋಹದ ಅಪವಾದ, ಅದರ ಪರಿಹಾರ

ಬದನೆಯಕಾಯಿ ಲಿಂಗನಾದ ಕಥೆ ಭಕ್ತರ ವೇಷದ ಕಳ್ಳರು ಗೋವುಗಳನ್ನು

ಅಪಹರಿಸಿದ ಕಥೆ-ಬಸವಣ್ಣ ನವರ ಪ್ರಾಣವು ಶರಣರೊಡನೆ ಹೋಗಿ ಹಿಂದಿರುಗಿದ ಕಥೆ .

ಕಂಬಳಿಯ ನಾಗಿದೇವನ ಕಥೆ--ಸಿದ್ಧರಸನ ಜನನ

ಕಿನ್ನರಬೊಮ್ಮ ಯ್ಯನ ಕಥೆ

ಮಹದೇವಿಸೆಟಿ ಕಥೆ-ಸುಖಿಜಂಗಮನ ಕಥೆ

ೆಂಕರಸನು ಓಲೆಯನ್ನು ಅಪಹರಿಸಿದ್ದು ಈಶ್ವರನು ಕೈಲಾಸಕ್ಕೆ ಕರೆ

ದದು ೨_ಇತ್ತಾದಿ ಗಾ Kd

ಕೆಲವು ಕಠಿನಪದಗಳ ಅರ್ಥ

ಎಂ

೨೫

ಫಳ ೪೦

೪೮

೫೬

ಜಿ

ಳ೨

೮೯

ಳಿ

ಲೀರಿಕ

ವಚನಕಾರರು ಬಸವಣ್ಣ

ನ್ನರಡನೆ ಶತಮಾನದ ವೀರಶೈವ ವಚನಕಾರರ ಮಾತಿನ ಧೋರಣೆ ಯನ್ನು ಅವರು ಒಂದು ಹೊಸಮತವನು ನ್ನು ನೆಲೆಗೊಳಿಸುವ, ಒಂದು ಜೊ ಸಮಾಜವನ್ನು ಸ್ಟಾ ಪಿಸುವ ಕಾರ್ಯದಲ್ಲಿ ಉದ್ದುಕ ಕ್ರ ರಾಗಿದ್ದ ರೆಂದು ಬೋದಧೆಯಾಗುತ್ತದೆ. ಅವರು "ಬೋಧಿಸಿದ ಶೈವಮತವು ಪುರಾತನ ಶ್ಸೈವಮತದ ತಳಹದಿಯ ಮೇಲೆ ನಿರ್ಮಿತವಾಗಿದ್ದರೂ ಕೆಲವು ಮುಖ್ಯವಿಷಯಗಳಲ್ಲಿ ಅದು ತನ ದೇ ಆದ ಒಂದು ವಿಶಿಷ್ಟ ತೆಯನು ಪಡೆದಿತ್ತು. ಉದಾಹರಣೆಗೆ, ಷಟ್ಟ ಎಲ ಸಿದ್ದಾ _೦ತಾನುಸಾರವಾಗಿ ಖಾದನಮೊಡುವುದು ; ಸಾಧನೆಯ ಆವಶ್ಯಕ ಅಂಗದಾಗಿ ದೇಹದ ಮೇಲೆ ಲಿಂಗಧಾರಣಮಾಡುವುದು ಇತ್ಯಾದಿ. ಮತದ ಆದ್ಯಪ್ರವರ್ತಕರಾರು, ಇದು ಯಾವಾಗ ರೂಪುಗೊಂಡಿತು, ಮೊದಲುಮೊದಲು ಹೇಗೆ “ಚಿಳಿಯಿತು ಎಂಬುವನು ಸ್ಪಷ್ಟ ವಾಗಿ ತಿಳಿಯುವುದಕ್ಕೆ ನಿಷ್ಕ ಷ್ಟ ವಾದ ಸಾಧನಗಳು ಇನ್ನೂ ದೊರೆತಿಲ್ಲ. ಆದಕಿ ವಚನಕಾರರ ಠಾಲಕ್ಸಾಗಳೇ” ಕೆಲವರು ಮತಕ್ಕೆ ನೀರಿದ್ದ ರೆಂದು ತೋರುತ್ತದೆ. ಅಂಥವರಲ್ಲಿ ಅನೇಕರು ತಾವ್ರ ಅವಲಂಬಿಸಿದ ಹೊಸಮತದ ಮೂಲ ತತ ಕೈಗಳನ್ನು ಸರಿಯಾಗಿ ಸೃಹಿಸದಿದ್ದುದ ರಿಂದಲೋ, ಗ್ರಹಿಸಿದರೂ ಹಳಯ ಅಭ್ಯ್ಯಾ ಸಗಳನ್ನು ಬಿಟ್ಟು ಹೂಸವನ್ನು ಆಚರ ಣೆಗೆ ತರಲು ತಕ್ಕ ಮನೋಬಲವಿಲ್ಲದಿದ್ದು 'ಸರಿಂದಲೋ “ಮತಕ್ಕೆ ಹೂಂದದ, ಅನೇಕ ವೇಳೆ ಅದಕ್ಕ ವಿರೋಧವಾದ ಲಃ ಚಾರ ವೈ ವಹಾರಗಳನ್ನು ಅನುಸರಿಸು ತ್ತಿದ್ದ ರು. ಇದರಿಂದ ಮತಕ್ತೆ ಸೇರಿದವರ ಆಚಾರ ವ್ಯವಹಾರಗಳಲ್ಲಿ ಒಂದು ದೊಡ್ಡ ಅವ್ಯವಸ್ಥೆ ಯುಂಬಾಗಿತ್ತು. ವಚನಕಾರರು ಇಂಥ ಒನರಲ್ಲಿದ್ದ ತಪ್ಪು ಭಾವನೆಗಳನ್ನು ಹೋಗಲಾಡಿಸಿ ಸರಿಯಾದುವನ್ನು ಬೋಧಿಸಿ ಅವರ ನುಡಿ ಗಳನ್ನು ತಿದ್ದಿ ಹೊಸ ಆಚಾರಗಳನ ನ್ನು ಅನುಷ್ಟಿ ಆವಶ್ಯಕವಾದ ಧೈರ್ಯೋ ತಾ ) ಹಗಳನ್ನು ಅವರಲ್ಲಿ ತುಂಬಿ ಒಂದು ಸುವ್ಯವಸ್ಥಿ ತವಾದ ಶಿಮಾಚಾರವನ್ನು ನೆ ನೆಲೆ ಸೊಳಿಸಬೇಕಾಗಿತ್ತು. ಇಷ್ಟ ರಿಂದಲೇ ಅವರು ಕೃತಕ್ಕ ತ್ಯ ರಾಗುವಂತಿರಲಿಲ್ಲ.

Vili ಪೀಠಿಕೆ

ವಚನಕಾರರು ಅರಸ ಸುತ್ತಿ ದ್ದ ಮತ್ತು ಇತರರಿಗೆ ಬೋಧಿಸುತ್ತಿದ್ದ ಹೊಸ ಮತವು ಮತಧರ್ಮದ ದೃಷ್ಠಿ ಪ್ಟಿಯಿಂದಲೂ ಸಾಮಾಜಿಕದ್ದ ಷ್ಟಿಯಿಂದಲೂ ಹಲವು ವಿಷಯಗಳಲ್ಲಿ ಕ್ರಾ ಂತಿಕಾರಕವಾಗಿದ್ದು ದರಿಂದ, ಮುಖ್ಯವಾಗಿ ಬಹುಕಾಲ ದಿಂದಲೂ 'ವಿಳೆದುವಂದು ಆಳವಾಗಿ ಬೇರುಬಿಟ್ಟಿದ್ದ ವರ್ಣಾಶ್ರಮ ಧರ್ಮದ ಘಟ್ಟ ಪಾಡುಗಳನ್ನು ನಿರ್ಮೂಲಮಾಡುವಂತೆ ವಡ ಭ್ಯ ದಾಯ ಶರಣವಾದ ಹಳೆಯ ಸಮಾಜವು ಕೆರಳಿದ ಉರಗನಂತೆ ಪ್ರ ih ನಿಂತಿತ್ತು. ವಚನಕಾರರು ಇತ್ತಕಡೆ ಆಗತಾನೆ ಕಣ್ಣುಬಿಡುತ್ತಿದ್ದ, ಯಲ್ಲಿದ್ದ, ತಮ್ಮ ಹೊಸ ಸಮಾಜವನ್ನು ಶಿವಾಚಾರದ ಅಸ್ಸಿ ವಾರದ 1 ಸ್ಯಾವಿಸಬೇಕಾಗತ್ತು ; ಅತ್ತಕಡೆ Rn ಬೆಳೆದುಬಂದ ಸುವ್ಯವನ್ನಿ ತವಾದ ಪಕ ಹಳೆಯ ಸಮಾಜದ ದಾಳಿ ಆಘಾತಗಳನ್ನು ತಡೆಗಟಿ | ಬೇಕಾಗಿತ್ತು.

ಫಾ ಪರಿಸ್ಥಿತಿಯಲ್ಲಿ ವಜನಕಾರರಿಗೆ ಒಬ್ಬ ಮುಂದಾಳು ಬೇಕಾಗಿತ್ತು. ಅವರ ಸುದ್ಧೆವದಿಂದ ಅವರಿಗೆ ಅಂಥ ಒಬ್ಬ ಮುಂದಾಳು ದೊರೆತನು. ಆತನೇ ಭಕ್ಕಿಭಂಡೂರಿ ಒಸವಣ್ಣ.

ಪ್ರಖ್ಯಾತರಾದ ಕರ್ಣಾಟಕದ ಧರ್ಮವೀರರಲ್ಲಿ ಬಸವಣ್ಣನೂ ಒಬ್ಬನು. ಆತನು ಮೊದಲು ಬ್ರಾಹ್ಮಣನಾಗಿದ್ದು ಆಮೇಲೆ ಬ್ಲಾ ಶ್ರಾಹ್ಮಣ್ಯವನ್ನು ನಿರಾಕರಣ ಮಾಡಿ ವೀರಶೈವ ಮತವನ್ನ ವಲಂಬಿಸಿ ತನ ಜೀವನವನ್ನೆ ಲ್ಲ ಮತದ ಉದ್ದಾರಕ್ಕಾಗಿ ಧಾರೆಯೆಕೆದನು ತಾನು ಸ್ವತಃ ಪರಮನಿಷ್ಠಾಯುಕ್ತನಾದ ಸಾಧಕನಾಗಿದ್ದು ಅನೇಕ ಗಳನ್ನು ಮೆರೆದದ್ದಲ್ಲದೆ ಬಿಚ್ಚ ಳರಾಯನ ಹತ್ತಿರ ಉನ್ನ ತನ ರದವಿಯಲ್ಲಿದ್ದು ತನ್ನ ತನುಧನಮನಗಳಲ್ನಿ ಜಂಗಮಾರಾಧನೆ ಗಾಗಿಯೂ ಮತಪ್ರಜಾರ ಕಾರ್ಯಕ್ಕಾಗಿಯೂ ಸವೆನಿ ವೀರಶೈವಮತೋ ದ್ಹಾರಕರಲ್ಲಿ ಅಗ್ರಗಣ್ಯನಾದನು. ಆತನ ಜೀವಿತಕಾಲದಲ್ಲಿಯೇ ಆತನ ಕೀರ್ತಿ ನಾಲ್ಕು ಕಡೆಗೂ ಹಬ್ಬಿ ಅನೇಕ ಶಿವಭಕ್ಕರು ಆತನ ಸಂದರ್ಶನಕ್ಕಾಗಿ ದೇಶವಿದೇಶ ಗಳಿಂದ ಬರುತ್ತಿದ್ದ ರೆಂದು ತಿಳಿದುಬರುತ್ತದೆ. ದೈವಭಕ್ತಿಯುಳ್ಳವರೂ ಮಹಿಮ ಸಂಪನ್ನರೂ ಆದವರನ್ನು ಅವತಾರಪುರುಷರೆಂದು ಪರಿಗಣಿಸುವುದು ನಮ್ಮ ಜನರಲ್ಲಿ ಬಹುಕಾಲದಿಂದ ವಾಡಿಕೆಯಾಗಿರುವುದರಿಂದ ಕಾಲದಲ್ಲಿಯೇ ಶಿವಭಕ್ತರು ಬಸವಣ್ಣನನ್ನು ಅವತಾರಪುರುಷನೆಂದು ಭಾವಿಸಿದ್ದ ರೆಂಬುದರಲ್ಲಿ ಸಂದೇಹವಿಲ್ಲ. ಬಸವಣ್ಣನ ಕಾಲವಾದಮೇಲೆ ವೀರಶೈವಮತವು ಹಬ್ಬಿದ ಹಾಗೆಲ್ಲ ಆತನ ಕೀರ್ತಿಯೂ ಆತನ ಸಂಬಂಧದ ಕಥೆಗಳೂ ಜನರಲ್ಲಿ ಬೆಳಯುತ್ತಾ ಹೋಗಿರ ಬೇಕು.

1

ಪೀಠಿಕೆ: IX ಬಸವಣ್ಣನನ್ನು ಕುರಿತ ನೀರಶೈನ ಪುರಾಣಗಳು

ಬಸವಣ್ಣನನ್ನು ಕಂಡಿದ್ದ, ಆತನ ಕಾರ್ಯಕಲಾಪಗಳನು ನೋಡಿದ್ದ ಸಮಕಾಲಿಕರಾರೂ ಆತನ ಜೀವನ ಚರಿತ್ರೆ ಯನ್ನು ಬರೆದಿಡಲಿಲ್ಲ.* ಆತನು ಕಾಲವಾದ ಅನೇಕ ವರ್ಷಗಳ ಮೇಲೆ ಬೀರತ್ಕವ 10 ಆತನ ಚರಿತ್ರೆಯನ್ನು ಪ್ರರಾಣರೂಪವಾಗಿ ರಚಿಸಿದರು. ಸ್ವಾಭಾವಿಕವಾಗಿಯೇ ಅವರು ತಮ್ಮ ಸುತ್ತು ಮುತ್ತಿನ ಜನರಿಂದ ತಾವು ಕೇಳಿದ ಕಥೆಯನ್ನು ತಮ್ಮ ಗ್ರಂಥಗಳಲ್ಲಿ ಬರೆದಿಟ್ಟ ರು. ಜನರ ಬಾಯಲ್ಲಿ ಕಥೆ ಬೆಳೆಯುವಾಗ ಅನೇಕ ಭಾ ಬಕ. ಕವಿಗಳು ಕೂಡ ತಮ್ಮ ಕಾವ್ಯ ಸೊಬಗನ ನು ಹೆಚ್ಚಿ | ಸುವುದಕ್ಕಾಗಿಯೋ ಕಥಾನಾಯಕನ ಮಹತ್ವ ವನ್ನು ಉಜ ;, ಲಗೊಳಿಸುವುದಕ್ಕಾಗಿಯೋ ಕಥೆಯಲ್ಲಿ ತಮಗೆ ಸೂಕ ತೋರಿದಿಂತೆ ಕೆಲವು ವ್ಸ ತ್ಯ್ಯಾಸಗಳನ್ನು ಮಾಡಿಕೊಳ್ಳುವುದು ಅಸಂಭವನಲ್ಲ. ಕಥೆಯನ್ನು ಹರಡಿದ ಜನರಿಗೂಗಲಿ, ಪ್ರರಾಣಗಳನ್ನು ಬರೆದ ಕವಿಗಳಿಗಾಗಲಿ ಬಸವಣ್ಣನ "ಅಲೌಕಿಕ ಮಹಿಮೆಯ ಕಡೆ ಗಮನವಿತ್ತೇ ಹೊರತು ಆತನ ಜೀವನದಲ್ಲಿ ನಿಜವಾಗಿ ನಡೆದ ಸಂಗತಿಗಳಾವುವು ಎಂಬುದನು ನ್ನು ತಿಳಿದು ಕೊಳ್ಳುವುದರಲ್ಲಿ ಕುತೂಹಲವಿರಲಿಲ್ಲ. ಆದಕಾರಣ ಪುರಾಣಗಳಲ್ಲಿ ನಿಜವಾಗಿ ನಡೆದ ಸಂಗತಿಗಳೂ ಕಲ್ಪಿ ತವಾದುವೂ ತಲಬೆರಕೆಯಾಗಿ ಹೋಗಿರುವುದು ಸಾ ಭಾ ವಿಕವಾಗಿದೆ. ಅಲ್ಲದೆ ಬಸ ಸವಣ್ಣನ ಜೀವನಕ್ಕೆ ಸಂಬಂಧಿಸಿದ ಸಂಗತಿಗಳಿಗಿಂತಲೂ ಅದ್ಭುತವಾದ ಪವಾಡಗಳಿಗೆ ಅವುಗಳಲ್ಲಿ ಹೆಚ್ಚಿನ ಸ್ಥಾನ ದೊರೆತಿರುತ್ತದೆ. ಈಗಿನ ಕಾಲದವರನೇಕರು ಬಯಸುವುದು ಬಸನಣ್ಣನ ಜೀವನ ಚರಿತ್ರೆಗೆ ಸಂಬಂಧಿಸಿದ ಫ-ಟಿನೆಗಳಾವುವು ಎಂಬುದನ್ನು. ಅವರ ಗಮನನಿರು ವುದು ಬಸವಣ ಪವಾಡಗಳ ಕಡೆಗಲ್ಲ, ಆತನ ಜೀವನದ ವಾಸ್ತ ವ್ಯಾಂಶಗಳ ಕಡೆಗೆ. ಅವರು: ಬಸವಣ್ಣನ ಚರಿತ್ರೆಯನ್ನು ನೋಡಬಯಸುವುದು ಪೂರ್ವಕಾಲದ ಭಕ್ತಿಯ ದೃಷ್ಟಿಯಿಂದಲ್ಲ, ಆಧುನಿಕ ಕಾಲದ ಐತಿಹಾಸಿಕ ದೃಷ್ಟಿಯಿಂದ. ದೃಷ್ಠಿ ಯಿಂದ ಬಸವಣ್ಣನ ಚರಿತ್ರೆಯನ್ನು ತಿಳಿದುಕೊಳ್ಳಲು ದೊರೆಯುವ Ok ಮಲಬಸವರಾಜ ಚಾರಿತ್ರ ಅಥವಾ ಸಿಂಗಿರಾಜಪುರಾಣವನ್ನು ಬರೆದ ಸಿಂಗಿರಾಜನು ಬಸವಣ್ಣನ ಸಮಕಾಲಿಕನೆಂದೂ ಆತನ ಗಂಧವೇ ಅತ್ಯಂತ ಪ್ರಾಚೀ ನವೂ ವಿಶ್ವಾಸಾರ್ಹವೂ ಆದದ್ದೆಂದೂ ಮ[|ರಾ|| ಹಾರ್ಡೇಕರ್‌ ಮಂಜಪ ನವರು ಅಭಿಪ್ರಾಯಪಟ್ಟಿರುತ್ತಾರೆ (ಶ್ರೀ ಬಸವ ಚರಿತ್ರೆ). ಕವಿಯ ಕಾಲ ಸುಮಾರು ಕ್ರ. ಶ. ೧೫೦೦ ಎಂದು ಕರ್ಣಾಟಕ ಕವಿಚರಿತ್ರೆಯಲ್ಲಿ ಹೇಳಿದೆ. ಆದಕಾರಣ ಇದು ಇನ್ನೂ ಚರ್ಚಾಸ್ಪದನಾದ ವಿಷಯವಾಗಿ ಉಳಿದಿದೆ. ಸಿಂಗಿರಾಜನು ಅಷ್ಟು ಪ್ರಾಚೀನನಲ್ಲವೆಂದು ತೋರುತ್ತದೆ (ಕ. ಚ., IIL, Ixxxi ನೋಡಿ).

x ಪೀಠಿಕೆ

ಮುಖ್ಯ ಸಾಧನಗಳು ಎರಡು--೧. ಬಸವಣ್ಣನ ಮತ್ತು ಆತನ ಸಮಕಾಲಿಕರ ವಚನಗಳು. ೨. ವೀರಶೈವ ಪುರಾಣಗಳು.* ಹಿಂದೆಯೇ ಹೇಳಿರುವಂತೆ ಪುರಾಣ ಗಳಲ್ಲಿ ನಿಜವಾದ ಸಂಗತಿಗಳೂ ಕಲ್ಪಿ ತವಾದುವೂ ಕಲಬೆರಕೆಯಾಗಿ ಹೋಗಿರು ವುದರಿಂದ ಅವು ಸಂಪೂರ್ಣ ವಿಶ್ವಾಸಕ್ಕೆ ಅರ್ಹವಾದುವಲ್ಲ. ಆದರೂ ಅವನ್ನು ಪೂರ್ತಿಯಾಗಿ ನಿರಾಕರಿಸುವಂತಿಲ್ಲ. ಏಕೆಂದರೆ, ಅವನ್ನು ಶುದ್ದಾಂಗವಾಗಿ ಸೈಬಿಟ್ಟಿರೆ ಬಸವಣ್ಣನ ಚರಿತ್ರೆಯನ್ನು ತಿಳಿದುಕೊಳ್ಳಲು ತಕ್ಕಷ್ಟು ಸಾಧನೆಗಳೇ ಇಲ್ಲದಂತಾಗುತ್ತದೆ. ಇನ್ನು” ವಚನಗಳ ವಿಚಾರ. ಬಸವಣ್ಣನ ಮತ್ತು ಆತನ ಸಮಕಾಲಿಕರ ವಚನಗಳಲ್ಲಿ ಬಸವಣ್ಣನಿಗೆ ಸಂಬಂಧಿಸಿದ ಸಂಗತಿಗಳ ಪ್ರಸ್ತಾಪ ಅಲ್ಲಲ್ಲಿ ಬರುತ್ತದೆ. ಅವುಗಳಿಂದ ತಿಳಿದುಬರುವ ಸಂಗತಿಗಳು ವಿಶ್ವಾ ಸಾರ್ಹವಾದು ವೆ೦ಬುದರಲ್ಲಿ ಸಂಶಯವಿಲ್ಲ. ಏಕೆಂದರೆ, ಅಲ್ಲಿ ಹೇಳಿರುವುದು "ಪುರಾಣಕಾರರ ಮಾತಿ ನಂತೆ ತಾವ್ರ ಇನ್ಫೊ ಬ್ಬರಿಂದ ಹೇಳಿ ಮಾತಲ್ಲ, ವಚನಕಾರರು ತಾವು ಸ್ವತಃ ಕಂಡುಂಡ. ಮಾತು ಅದೂ ಅಲ್ಲದೆ, ಕಥೆ ಒನರ ಬಾಯಲ್ಲಿ ಬದಲಾಯಿಸುತ್ತಾ ಹೋಗುವಂತೆ ವಚನಗಳು ಕಾಲಕ್ರಮದಲ್ಲಿ ಬದಲಾಯಿಸುವ ಕಡಮೆ. ಹೀಗೆ ಜಗು ಭನ 8 ಅವುಗಳಿಂದ Pies ಬಸವಣ್ಣನ ಜೀವನದ ಬಾಹ್ಯ ಸಂಗತಿಗಳು ಬಹು ಸ್ವಲ್ಲ. ಅಷ್ಟೇ ಅಲ್ಲ. ವಚನಗಳು ಬಿಡಿಮಾತುಗಳಾದ್ದರಿಂದ ಅವ್ರ ಯಾವ ಸಂದರ್ಭಕ್ಕೆ ಮದನ ನಿರ್ಧರಿಸುವುದು ಸುಲಭವಲ್ಲ. ಆದಕಾರಣ ಈಗಿನ ಕಾಲದವರು ವಚನಗಳಿಂದ ತಿಳಿದುಬರುವ ಸಂಗತಿಗಳನ್ನೂ ಪುರಾಣಗಳಲ್ಲಿ ಹೇಳಿರುವ ಸಂಗತಿಗಳನ್ನೂ ಸಮನ್ವ ಯಮಾಡಿಕೂಂಡು ಬಸವಣ್ಣನ ಜೀವನ ಚರಿತ್ರೆಯ ನ್ನು ನಿರ್ಮಿಸಿಕೊಳಬೇಕಾಗಿದೆ. ವಚನಗಳಲ್ಲಿ ಇಲ್ಲದಿರುವ ಸಂಗತಿಗಳ ವಿಚಾರದಲ್ಲಿ ಪುರಾಣಗಳಲ್ಲಿ. ಹೇಳಿರುವುದನ್ನೆ ಪ್ರಮಾಣವಾಗಿ ಸ್ಪೀಕರಿಸ ಬೇಕಾಗುತ್ತದೆ. ಜನರ ಬಾಯಲ್ಲಿ ಕಥೆ ಬೆಳೆಯುವಾಗ ಕಾಲ ಕಳೆದಂತೆಲ್ಲ ಹೆಚು ಹೆಚ್ಚು ವ್ಯತ್ಯಾಸಗಳಾಗುವ ಸಂಭವವಿರುವುದರಿಂದ ಪುರಾಣಗಳಲ್ಲಿ ವ್ಯತ್ಯಾಸ

ಇ)

ಕಂಡುಬಂದಾಗ ಈಚಿನ ಪುರಾಣಗಳಿಗಿ೦ತಲೂ ಹಿಂದಿನ ಪುರಾಣಗಳಿಗೆ ಹೆಚ್ಚು

1a

% ಜೈನಕನಿಗಳು ಬರೆದಿರುವ ಬಿಜ್ಜಳ ಚರಿತ್ರೆ ಯಲ್ಲಿ ಪ್ರಾಸಂಗಿಕವಾಗಿ ಬಂದಿರುವ ಬಸವಣ್ಣ ಚರಿತ್ರೆ ಗೆ ಆದುನಿಕ ಚರಿತ್ರಕಾರರಲ್ಲಿ ಕೆಲವರು ಹೆಚ್ಚು ಬೆಲೆಯನ್ನು ಕೊಟಿ ಸರುತ್ತಾ ರೆ. ಕವಿಗಳು ಗಥರಚನೆ ಮಾಡಿದ್ದು ಬಸವಣ್ಣ ನು ಕಾಲವಾದ ನೇಕ ಶತಮಾನಗಳ ಮೇಲೆ, ಅಲ್ಲದೆ, ಅವರ” ಕಥೆಗಳಿಗೆ ಆಧಾರವೇಸೆಂಬುದೂ ಗೊತ್ತಾಗುವುದಿಲ್ಲ. ಆದಕಾರಣ ಇವನ್ನು. ಪ್ರ ಮಾಣವಾಗಿ ಗ್ರಹಿಸುವುದು ಸಂಗತವಲ್ಲ ವೆಂದು ತೋರುತ್ತದೆ. `

ಪೀಠಿಕೆ ೫1

ಪ್ರಾಶಸ್ತ ನವನ್ನು ಹೊಡುವುದು ನ್ಯಾಯಸಮ್ಮ ತವಾಗುತ್ತದೆ. ಒಂದು ಪುರಾಣವು ಎಷ್ಟು ಹಿಂದಿನದೋ ಅಷ್ಟು ಹೆಚ್ಚು ವಿಶ್ಮಾ ನದ ಬ೦ದು ಸ್ಥೂಲ ಜು ಕೊಳ್ಳಬಹುದು" ಪ್ರ ದೃಷ್ಠಿ ಸ್ವರದ ಹರಿಹರನ "ಬಸವ ರಾಜದೇವರ ರಗಳೆ'ಯೂ ಪಾಲ್ಕುರಿಕೆ ಸೋಮನಾಥನ ತೆಲುಗು "ಬಸವ ಪುರಾಣ'ವೂ ಹೆಚ್ಚು ಆದರಣೀಯವಾಗುತ್ತವೆ.' ಏಕೆಂದರೆ, ಈಗ ತಿಳಿದಿರುವ ಮಟ್ಟಿಗೆ ಬಸವಣ್ಣನ ಚರಿತ್ರೆಯನ ನ್ನ ಕುರಿತ ವೀರಶೈವ ಪುರಾಣಗಳ ಇವೇ ತ್ಲಂತ ಪಾ ಚೀಸವಾಡುವ.

ಹರಿಹರನು ಸೋಮನಾಥನಿಗಿಂತಲೂ ಒಂದೆರಡು ಶಲೆಮೊರೆ ಹಿಂದಿನ ನಾದುದರಿಂದ ಒಸವರಾಬದೇವರ ರಗಳೆ ತೆಲುಗು ಘೋ ಹೆಚ್ಚು ಪ್ರಾಚೀನವಾದುದು. ಅಷ್ಟೇ ಅಲ್ಲ. ಬಸವಣ್ಣ ನವರ ಜೀವನದ ಕಾರ್ಯ ರಂಗಕ್ಕೆ ಹಂಪೆಯವನಾದ ಹರಿಹರನು ಗೋ ದಾಮ ಜಿಲ್ಲೆಯ ಪಾಲ್ಕುರಿಕೆಯ ಸೋಮನಾಥನಿಗಿಂತಲೂ ಹತ್ತಿರದವನು. ಆದಕಾರಣ ಹರಿಹರನು ಕೇಳಿದ ಮತ್ತು ಬರೆದಿಟ್ಟಿರುವ ಕಥೆಯೇ ಸೋಮನಾಥನದಕ್ಕಿ೦ತಲೂ ಹೆಚ್ಚು ವಿಶ್ವಾಸಾರ್ಹ ವಾಗಬೇಕಾದುದು ನ್ನಾಯವಾಗಿದೆ. ಹೀಗಿದ್ದರೂ ಸೋಮನಾಥನ ತೆಲುಗು ಪುರಾಣಕ್ಕೆ ದೊರೆತ ಪುರಸ್ಕಾರ ಕಾಲದ ವೀರಶೈವರಿಂದ ಹರಿಹರನ ಕನ್ನ ಡದ ರಗಳೆಗೆ ದೊರೆಯಲಿಲ್ಲವೆಂದು ತೋರುತ್ತದೆ. ಭೀಮಕವಿ ಸೋಮನಾಥನ ಗ್ರ೦ಥವ ನ್ನನುಸರಿಸಿ ೧೪ನೆಯ ಶತಮಾನದಲ್ಲಿ ಬಸವಪುರಾಣವನ್ನು ಕನ್ನ ಡದಲ್ಲಿ ರಚಿಸಿದನು. ಆಮೇಲೆ ಸಂಥವೇ ಒನಪ್ಪಿ ಯವಾಗಿ ಪರಿಣಮಿಸಿ ಅದಕ್ಕಿಂತ ಎಷೊ K ಹಿಂದೆ ಹುಟ್ಟಿ ದ್ದ ರಾ ರಗಳೆಯನ್ನು ಕೇಳುವವರಿಲ್ಲದಂತಾ ಯಿತು. ವೀರಶೈವ ಒಿವಿಗಳ್ಲಿ ಆದಿಕವಿಯೆಂದೂ ಅಗ್ರಗಣ್ಣ ನೆಂದೂ “ಗೌರವ ಪಡೆದಿರುವ ಹರಿಹರನೇ ಅದನ ನ್ನ್ನ ರಚಿಸಿದ್ದರೂ ಚಾ ನದ ಮುಂಜಿ ರಗಳೆ ನಿಲ್ಲಲಾರದೆ ಹೋಯಿತು. ಬಸವಣ್ಣನ ಚರತ್ರೆ ಪುರಾಣದಲ್ಲಿ ನಿರೂಪಿತವಾಗಿರು ವಷು ), ಉದಾತ್ತ, ವಾಗಿ ರಗಳೆಯಲ್ಲಿ ನರೋ ುತವಾಗಿಲ್ಲವೆಂಬ ಭಾವನೆಯೇ ಅವ ಮು ಖ್ಯ ಕಾರಣವೆಂದು ತೋರುತ್ತದೆ. "ರಗಳೆಯಲ್ಲಿ ಒಸವಣ್ಣ

1 ಹರಿಹರನ ಕಾಲ ಸುಮಾರು ಕ್ರಿ ಶ. ೧೧೬೦ ಐಂದೊ ಸೋಮನಾಥನದು ೧೧೯೫ ವಿಂದೂ ಕವಿಚರಿತೆಯಲ್ಲಿ ಹೇಳಿದೆ. ಇವರಿಬ್ಬರೂ ೧೩ನೆಯ ಶತಮಾನದವರೆಂದೂ ಹರಿಹರನು ಶತಮಾನದ ಪೂರ್ವಾರ್ಧದಲ್ಲಿ ಯೂ ಸೋಮನಾಥನು ಉತ್ತರಾರ್ಧದಲ್ಲಿಯೂ ಇದ ರೆಂದು ಹೇಳುವುದಕ್ಕೆ ಅವಕಾಶವಿದೆ. "ಅದೇನೇ ಆಗಲಿ, ಹೇಗೂ ಹಂಹರನು ಸೋ ಮನಾಥನಿಗಿಂತ ಒಂದೆರಡು ತತಿಮೊರೆ ಹಿಂದಿನವನಾಗುತ್ತಾನೆ.

31 ಪೀಠಿಕೆ

ನೊಬ್ಬನ ಕಥೆ ಮಾತ್ರ ಇದೆ- ಹರಿಹರನು ತನ್ನ ಯಾವ ರಗಳೆಯ ಗ್ರಂಥದಲ್ಲಾಗಲಿ ಕಥಾನಾಯಕನ ಚರಿತ್ರೆಯನ್ನು ಬಿಟ್ಟು ಆಕ ಈಕಡೆ ಸುಳಿಯುವುದಿಲ್ಲ. ಪುರಾಣ ದಲ್ಲಾದರೋ ಬಸವಣ್ಣನ ಕಥೆಯ ಒತೆಗೆ ಅನೇಕ ಶಿವಭಕ್ತರ ಕಥೆಗಳು ಸೇರಿ ಅದೊಂದು ಮಹಾಪುರಾಣವಾಗಿ ಪರಿಣಮಿಸಿದೆ. ಬಸವಪುರಾಣಕ್ಕೆ ದೊರೆತ ಪ್ರಾಶಸ್ತ್ಯ ೧ಕ್ಕೆ ಇದೂ ಒಂದು ಕಾರಣವಾಗಿರಬಹುದು. ಅದು ಏನೇ ಆಗಲಿ, ೪೬) ಹುಟ್ಟಿ ಮೇಲೆ ಹರಿಹರನ ರಗಳೆಯ ಗ್ರಂಥಕ್ಕೆ ಪುರಸ್ಕಾರ ಉಳಿಯಲ್ಲ. ಮಿಕ್ಕ ವರ ಮಾತು ಹೋಗಲಿ, ಬಸವಣ್ಣನ ಚರಿತ್ರೆಯನ್ನು ಬರೆದ ಭೀಮಕವಿ, ಷಡಕ್ಟ ರಿ ಮೊದಲಾದವರು ಕೂಡ ಹರಿಹರನು ಬಸವರಾಜದೇವರ ರಗಳೆಯನ್ನು ಬರೆದನೆ ೦ಬುದನು ತಮ್ಮ ಗ್ರ೦ಥಗಳಲ್ಲಿ ಸ್ಮರಿಸಲಿಲ್ಲ.* ಹೀಗಾಗಿ: ಹರಿಹರನು ರಗಳೆಯನ್ನು ಬೆದನೆ ೦ಬುದನೆ ನ್ನೇ ಜನರು ಕಾಲಕ್ರಮದಲ್ಲಿ ಮರೆತು ಬಿಟ್ಟಿ ರು. ಪರಿಸ್ಥಿತಿ ಎಲ್ಲಿಗೆ ಇಳಿದಿರುವುದೆಂದರೆ ರಗಳೆಯನ್ನು ಹರಿಹರನೇ ಬಲಿದನೆ "೦ದರೆ ಈಗ ನಂಬುವುದು ಕೂಡ ಕಷ್ಟವಾಗಿ ಹೋಗಿದೆ.

ಬಸವರಾಜದೇವರ ರಗಳೆಯ ಕರ್ತೃ: ಹರಿಹರ

ಹೀಗೆ ಬಸವರಾಜದೇವರ ರಗಳೆ ತನಗೆ ನ್ಯಾಯವಾಗಿ ಸಲ್ಲಬೇಕಾದ ಆದರ ಗೌರವಗಳಿಂದ ವಂಚಿತವಾಗಿದ್ದ ರೂ ನಸಾಮಾನ್ಯದ ಪಣ್‌ ಮನಗಳಿಂದ ದೂರ ವಾಗಿ ಹೋಗಿದ್ದ ರೂ ಫೆಲಕೆಲಪರಾದರೂ ಇದನು ಓದುತ್ತಿ, ದ್ದ ರೆಂಬುದರಲ್ಲಿಯೂ ಅವರಲ್ಲಿ ಕೆಲವರಾದರೂ ಅದರ ಮಹತ ಕ್ರೈವನ್ನು ಮನಗಂಡಿದೆ. ರೆಂಬುದರಲ್ಲಿಯೂ ಸಂಶಯವಿಲ್ಲ.

(೧) ಅಂಥವರಲ್ಲಿ ಒಬ್ಬ ನಾದ ನಿದ _ನಂಜೇಶನು ತನ್ನ "ರಾಘವಾಂಕ ಚಾರಿತ್ರ'' ಎಂಬ ಗ್ರಂಥದಲ್ಲಿ, ಜಾ ಹರಿಹರನ ಮಹತ ವನ್ನು ಕುಮಾರ

ವ್ಯಾಸ್‌ಗೆ ಓಡ ತೆ ಸಂದರ್ಭದಲ್ಲಿ, ಹೀಗೆ ಹೇಳಿದಂತೆ ನಿರೂಪಿನಿದ್ದಾ ಧೆ

1 ಶಿವಶರಣರ ಚರಿತ್ರೆಗಳನ್ನು ಈಚೆಗೆ ಬರೆದವರು ಶರಣರ ಚರಿತ್ರೆಯನ್ನು ಹರಿಹರನು ಬರೆದಿದ್ದ ಪಕ್ಷ ದಲ್ಲಿ ಅದನ್ನು ತಮ್ಮ ಗ್ರ ಂಧಗಳಲ್ಲಿ ಸೂಚಿಸುವ ಪದ್ದ ತಿಯುಂಟು. ಉದಾ ಹರಣೆಗೆ, ಹರಿಹರನು ರೇ ವಣಸಿದೆ ಶ್ವ ರಗಳೆಯನ್ನು ಬರೆದನೆಂದು ಚತುರ್ಮುಖ ಬೊಮ್ಮ ರಸನು ರೇವಣಸಿದ್ಧೇಶ್ವ ಪುರಾಣ (ಸಂ. ಎಫ್ಟ ೨೧)ದಲ್ಲಿ ಯೂ ಮಹಾದೇವಿಯಕ್ಕ ರಗಳೆಯನ್ನು ಬರೆದಿರುವನೆಂದು ಚೆನ್ನ ಬಸವಾಂಕನು ಮಹಾದೇವಿಯಕ್ಕ ಪುರಾಣ (ಆ. ೧--ಪ. ೧೯೪ ದಲ್ಲಿಯೂ ಹೇಳಿದ್ದಾರೆ.

ಹೀಠಿಕೆ 1111

ಮತ್ತೆ ಕೇಳಲೆ ಕುಮಾರವ್ಯಾಸ ಬಸವನಿ

ಪ್ಪತ್ತೈದು ಸ್ಥ ಲದ ರಗಳೆಯ ಮಾಡಿ ನಲಿವುತ್ತು

kg ವಿರೂಪಾಕ್ಷ ನೆಡೆಗೊಯ್ಯಲಿನಿದು ಮಿಗಿಲಾದುದೆಂದು | ಹೊತ್ತಗೆಯ ತೆಗೆದುಕೊಂಡುಜ್‌' ನುಂಗಿದಂ “ಚೆನ್ನೈ

ಯಿತ್ತ ಪಾಲ್ಗುಡಿದಂತೆ ಸರ್ವರುಂ ಪೊಗಳಿದರು ಚಿತ್ತಜಮದಾರಣ್ಯದಾವ ಹರಿಹರದೇವ ಕವಿಚಕ್ರವರ್ತಿಯೆಂದು ||

ಪದ್ಯದಲ್ಲಿ ಪ್ರಶಸ್ತಪಡಿಸಿರುವ ಭಾಗದಿಂದ ಹರಿಹರನು ಬಸವಣ್ಣನವರ ಚರಿತೆ ತ್ರಿಯನ್ನು ದೊಡ್ಡ ರಗಳೆಯ ಗ್ರ೦ಥವಾಗಿ* ರಚಿಸಿದಾ ನೆಂಬುದು ಸ್ಪಷ್ಟ ವಾಗುವುದೂ ಅಲ್ಲದೆ ಸಿದ್ದ ನಂಜೇಶನ ಷ್ಟಿ ಯಿಂದ ಆಗ್ರ ೦ಥದ ಮಹತ್ವ ಮೇನೆಂಬುದೂ 8 ಪದ್ಧ "ದಿಂದ 3 ನೊಚಿತವಾಗುತ್ತ ಥು:

(೨) ಉತ್ತ ತರದೇಶದ ಬಸವಲಿಂಗದೇವನು "ಬಸವೇಶ್ರ ಪುರಾಣದ ಕಥಾ ಸಾಗರ ' ಎಂಬ ಗ್ರಂಥವನ್ನು ಬರೆದಿದ್ದಾನೆ. ಅದರಲ್ಲಿ ಕೆನ್ನ ರಬೊಮ್ಮ ಯ್ಯನಿಗೆ ಸಂಬಂಧಿಸಿದ ಉಳಿಯ ಕಥೆ ಬರುತ್ತದೆ. ಕಥೆ ನಮಗೆ ತಿಳಿದಿರುವ ಮಟ್ಟಿ ಗೆ ಕಂಡುಬರುವುದು ಬಸವರಾಜದೇವರ ರಗಳೆಯಲ್ಲಿ ಮಾತ್ರ. ಅಲ್ಲದೆ ರಗಳೆಯಲ್ಲಿ ಬರುವ ಕೆಲವು ಭಾವಗಳೂ ಪದಗಳೂ ವಾಕ್ಯಬಂಡಗಳೂ' ಬಸವಲಿಂಗದೇವನ

* ಸಿದ್ಧ ನಂಜೇ ಶನ ಹೇಳಿಕೆಯ ಪ್ರಕಾರ ಬಸವರಾಜದೇವರ ರಗಳೆಯಲ್ಲಿ ಇಪ್ಪ ತೆ ದರಿ ಳಗಳಿರಬೇಕು. ಈಗ ನಮಗೆ ದೊರೆತಿರುವುವು ಹದಿಮೂರು ಸ್ಥಳಗಳು ಮಾತ್ರ. ಹಸ್ತಿ ರಡು ಸ್ಥಳಗಳಲ್ಲಿ ಅರ್ಧ ಕಥೆ ಮಾತ್ರ ಇದೆ. ಹದಿಮೂರನೆಯ ಳವು ಮಿಕ್ಕ ಛಗಳಂತಿರದೆ ಅದರಲ್ಲಿ ಕಥೆಯನ್ನು ಓಡಿಸಿಕೊಂಡು ಹೋದಂತಿದೆ. ಅಲ್ಲದೆ ಸ್ಪಳವು ಕೆಲವು ಹಸ್ತ ಪ್ರತಿಗಳಲ್ಲಿ ದೆ, ಕೆಲವುಗಳಲ್ಲಿಲ್ಲ. ಆದಕಾರಣ ಭಾಗವು ಪ್ರಕ್ಸಿ ಪ್ರವಾದುದೋ ಏನೋ ವಿಂಬ ಸಂಶಯಕ್ಕೆ ಅವಕಾಶವಿದೆ. 1 ಈತನ ಸು. ೧೬೦೦ ಎಂದು ಕವಿಚರಿತೆಯಲ್ಲಿ ಹೇಳಿದೆ (ಸಂ. 111, ಫು. 4೨೧) ಸಂಕಲನದಲ್ಲಿರುವ ಕಥೆಗಳನ್ನು ಹಿಂದಿನ ಪ್ರಮಾಣ ಗ್ರಂಥಗಳಿಂದ ಆರಿಸಿಕೊಂಡಿರುವುದಾಗಿ ಗ್ರಂಥದ ಕೊನೆಯಲ್ಲಿ ಹೀಗೆ ಹೇಳಿದ್ದಾ ಫ್ಲೈ ಶ್ರೀ ಕಥೆಗಳು ಹದಿನೆಂಟು ಪುರಾಣ, ಭಾರತ ರಾಮಾಯಣದ ಕಥೆಗಳು, ಮತೆ ವೀರಶ್ಯಿವಾಮ್ನತ ಪುರಾಣ, ಆರಾಧ್ಯ ಚಾರಿತ್ರ, ಗೆಣಾಡಂಬರ, ಸಿಂಗಿರಾಜಯ್ಯನ ಕೃತಿ, ಶಿವತತ್ವ ಚಿಂತಾಮಣೆ, ಹರೀಶ್ವ ರದೇವರು ಮಾಡಿದ ರಗಳ್ಳೆ ಸಿದ್ಧರಾಮೇಶ್ವರ ಚಾರಿತ್ರ, ಶೂನ್ಯ ಸಂಪಾದನೆ, ಮೊದಲೆಿದವರಲ್ಲಿ ದ್ದ ಕಥೆಗಳನ್ನೆ ಸಂಗ್ರ ಒನೆ ವಲ್ಲದೆ ಕಲ್ಪ ನೆಯ ಕಥೆಗಳ ಹೇಳಲಿಲ್ಲ.'' ಉದಾಹರಣೆಗೆ : ಕಿನ್ನರಯ್ಯನ ಬರವನ್ನು ಬಸವಣ್ಣ "ಚಂದ್ರೋದಯದ ಚಕೋರ ಬಯಸುವಂತೆ, ಮುಂಗಾರಹನಿಯ ಚಾತಕ ಬಯಸುವಂತೆ ' ಬಯಸುತ್ತಿ ದ್ದನು. ತಿನ್ನ ರಯ್ಯ

XIV ಪೀಠಿಕೆ

ಸು ನಾ ಕಂಡುಬರುವುದರಿಂದ ರಗಳೆಯ ಆಧಾರದ ಮೇಲೆಯೇ ಆತನು ತನ್ನ ಕಥೆಯನ್ನು ಒರೆದಿರುವನೆಂಬುದು ಸ್ಪಷ್ಟವಾಗುತ್ತ ದೆ. ಬಸವಲಿಂಗದೇವನು ತನ ಕಥೆಗಳಿಗೆ” ಆಧಾರವೆಂದು ಹೇಳಿರುವ ಗ್ರ೦ಥಗಳಲ್ಲಿ ಹರಿಹರನದು ಹೊರತು ಮತ್ತಾವುದೂ ರಗಳೆಯ 4 ಂಥವಲ್ಲವಾದ್ದ ರಂದ ಆತನು ತನ್ನ ಕಥೆಗೆ ಆಧಾರವಾಗಿ ಇಟ್ಟುಕೊಂಡಿರುವ ರಗಳೆಯ ಗ್ರಂಥ, ಎಂದರೆ ಬಸವರಾಜದೇವರ ರಗಳೆ, ಹರಿಹರನದೇ ಆಗಿರಬೇಕೆಂದು ಸಿದ್ದವಾಗುತ್ತದೆ.

ಒಂದುವೇಳೆ ಮೇಲೆ ಹೇಳಿದ ಎರಡು ಆಧಾರಗಳು ದೊರೆಯದೆ ಹೋಗಿ ದ್ದರೂ ಹರಿಹರನ ಇತರ ರಗಳಗಳನ್ನು ಓದಿದ್ದವರು ರಗಳೆಯು ಹರಿಹರನದೇ ಎ೦ದು ನಿರ್ಧರಿಸಬಹುದಾಗಿತ್ತು. ಏಕೆಂದರೆ ಹರಿಹರನವೆಂದು ನಿರ್ದಿಷ್ಟವಾಗಿ. ಗೊತ್ತಾಗಿರುವ ರಗಳಗಳಲ್ಲಿಸ ಸಾಮಾನ್ಯವಾಗಿ ಕಂಡುಬರುವ ಕವಿತಾಸಾಮರ್ಥ್ಯ್ಯ, ಅಂಕಿತ, ಕಥಾರಚನಾಕ್ರಮ--ಇ.ವ್ರ ಮಾತ್ರ ವಲ್ಲದೆ ಕೆಲವು ವಿಶೇಷ ಭಾವಗಳೂ

ಪಾರಾ

ಮೇಲೋಗರಕ್ಕೆ ಉಳ್ಳಿಯ ಸುಲಿಯುತ್ತಿರಲು " ಬಸವಣ್ಣನ ನಾಸಿಕಕ್ಕೆ ಕಂಪೆಸೆಯಲು' ವಾಸನಾ ದ್ರವೃವನ್ನಿಲ್ಲಿ ಗೆ ತಂದವರಾರೆಂದನು. ಆಗ ಕಿನ್ನರಯ್ಯನು " ಅಮೃತಮಯವಾದ ಉಳ್ಳಿಯ ನಿರಾಕರಿಸಿದರೆ” ಎಂತು ತಾಳುವೆನೆಂದು ಹೊರಟುಹೋದನು. ಶರಣರು ಬಸವನೊಡನೆ ನೀವು ಜರೆಯಲು ಕನ ರಯ್ಯ " ಮುನಿದುಹೋದ 'ನೆಂದು ಹೇಳಲು, ಆತನು "ಆನೆಗೆ ರತ್ನ ಗೆಂಬಳಿ, ಕುದುರೆಯ ಹಲ್ಲಣ ಇವೆಲ್ಲ ವನ್ನು ಉಳ್ಳಿ ಯಲ್ಲಿ ಸಿಂಗರಿಸಿ, ಚಪ್ಪ ರವಿಕ್ಕಿ ಕನ್ನ ರಯ್ಯ ನನ್ನು ಅರಮನೆಗೆ ಕರತಂದು " ಮಲ್ಲಿ ಗೆಯ, ಚಂದ್ರನ, “ನಕ ತ್ರದ ಬಿಳುಪಿಗೆ ಸಮಾನವಾದ ಉಳ್ಳಿಯ' ಅಡಿಗೆಯನ್ನು ಮಾಡಿ ಬಡಿಸಿದನು (ಬಸ ಸವರಾಜದೇವರ ರಗಳೆಯಲ್ಲಿ ಬರುವ ನುಡಿಗಳೊಡನೆ ಹೋಲಿಸಿ ನೋಡಿ).

ತಿ ಅರುವತು ಮೂವರು ಪುರಾತನರ ಕಥೆಗಳನ್ನು ತಾನು ಬರೆದಿರುವುದಾಗಿ " ಅರುವತ್ತು ಮೂವರ ಕಥಾ ಗರ್ಭ 'ದಲ್ಲಿಯೂ ತಿರುನೀಲಕಂಠರ ರಗಳೆಯ ಆದಿಯಲ್ಲಿಯೂ ಹರಿಹರನೇ ಹೇಳಿಕೊಂಡಿದ್ದಾನೆ. ಇವನ್ನ ಲ್ಲದೆ ಮತ್ತಾವ ರಗಳೆಗಳನ್ನು ಬರೆದನೆಂಬುದನ ಆತನು ಎಲ್ಲಿಯೂ ಕಂಠೋಕ್ಕ ವಾಗಿ ಹೇಳಿರುವಂತೆ ತಿಳಿದುಬದಿಲ್ಲ. ಆದರೆ. ಮತ್ತೆ ಕೆಲವನ್ನು ಈತನು ಬರೆದನೆಂದು ನಿರ್ಧರಿಸುವುದಕ್ಕೆ ನಿಷ್ಕೃಷ್ಟ ವಾದ ಆಧಾರಗಳು ದೊರೆಯುತ್ತ ಥೆ. ಉದಾಹರಣೆಗೆ ಹರಿಹರನು ರೇವಣ ಸಿದ್ದೇಶೈರ ರಗಳೆಯನ್ನು ಬರೆದನೆಂದು ಚತುರ್ಮುಖ ಬೊಮ್ಮ ರಸ ನೂ, ಮಹಾದೇವಿ ಯಕ್ಕ ರಗಳ ಯನ್ನು ಬರೆದನೆಂದು ಚೆನ್ನ ಬಸವಾಂಕನೂ ತಮ್ಮ ಗ್ರಂಥಗಳಲ್ಲಿ ಹೇಳಿರುತ್ತಾ ರೆ. ಮಹಿಮಾರಗಳಿ ಭೃ 0ಗೀರಗಳೆಗಳಲ್ಲಿ ಹರಿಹರನ ಹೆಸರೂ ಆತನ ಗುರುಪರಂಪರೆಯೂ ಇರುವುದ ರಿಂದ ಅವು ಆತನಿದಲೇ ರಚಿತವಾದುವೆಂಬುದು ಸಿದ್ಧವಾಗುತ್ತ ದೆ. ಹೀಗೆ ಹರಿಹರನವೇ ಎಂದು ನಿಷ್ಕೃಷ್ಟವಾಗಿ ನಿರ್ಧರಿಸಲಾಗದ, ಆದರೆ ಆತನವೇ ಎಂದು ತೋರುವ ಅನೇಕ ರಗಳೆಗಳಿವೆ. ಈತನು “ಳೆದ ರಗಳೆಗಳ ಸಂಖ್ಯೆ ಒಟ್ಟು ೧೦೧ ವಂದು ಕೆಲವರೂ, ೧೨೦ ವಂದು ಕೆಲವರೂ ಹೇಳುತ್ತಾರೆ (ಕವಿಚರಿತೆ, ಸಂ 4 ಪು. 34೨).

N

(ಳಿ

ಪೀಠಿಕೆ XV

ಮಾತಿನ ಧೋರಣೆ ಮೊದಲಾದುವೂ ರಗಳೆಯಲ್ಲಿಯೂ ಕಂಡುಬರುತ್ತವೆ. ಇದಕ್ಕೆ ಕೆಲವು ನಿದರ್ಶನಗಳನ್ನು ಇಲ್ಲಿ ಕೊಟ್ಟಿದೆ.

೧. ಅಂಕಿತ, ರಚನಾಕ್ರಮ :

i. ಭರ ಗೊತ್ತಾಗಿರುವ ರಗಳಗಳಲ್ಲಿ ರಗಳೆಯ ಆರಂಭ ಭಸ್ಮೆ ಮೊದಲೂ ಅದು ಮುಗಿದ ಮೇಲೆಯೂ ಒಂದು ಕಂದ ಅಥವಾ ವೃತ್ತವಿರುತ್ತದೆ. ಅವುಗಳಲ್ಲಿ ಕಥಾನಾಯಕನ ಹೆಸರೂ ಪಂಪಾ ವಿರೂಪಾಕ್ಷ ಅಂಕಿತವೂ ಇರುತ್ತವೆ.

ii, ಪ್ರತಿಯೊಂದು ರಗಳೆಯ ಕೊನೆಯ ಪಾದಗಳಲ್ಲಿಯೂ ಪಂಪಾವಿರೂ

ಪಾಕ್ಚನ ಅಯತವಿರುತ್ತದೆ.

ii. ಖಸ್ಥಾರವಾದ ಕಥೆಯನ್ನೊ ಳಕೊ೦ಡ ರಗಳೆಗಳು ಕೆಲವು ಭಾಗಗಳಾಗಿ ವಿಭಾಗವಾಗಿರುತ್ತವೆ. ಭಾಗಗಳಿಗೆ ಲಗಳ೦ಂದು ಹೆಸರು. ಸ್ಫಲಗಳಲ್ಲಿ ಮೊದಲನೆಯದು ರಗಳಯಲ್ಲಿಯೂ ಎರಡನೆಯದು ಗದ. ದಲ್ಲಿಯೂ ಹೀಗೆ ಸ್ಮ ಗ) ಅನುಕ್ರಮವಾಗಿ ರಚಿತವಾಗಿರುತ್ತ ವೆ.

iv. ಅನೇಕ ಸ್ಮಲಗಳಿರುವ ರಗಳೆಗಳಲ್ಲಿ ಎರಡನೆಯ ಸ್ಮಲದಿಂದ ಪ್ರತಿ ಯೊಂದು | ಲದಲ್ಲಿಯ ಸ್ಹಲದ ಕಥೆಯ ಆರಂಭಕ್ಕೆ ಮೊದಲು ಒಂದು ಕಂದಪದ್ಧ 'ಅಥವಾ ವೃತ ತ್ರ ವಿರುತ್ತದೆ (ಕೆಲವ್ರು ವೇಳ ಹೆಚ್ಚು ಪದ್ಯಗಳಿರುವುದೂ ಉಂಟು). ಅದರಲ್ಲಿ ಹಾದಿನ ಸ್ಕಲದಲ್ಲಿ ವರ್ಣಿತವಾದ ಕಥಾಭಾಗವು ಸಂಗ್ರಹ ವಾಗಿ ಸೂಚಿತವಾಗುತ್ತ ದೆ.

೨. ವಿಶೇಷ ಭಾವಗಳು, ಮಾತಿನ ಧೋರಣಿ ಇತ್ಯಾದಿ :

i. ಕೈಲಾಸದ ಪ್ರ ಪ್ರಮಥಗಣಗಳು ಭೂಲೋಕದಲ್ಲಿ ಶಿವಶರಣರಾಗಿ ಹುಟ್ಟಿ ಲು ಕಾರಣವು ಅವರು ಕೈಲಾಸದಲ್ಲಿ ಮಾಡಿದ ಯಾವುದೋ ಒಂದು ತಪ್ಪು ಎ೦ಬುದು ಹರಿಹರನ ಗ್ರ೦ಥಗಳಲ್ಲಿ ಕಂಡುಬರುವ ಒಂದು ಅವೂರ್ವವಾದ ಭಾವನೆ. ವಿಧವಾದ ಭಾವನೆ ನಂಬಿ ಣ್ಣ ರೇವಣಸಿದ್ದ, ಮಹಾದೇವಿಯಕ್ಕ ಇವರ ರಗಳಗಳಲ್ಲಿ ಕಂಡುಬರುತ್ತದೆ. ಒಂದು ದಿನ ಫ್ರಷ್ಣ ದಂತನೆಂಬ ಪ್ರಮಥನು ಪಾರ್ವತಿಗಾಗಿ ಹೂವು ಕೊಯ್ಯುತ್ತಿ ದ್ದ ಇಬ್ಬರು ವಿಲಾಸಿನಿಯರನ್ನು ನೋಡಿ ಮೋಹಗೊಳ್ಳಲು, ನಂಬಿಯಣ್ಣನೆಂಒ ಹೆಸ ಬದ ಭೂಮಿಯಲ್ಲಿ ಹುಟ್ಟಿಂದು

* ನಂಬಿಯಣ್ಣನು ಅರುವತ್ತು ಮೂವರು ಪುರಾತನರಲ್ಲಿ ಒಬ್ಬನು.

XVI ಪೀಠಿಕೆ

ಶಿವನು ಅವನಿಗೆ ಆಜ್ಞ ಮಾಡುತ್ತಾನೆ. ರೇಣುಕನೆಂಬ ಪ್ರಮಥನು ಒಂದು ದಿನ ಶಿವನ ಪ್ರಸಾದವನ್ನು ಸ್ವೀಕರಿಸುವುದಕ್ಕೆ ಹೋಗುತ್ತಾ ದಾರಿಯಲ್ಲಿ ದಾರುಕ ನೆಂಬ ಪ್ರಮಥನನ್ನು ೫೫ ತಪ್ಪಿಗಾಗಿ ಭೂಮಿಯಲ್ಲಿ ಮನುಷ್ಯ ನಾಗಿ ಹುಟ್ಟು ವಂತೆ ಶಿವನು ಅವನಿಗೆ ಆಜ ಜ್ಯ್ಯಾಪಿಸಿದನು. ಮಹಾದೇವಿ ಎಂಬ ರುದ ಪ್ರಶನ್ನಿ ಕೆಗೆ ಬಬ್ಬ ಗುಪ್ಪ ಗಣೇಶ್ರ ರನ ಕಾಲು ಸೋಕಲು ಆಕೆ ಅವನನು ನ್ನ್ನ ಹೀನಭವಿ ಎಂದು ಬೈದಳು. ಅದನ್ನು ' ಸೋಡಿ ಪಾರ್ವತಿ ಅವಳನು ಹುರಿತು, ನೀನು ಮತ್ತ ಲೋಕದಲ್ಲಿ ಭಕ್ತರ ಹೊಟ್ಟೆಯಲ್ಲಿ ಹುಟ್ಟಿ ಭವಿಗೆ ಹೆಂಡತಿಯಾಗಿ ಶಿವಭಕ್ಕರ 'ಬೀವೆಮಾಡಿ ಮರಳಿ ಕೈಲಾಸಕ್ಕೆ ಬಾ ನಿ ಆಜ್ಞೆ ಮಾಡುತ್ತಾಳೆ. ಬಸವಣ್ಣನ ಮು ಮನುಷ ನಾಗಿ ಹುಟು )ವುದಕ್ಕೂ ಅಂಥದೇ ಒಂದು ಕಾರಣವು ಒಸವರಾಜದೇವರ ರಗಳೆಯಲ್ಲಿ ಉಕ್ತ ಶಿವನ ಆಸ್ಥಾನದಲ್ಲಿ ವೃಷಭ ಮುಖನೆಂಬ ಗಣಪನು ರ್ರ ಸಾದವನ್ನು ಹಂಚುವಾಗ ಷಣ್ಮು ಖನಿಗೆ 'ಫೂಡುವುದನ್ನು ಮರೆತು ಕೊಟ್ಟೆ ನೆಂದು "ಸುಳು ಸಾಧಿಸಿದ ರಿಂದ ಶಿವನು ಆತನನು ಕುರಿತ ಭೂಮಿಯಲ್ಲಿ ಬಸವನೆಂಬ ಹೆಸರಿನಿಂದ ಹುಟ್ಟಿ " ಇಲ್ಲಿ ಪ್ರಸಾದಮಂ ಕುಡದಿರ್ದ ಬಳಿವಿಡಿದು | ಅಲ್ಲಿ ಪ್ರಸಾದಮಂ ವಾದಿನಿಂದಂ ಪಡೆದು | ಗಣಸಮಸ್ಟದ ಪ್ರಸಿಗೆ ಶರಣರ್ಗೆ ಮಾಡುತ್ತ | ಅಣಿಯರದೊಳೆನ್ನ ಭಕ್ತಿಯನಿಳೆಗೆ ಕೂಡುತ್ತೆ | ಎನ್ನ ಪ್ರಸಾದ ಸಾಮರ್ಥ್ಯಮಂ ತೋಲಿತಂ | ಜಾಸು! ಭಃ ರದಿದು ನಿರ್ಮಿತಂ'' (೧: ೭೯-೮೪) ಎಂದು ಹೇಳುತ್ತಾನೆ. ಹನನ ಒನನದ ವಿಚಾರದಲ್ಲಿ ತೆರನಾದ ಕಲ್ಪನೆ ನಮಗೆ ತಿಳಿದಿರುವ ಮಟ್ಟಿ ಗೆ ಮತ್ತಾವ ನೀರಶೈವ ಗ್ರಂಥದಲ್ಲಿಯೂ ಕ೦ಡುಬರುವುದಿಲ್ಲವಾದದ್ದ ರಿಂದಲೂ (ರಿಹರನ “ತರ ರಗಳ ಗಲ್ಲ ಇದೇ ತೆರದ ಕಲ್ಪನೆ ಕಂಡುಬರುವ ದರಿಂದಲೂ ರಗಳೆ ಹರಿಹರಕೃತ ವಾಗಿರಬೇಕೆಂಬುದಕ್ಕೆ ಇದೂ ಒಂದು ಸಾಧನವಾಗಿರುತ್ತದೆ. ji. ಇಹಪ್ಪಗೆಯಾಂಡರ ರಗಳ'ಯಲ್ಲಿ ಶಿವನು ಆತನನ್ನು ಪರೀಕ್ಮಿ ವ್ರದಕ್ಕಾಗಿ ಸುಖಿಜಂಗಮನ ವೇಷದಲ್ಲಿ ಬಂದಾಗ ಆತನು ತನ್ನ ಹೆಂಡತಿಯಾದ ಪತಿಹಿತವೆಯನ್ನು ಜಂಗಮನಲ್ಲಿಗೆ ಕಳುಹಿಸಲು ಶಿವನು ಮೆಚ್ಚಿ ಆಕೆಗೆ ಸ್ಪಸ್ಟರೂಪವನ್ನು ತೋರಿಸಿದನು. "ಅದನ್ನು "" ಸತಿಹಿತವೆ ಕಂಡಿಹಿಪ ಗೆಯಾಂಡ ಬಾ ಬಾರ | ಅತಿಕರಂ ಲೇಸಾಯ್ಕು ಬಾರೆಲೆಲೆ ಬಾ ಬಾರ|'' ಸಂಭ್ರ ಗಾಳ ದಿಂದ ಕೂಗಿ "“ ನೋಡ ದೇವರಿವರಿವರನ್ನಲು'' ಆತನು ನಿಶ್ಚಿಂತನಾಗಿ "“ ಮರುಳೆ ಮುನ್ನಾ ರೆಂದು ಕೊಟ್ಟಿ ನೆಂ 'ದುತ್ತರ ಕೊಡುತ್ತಾನೆ. ಬಸವರಾಜದೇವರ ರಗಳ

1 ಈತನು ಅರುವತ್ತುಮೂವರು ಪುರಾತನರಲ್ಲಿ ಒಬ್ಬನು.

ಪೀಠಿಕೆ 211

ಯಲ್ಲಿಯೂ (ಸ್ಥಲ ೧೨) ಶಿವನು ಬಸವಣ್ಣ ನವರ ಭಕಿ ಕೈಯನ್ನು ಕಾಗಿ ಸುಖಿಜಂಗಮವೇಷದಿ೦ಂದ ಬರುತಾನೆ ನನೆ. ಬಸವಣ್ಣ ಹಹ ತಮ್ಮ ಪ್ರೀತಿಯ ಪತ್ನಿಯಾದ ಮಾಯಿದೇವಿಯನ್ನು ಜಂಗಮನಿಗೆ ಒಪ್ಪಿ ಸುತ್ತಾ, ರೆ. ಅದಕ್ಕ” ಮೆಚ್ಚಿ ಶಿವನು ಮಾಯಿದೇವಿಗೆ ಸ್ರ ರೂಪ ತೋರಲು ಆಕೆ "" ನೋಡಲಮ್ಮ ದೆ ನಡನಡಂ ನಡುಗಿ, ಬಸವ ಬಸವಾ, “ಮಿಗಮದೇವರು ಸಂಗಮದೇವರಾದರಿನ್ರೆ'' ಬಸವಣ್ಣ

ನವರು ತಾಯೆ ತಾಯೆ, ಮುನ್ನ ವಾರೆಂದು ಕೊಟ್ಟಿ ನೆಂ ''ದುತ್ತರ ಕೊಡುತ್ತಾ ಕ್ರ”

11. ಭೋಗಣ್ಣನ ರಗಳಿಯಲ್ಲಿ ಕೆಂಭಾವಿಯ ಬ್ರಾ ತ್ರಾಹ್ಮಣರು ಊರಿನ ಅರಸನಾದ ಚಂದಿಮರಸನಲ್ಲಿಗೆ ಹೋಗಿ ಜೆ ಸೋಗಣ್ಣನು ಸವಶಿರಣನೆಂದು ಒಬ್ಬ ಹೊಲೆಯನನ್ನು ಮನೆಯಲ್ಲಿ ಸೇರಿಸಿಕೊಂಡಿರುವನೆ ೦ಬುದಾಗಿ ದೂರಲು ಚಂದಿ ಮರಸನು ಕರಸಿ ಕೇಳಿದಾಗ ಭೋಗಣ್ಣನು,

. ಹೊಲೆಯರಂ ಹೊಗಿಸಿತಿಲ್ಲ ಮನೆಯೊಳಗರಸ | ನಿನಗೆ ತಿಳಿದಿಲ್ಲ ತಿಳಿದ್ದಾದಡೆ ಕೇಳರಸ | ನಾರಣಕ್ರಮಿತರಂ ಹೊಗಿಸಿದೆನೆ ಮನೆಯೊಳಗೆ | ಸೂರಿಭ ಟ್ಟ ರನೊಯ್ದು ಪುಗಿಸಿದೆನೆ ಮನೆಯೊಳಗೆ |

ಕೃಷ್ಣ ಪೆ ಗಳನೊಮ್ಮೆ ಯು ಕರೆದು ಒಲ್ಲೆನೇ | ವಿಷ್ಣು ಭಟ್ಟ ರನೊಮ್ಮೆ ಯುಂ ಸೋಂಕಿ ಬಲೆಫೆ ನೇ | ಶಿವನನೀಲಯದ ಹೊಲೆಯರಂ ಹೂಗಿಸೆ ಕೇಳರಸ | ಶಿವಭಕ್ಕನಂ ಹೊಗಿಸಿದೆಂ ತಪ್ಪೆ ಹೇಳರಸ |

ಎಂದು ಉತ್ತರ ಕೊಡುತ್ತಾನೆ. ಬಸವರಾಜದೇವರ ರಗಳೆಯಲ್ಲಿಯೂ ಇಂಥ ಒಂದು ಸನ್ನಿ ವೇಶವಿದೆ. ಮಂಗಳವಾಡದ ಬ್ರಾಹ್ಮಣರು ಬಿಚ್ಚ ಛನ ನಲ್ಲಿಗೆ ಹೋಗಿ, ಬಸವಣ್ಣನ ನು ನಾಗಿದೇವನೆಂಬ " ಫೊಲೆಯನೆಂದಡೆ. ಕೋಪಂ-ಹಿರಿಯಭಕ್ತ ಷ್ಟ

ದಾ

1 ಭೋಗಣ್ಣ ರಗಳೆಯನ್ನು ಹರಿಹರನು ಬರೆದನೆಂಬುದಕ್ಕೆ ಅದರ ಅಂಕಿತ ರಚನಾ ಕ್ರಮಗಳ ಆಧಾರವಲ್ಲದೆ ಪಂಪಾ ಪಾಶತಕದಲ್ಲಿಯೂ ಆಧಾರವು ದೊರೆಯುತ್ತದೆ. ಶತಕದಲ್ಲಿ $ವಶರಣರ ಮಹಿಮೆಯನ್ನು ಕೊಂಡಾಡುವಾಗ ಪುರಾತನರಲ್ಲಿ ಕೆಲನರ ಹೆಸರಿನ ಜತೆಗೆ ಜೊಮ ಯ್ಯ, ಭೋಗಯ್ಯ, ದಾಸಿಮಯ್ಯ, ಕೊಡಗೂಸು ಇವರ ಹೆಸರುಗಳು ಉಕ್ತ ವಾಗಿವೆ (ಪ. ೫೯, ೬೬, ೬೭). "ಅಲ್ಲಿ ಸೂಚಿತವಾಗಿರುವ ಅವರ ಮಹಿಮೆಯನ್ನು ಸೋಡಿದೆ ಅವರು ತೆಲುಗು ಜೊಮ್ಮ ಯ್ಯ, ಕೆಂಭಾ ವಿಯ ಭೋಗಣ್ಣ, ಜೇಡರ ದಾಸಿಮಯ್ಯ, ಕೋಳೂರು ಹೊಡಗೂಸು ಎಂದು ಗೊತ್ತಾ ಗುತ್ತ ಡ್ರೈ ಪುರಾತನರ ರಗಳೆಗಳನ್ನು ಬರೆದಂತೆಯೇ ಶಿವಶರಣರ

ರಗಳೆಗಳನ ನ್ನೂ ಹರಿಹರನು ಬರೆದಿರೆಬೇ ಕೆಂಬುದರಲ್ಲಿ ಸಂಶಯವಿಲ್ಲ. ೨1

2111 ಪೀಠಿಕೆ

ಮನೆಯಲ್ಲಿ ಊಟಮಾಡಿದನೆಂದು ದೂರುತ್ತಾರೆ. ಆಗ ಬಿಬ್ಬಳನ ನು ಕರನಿ ಕೇಳಲು ಬಸವಣ್ಣನವರು ಕೊಟ್ಟಿ ಉತ್ತ ರವನ್ನು ಭೋಗಣ್ಣನು ಚಂದಿಮರಸನಿಗೆ ಕೊಟ್ಟಿ "ಉತ ತೃರದೊಡನೆ ಹೋಲಿಸಬಹುದು

ಎಲೆ ಬುದ್ದಿ ಯಿಲ್ಲದ ಭೂಪ, ಎರಗಿವಿಯ ಮರುಳೆ, pid ಮಿತರ ಕೇರಿಯಂ ಪೊಕ್ಕೆನೆ ಗ್ಯ ಟೊ ಭಟ್ಟಿರ ಮನೆಯೊಳುಂಡೆನೆ ? ರಸೆದ್ದಿಗಳ ಸಾರಿ ಒಂ PSE ಭಟ್ಟಿ ರಂಪೆ ಕ್‌ ಲೇಮದಿಂ ಸೋಂಕಿದೆನೆ? hg ಫೈಸರ ವಾಸನೆಯುಂಟಿ? ಹರನ ನಖಯದ ಹೊಲೆಯರ ಮನೆಯಂ ಹೊಕ್ಕು ೦ಡುದಿಲ್ಲ (೧೦: ೪೨-೪೭).

"ಗಿರಿಜಾ ಕಲ್ಯಾಣ 'ದಲ್ಲಿ ಪಾರ್ವತಿಯನ್ನೂ " ಮಹಾದೇವಿಯಕೃ ರಗಳೆ ' ಯಲ್ಲಿ ಆಕೆಯನ್ನೂ ( 'ಹೊಂಗಡಗದ ಅಿಂಗವಂತೆ'' ಎಂದು ವಿಶೇಷಿಸಿದೆ. ಬಸವ ರಾಜದೇವರ ರಗಳೆಯಲ್ಲಿಯೂ ಬಸವಣ್ಣನ ಮಗನ ಬಾಲ್ಲ ವರ್ಣ ನ್‌ಯಲ್ಲಿ ಆತನನ್ನು “" ಹೊಂಗಡಗದ ಅ೨೦ಗವಂತಂ ್ನ ಎಂದು ವಿಶೇಷಿಸಿದೆ. ಗಿರಿಜಾ ಕಲ್ಯಾಣದಲ್ಲಿ ಪಾರ್ವತಿ ಲಿಂಗವನು ನ್ನು ತೋರಿಸಲು ಕಣ್ಣೆ ರೆದಳೆಂದು ಹೇಳಿದೆ; ಬಸವಣ್ಣನ ನು" ಲಿಂಗಮಂ ತೋಖೆ ಕಣ್ಣೆ ಖೆದು ಸುವಿ *ಯಾದನೆ ೨ಿ೦ದು ಬಸವರಾಜ ದೇವರ "ರಗಳೆಯಲ್ಲಿ ಹೇಳಿದೆ.

ಬಸವಜೀವರಾಜ ರಗಳಯ ಆಂತರಪ್ರಮಾಣಗಳೂ, ಸಿದ ನಂಬೇಶ ಉತ್ತರ ದೇಶದ ಬಸವಲಿಂಗದೇವ ಇವರ ಗ್ರಂಥಗಳಲ್ಲಿ ದೊರೆಯುವ ಪ್ರ ಮೌಣಗಳೂ ಎಂತಹ ಸಂಶಯಗ್ರ ಸ್ಕರಿಗಾದರೂ ಬಸವರಾಜದೇವರ ರಗಳೆ ಹರಿಹರಕೃತವಾದು ದೆಂಬ ಪ್‌ ಉಟುಮಾಡದಿರಲಾರವು.

ಬಸವರಾಜದೇವರ ರಗಳೆಯ ಕಥಾಸಾರಾಂಶ

ಇತರ ಪ್ರರಾಣಲೇಖಸಕರಂತೆ ಹರಿಹರನು ಕೂಡ ತಾನು ಕೇಳಿದ ಕಥೆಯ ಆಧಾರದಮೇಲೆಯೇ ಕಾವ್ಯರಚನೆ ಮಾಡಿರುವನೆಂದು ಹಿಂದೆ ಹೇಳಿರುವೆವಷ್ಟೆ. ಇದರಲ್ಲಿ ನಿರೂಪಿತವಾದ ಕಥೆಯ ಮಾವ ಇಲ್ಲಿ ಮೊದಲು ಕೊಟ್ಟು ಅನಂತರ ಕಥೆಗೂ, ಮಿ ಪುರಾಣಗಳ, ಮುಖ್ಯವಾಗಿ ಬಸವಪುರಾಣದ, ಕಥೆಗೂ ಇರುವ ಕಲವು ಪ್ರಮುಖ ವು `ತ್ಕಾಸಗಳನ್ನು ನ್ನು ತಿಳಿಸುತ್ತೇವೆ. ಕೈಲಾಸದಲ್ಲಿ ಶಿವನು “ಒಂದು ದಿನ ಒಡೊ ಸೀಲಗದಲ್ಲಿರುವಾಗ ಒಬ್ಬ ಮಾಲೆ ಗಾರನು ಸೆಂಪಗೆಯ ಹೂಗಳನ್ನು ತಂದು ಶಿವನಿಗೆ ಅರ್ಪಿಸಿದನು ಅದರಿಂದ ಸುಪ್ರೀತನಾದ ಶಿವನು ವ್ಠ ೈಷಭಮುಖನೆಂಬ ಗಣಪನನ್ನು ಕರೆದುಆ ಪ್ರ ಸಾದವನ್ನು

ಪೀಠಿಕೆ XIX ಸಭೆಯಲ್ಲಿದ್ದವರಿಗೆ ವಿನಿಯೋಗಿಸುವಂತೆ ಆಚ ಹಿಸಲು ಆತನು ಪ್ರಸಾದವನ್ನು ಹಂಚುವ ಗಡಿಬಿಡಿಯಲ್ಲಿ ಜವ. ಮಿಗೆ ಕೊಡುವುದನ್ನು ಮರೆತು ಎಲ್ಲರಿಗೂ ಹಂಚಿದ್ದಾಯಿತೆಂದು ತನಗೆ ರ್ರಸಾದವು ದೊರೆಯಲಿಲ್ಲವೆಂದು ಕುಮಾರನು ಶಿವನಿಗೆ ವಿಜ್ಞಾ ಪಿಸಲು ನ್ನ ಷಭಮುಖನು ತಾನು ಆತನಿಗೂ 'ಕೊಟು } ದಾಗಿ ಸಾಧಿಸಿದನು. ತುಂಬಿ ಲ್ಲಿ ತನ್ನ ಸಮಕ್ವ ದಲ್ಲಿಯೇ ಪ್ರಸಾದವನ್ನು ಕೊಡದೆ ಕೊಟ್ಟಿ ನಂದು ಳಳ ಅತನ ತಪ್ಪಿ ಯಿ ವೈ ನಭಮುಖನು ಭೂಮಿಯಲ್ಲಿ ಮನುಷ್ಯನಾಗಿ” ಒಂದು ಜನ್ಮ ವನ ಸ್ರ ಎತ್ತಿ, ಅಲಿ ಶಿಶಭ ಚೆ ರಾದ ಜಂಗಮರಿಗೆ ಜಾನ ಸವಾ ಶನಗಳನ್ನು ಮಾಡಿ, ತನ್ನ ತಪ್ಪಿ ಗೆ ಪ್ರಾ ಯತ್ನಿ ತೃವನ್ನು ಮಾಡಿಕೊಂಡು, ಅನಂತರ ಕೈಲಾಸಕ್ಕೆ ಹಿಂದಿರುಗಿಬ ಜಯ ಶಿವನ ಆತನಿಗೆ ಆಜ್ಞಾ ಹಿನಿದನು.

ಶಿವನ ಆಜೆ ಯನ್ನು ಶಿರಸಾವಹಿಸಿದ ವೃ ಷಭಮುಖನು ಬಾಗೆವಾಡಿ ಅಗ್ರ ಹೂರದಲ್ಲಿ ಮಾದಿರಾಜನೆಂಬ ಶಿವಬಾ ್ರ್ರಹ್ಮಣನ ಪತ್ನಿ ಯಾದ ದಟ ಗರ್ಭದಲ್ಲಿ ಚಿಪ್ಪಿ ಮೂಳ್‌ ಮುತ್ತು ಕಾಸಾರದೊಳ್‌ “ಂಕಟಂ ಪುಟ್ಟುವಂತೆ'' ಒನಿಸಿದೆನ ರಿ. ಮಾತಾಪಿತೃ ಗಳು ಕಾರಣಿಕ ಶಿಶುವಿಗೆ ಜಾತಕರ್ಮವನ್ನು ಮಾಡಿ ಕಸವನೆ ಸ್‌ by ನ್ನ ಬಾಲಲೀಲೆಯಿಂದ ತಾಯಿತಂಡೆಗಳನ್ನು ಸಂತೋಷ ಸುತ್ತ ಬಸವಣ್ಣನು ಶೈಶವವನ್ನು ಹಳೆದನು. | ಹತಾ ಪುಟ್ಟಿ ಗಣೇಶ್ವ ರನಪ್ಪ ಬಸವರಾಬಂಗೆ ತಾಯಿ ತಂದೆಗಳಿಲೆ ೦ಬುದನಹುಪುವಂತೆ'' ಬಸವಣ್ಣ "ಬಾಲ್ಯದಲ್ಲಿಯೇ ಆತನ pe ತ್ಸಗಳು ಗತಿಸಿದರು. ಆಗ ಬಾಲಕನು "ವ ಕ್ತಿ ಮುತ್ತ ೦ತಿರ್ದ್ವ ಮುತ್ತಬ್ಬೆ ಪಕ್ಕ ದೊಳು ನಾಲ್ಕೆರಡು ವರ್ಷ ಸುಖದೊಳಿರೆ, ಬಾಲ್ಯ ಸೇ (೯ ಹದಿನಾಜು ವರ್ಷದ ಯೌವನ'' ಬಂದಿತು. ಆಗ ಬಸವರಾಜನು ' "ಜನನದ ಬಳಿವಿಡಿದೆಂತಕ್ಕೆ ಬಂದ ಒವ್ರನಂ ಶಿವಪೂಜೆಯಲ್ಲಿ ಸಮೆಯವೇಳ್ವುಂ ಬಂದು ನಿರ್ಧರಿಸಿ, ಶಿವಭಕ್ತಿ ಕರ್ಮುಮುಂ ಎಂದುಂ ಎಂದು ಬಗಿದು, ಪರಪ i ಭಾನ ನಾಗಿ, ಕರ್ಮಲತೆಯಂತಿರ್ದ ಸಾಜಾ ಹಳೆದು ಬಿಸುಟು'', ಬಾಗೆವಾಡಿಯನ್ನು ಬಿಟ್ಟು ಹೊರಟು ಮಲಪ್ರ ಹರಿ ಕೃಷ್ಣ ವೇಣಿಗಳ ಸಂ ಗಮದಲ್ಲಿದ್ದ ಕಪ್ಪಡಿ ಸಂಗಮಕ್ಕೆ ಬಂದನು. ಸೌ ಬೀದಿಗಳಲ್ಲಿ ಸಂಚರಿಸುತ್ತಿರುವಾಗ ಒಂದು ಶಿವಾಲಯವನ ಕಂಡು ಪೂರ್ವಸ್ಮರಣೆಯುಂಟಾ ಗಲು ಅಲ್ಲಿಗೆ "ಹೋಗಿ ಭಕ್ಕಿಯಿಂದ ದೇವರಿಗೆ ನಮಸ್ಕರಿಸಿ ಶಿವಧ್ಯಾನಾಸಕ್ತ ನಾಗಿ ಕುಳಿತನು ಈತನ ಭಕ್ತಿ ಯನ್ನು ನೋಡಿ ಸ್ದಾ ನಪತಿಗಳಾದ ಟೊ ಗುರುಗಳು ಈತನು ಕಾರಣಿಕ ಪುರುಷನಾಗಿರಬೇಕೆಂದು "ಇತಿ ಸಿ ಎಲೆ ಭಕ್ತ, ನೀನೆಲ್ಲಿಗೂ

XX ಪೀಠಿಕೆ

ಹೋಗಬೇಡ, ಸಂಗಮೇಶ್ವರನ ಪೂಜೆಗೆ ಅಗ್ಗ ವಣಿಯನ್ನೂ ಹೊವನ ಪ್ರತಿ ದಿನವೂ ತಂದು ಶಿವನನೆ ಪೂಜೆಮಾಡಿ ಪ್ರಸಾದವನ್ನು ಸ್ವೀಕರಿಸುತ್ತಾ, ಇಲ್ಲಿಯೇ ಸುಖವಾಗಿರಂದು ಹೇಳಿದರು. ಬಸವಣ್ಣನ ನು ಅದಕ್ಕ ಒಪ್ಪಿ ಕೂಡಲ ಸಂಗಮೇಶ್ವರನನ್ನು ಪ್ರ ಪೃತಿ ದಿನವೂ ಪೂಜಿಸುತ್ತ ಕನ ಡಿ ಸರಿಗಮದಿಲ್ಲಿ ಸುಖ ವಾಗಿದ್ದನು. ಶಸ ಶಿವನಲ್ಲಿದ್ದ ಭಕ್ತಿಯು ದಿನದಿನಕ್ಕೂ ಘಳಿಗೆ ಘಳಿಗೆಗೂ ಪ್ರಗಾಢವಾಗುತ್ತ ಬಂದಿತು. ಹೀಗೆ ದಿನಗಳು ಕಳೆಯತ್ತಿರಲು ಒಂದು ಧಿ ಜನು ಎಂದಿನಂತೆ ಭಕಿಯಿಂದ ಶಿವಪೂಜಿಮಾಡಿ ಪ್ರಸಾದವನ್ನು ಸ್ವೀಕ ರಿಸಿ ರಂಗಮಂಟಪದಲ್ಲಿ K ಸಂಗಮಧ್ಯಾನ ನಿದ್ರಾ ಜದ ದ್ರೆ'ಯಲ್ಲಿದ್ದಾಗ pe ರನು ಆತನ ಪ್ಪ ದಲ್ಲಿ . ಬಂದ“ ಎಲೆ ಮಗನೆ, ಬಸವಾ, ನಿನ್ನ ಮಹೀತಳದೊಳು ಮೆಖೆದಪೆವ್ರ, ನೀಂ ಬಿಜ್ಜ್ಚಳರಾಯನಿರ್ಪ ಮಂಗಳವಾಡಕ್ಕ ಪೋಗು '' ಎಂದಂತಾಗಲ್ಕು, ನಿದ್ದೆ ಯಿಂದೆಚ್ಚತ್ತು ಕಣ್ಣೆರೆದು ಸುತ್ತ ನೋಡಿ, ಬೆಚ್ಚಿ "ದೇವದೇವ ಸಂಗ, ಇಟ್ಟಿ ಕೆಟ್ಟೆಂ. ತೊಟ್ಟಿನಿಂತು ಹೋಗೆಂಬರೆ? ಗಗನದಿಂದಿಳಿವಂಗೆ ಆಧಾರಮಾಗುತ್ತೆ ತಪ್ಪುವರೆ? ಅರ್ಚಿಸಿತಕ್ಕೆ ಫಲವಾಯ್ಕು!'' ಎಂದು ಗೋಳಾಡಿ ಎಂದಿನಂತೆ ಶಿವ ಪೂಜೆಮಾಡಿ "" ಮೋಹದ ಮುನಿಸಿ''ನಿಂದ ದಿನ ಪ್ರಸಾದವನ್ನು ಸ್ವೀಕರಿಸ ಸದೆ NS ಪಶುಪತಿಯ ಪದತಲದಲ್ಲಿ ನಿರ್ವೇಗದಿ೦ದ ಬಿದ್ದಿರಲು, ಸಂಗಮೇಶ್ವ ರನು ಮತ್ತೆ ಕನಸಿನಲ್ಲಿ ಕಾಣಿಸಿಕೊಂಡು “ಎಲೆ ಮಗನೆ, ಎಲೆ ಕಂದ, ಎಲೆ ಸವೈೆ ನಿನ್ನ ನಗಲಿ: ನಾನಿರಲಾಣಖೆ. ನಿನಗಿನಿತು ನಿರೋಧವೇಕೆ? ನಿನ್ನೊ ಡನೆ ಬಪ್ಪೆ೦. ನಾಳ ಮಧ್ಯಾಹ್ನ ದೊಳು ಶುದ್ದಾ ೦ಗನಾಗಿ ಬಂದು ಲರ ಮುಂದೆನ್ನ ನೆನೆವ್ರತ್ತ೦ ಕುಳ್ಳಿ ರೆ; ವೃಷಭನ ಮುಖಾಂತರದಿಂದಾವೆ ಬಂದಪೆವು. ಆತಂ ನಿನಗೆ ಸದ್ದು ಹ್‌ ಹೇಳಿ ಅಂತರ್ಧಾನನಾದನು. ಆಗ ಹರಕರುಣೋದಯ ವಾದಂತೆ ಅರುಣೋದಯ ''ವಾಗಲು ಬಸವಣ್ಣನು ಎದ್ದು ಎಂದಿನಂತೆ ಶಿಮಾರ್ಚ್ಜನೆ ಮಾಡಿ ರಂಗಮಂಟಪಕ್ಕೆ ಬಂದು ಅಲ್ಲಿದ್ದ ನಂದಿಗೆ ನಮಸ್ಕಾರಮಾಡಿ ಸಂಗನನ್ನು ಧ್ಯಾನಿಸುತ್ತ ಕುಳಿತನು. ನಂದಿಯ ಮುಖದಿಂದ ಸಂಗನು ಅಿಂಗರೂಪಾಗಿ ಬರಲು ಬಸವಣ್ಣಿ ಮು ಅದನ್ನು ತನ್ನ ಹಸ ಸುಕ್ಕ ಬಿಜಯಂಗೆಯ್ಸಿ ಕೊಂಡನು. ಅನಂತರ ನಂದಿಯು ಪ್ರತ್ಯಕ್ಷ ವಾಗಿ "ಆತನಿಗೆ ಪಂಚಾಕ್ಷ ಗರಿಯನ್ನು "ಉಪದೇಶಿಸಿ gh ಬಸವಣ್ಣನು ಸಂಗಮೇಶ್ವರನ ಸಾನ ಧ್ಯವನ್ನು ಬಿಡಲಾರದೆ ಕಪ್ಪಡಿ ಸಂಗಮದಲ್ಲಿಯೇ ಇದ್ದ ನು. ಶಿವನು ಮತ್ತೆ ಕನಸಿನಲ್ಲಿ ಬಂದು ಬಿಜ್ಜಳನ ರಾಜಧಾನಿಗೆ ಹೋಗುವಂತೆ ಆಜ್ಞಾ ಸಹಿಸಲು ಬಸ ಸಪ್ನಾ ಸು ಇದೇನು ಸಂಗನು

ಪೀಠಿಕೆ ೫1

ಮತ್ತೆಮತ್ತೆ ಹೋಗೆನ್ನುತ್ತಾನೆ, ಆಗಲಿ ನೋಡುತ್ತೇನೆ. ನನಗೆ ಅಕ್ಸರಜ್ಞಾನವಿದೆ. ಅದನ್ನೇ ಮಾರುತ್ತೇನೆ, "ಅದರಿಂದ ಬಂದ ಹೊನ್ನ ನ್ನು ಜಂಗಮರಿಗೆ ಕೊಟ್ಟು ಅವರ ಅನುಗ್ರಹವನ್ನು ಪಡೆದು ಧನ್ಯನಾಗುತ್ತೆ (ನೆಂದು ಮನಸ್ಸಿನಲ್ಲಿ ನಿಶ್ಚಯಿಸಿದನು. ಅನಂತರ ಬಸ ಸವಣ್ಣನ ನು ಗಣಕ ವೃತಿ ತ್ಲಿಗೆ ತಕ್ಕ್‌ ವೇಷವನ್ನು ಧರಿನಿ ಸಂಗನ ಆನಮುಜೆ ಸಿಯನ್ನು ಪಡೆದು ಮಂಗಳವಾಡತ್ತು ಚೋರರು. ಪಟ್ಟಿ ಇದಲ್ಲಿ ಸಂಚರಿ ಸುತ್ತ ಅದರ ಸಂಪತ್ತನ್ನು ನೋಡಿ ಬಹು ಸಂತೋಷಪಡುತ್ತ “ವಿಜ : ೪ರಾಯನ ಅರಮನೆಗೆ ಬಂದು ಕರಣಶಾಲೆಗೆ ಹೋಗಿ ಅಲ್ಲಿ ಲೆಕ್ಕಬರೆಯುತ್ತ "ಕುಳಿತಿದ್ದ ಗಣಕರ ಕಾರ್ಯವನ್ನು ನೋಡುತ್ತಾ ನಿಂತಿದ್ದನು. ಸ್ರ ಲೃಹೊತ್ತು ಹಾಗೆ ನೋಡುತ್ತಿರಲು ಅಲ್ಲಿಗೆ ಭಂಡಾರಿಯಾದ ಸಿದ ; ದಂಡೇಶನು ಭಂಡಾರದಲ್ಲಿರ ಬೇಕಾದ ಹಣದ "ಸೊತ್ತಷೆ ತೃವೆಷ್ಟೆಂಬುದನ್ನು ಅಳಲು ಕರಣಿಕರು ಐದುಕೋಟಿ ಐವತ್ತುಲಕ್ಷ ವೆಂದು ಹೇಳಿದರು. ಲೆಕ್ಕಾಚಾರದಲ್ಲಿ ಗಣಕರು ತಪ್ಪುಮಾಡಿದ್ದು ದನ್ನು ಕಂಡಿದ್ದ ಬಸವಣ್ಣನು "ಭಕ್ತ ನೊಡವೆ *ಡಲಾಗದೆಂ''ದು ಬಗೆದು ಕರಣಿಕರು ತಪ್ಪಿರುವುದನ್ನು ಭಂಡಾರಿಯ ಗಮನಕ್ಕೆ ತಂದನು. ಮತ್ತೆ ಲೆಕ್ಕ ನಾನು ಭಂಡಾರದಲ್ಲಿ ಭಜ ಐದು ಕೋಟಿ ಮಾತ್ರ ಎಂದು ನ್ಥಿರಪಟ್ಟಿತು. ಬಸವಣ್ಣನ ಗಣಿತಶಾಸ್ತ್ರ ಕುಶಲತೆಗೆ ಮೆಚ್ಚಿದ ಸಿದ್ದ ; ದಂದಾಧೀಶನು ಆತನನ್ನು ನೊಡನೆ “ಅರಮನೆಗೆ ಇದುಕೊಂಡು ಹೋಗಿ ಸರಣಶಾಲೆಯಲ್ಲಿ ನಡೆದ ಸಂಗತಿಯನು ಬಿಜ ನಳನಿಗೆ ಶ್ರುತಪಡಿಸಿ ಆತನ ಸಭಾ ತ್ರ ಪಡೆದು ವರ್ಷಕ್ಕೆ ೧೦೧ ಹೊನ್ನು “ಜೀವಿತವನ್ನು ಗೊತ್ತುಮಾಡಿ ಬಸವಣ್ಣನ ನನ್ನು ತನ್ನ ಭಂಡಾರದ ಕೆಲಸದಲ್ಲಿ ನಯಮಿಸಿಕೊಂಡನು. ಅನಂತರ ಆತನನು “ನ “ನೆಗೆ ತರೆದು ಕೊಂಡುಹೋಗಿ ಆತನ ಪೂರ್ವೊೋತ್ತರವನ್ನು ವಿಚಾರಿಸಲು " ಕುಲವೊಂದೆ ಕುಲವಾಗೆ, ಗೋತ್ರವಂತನುವಾಗೆ, ನೆಲೆವಿಚಾರಿಸೆ ತನ್ನ ಸಂಬಂಧವೊಂ೦ದಾಗೆ '' ಅತ್ಯ೦ತ ಸಂತೋಷನಟ್ಟು ಆತನನ್ನು ತನ್ನ ಮನೆಯಲ್ಲಿಯೇ ಇಟ್ಟುಕೊಂಡನು. ನಿದ _ದ೦ಡಾಧೀಶನಿಗೆ ಬಸವಣ್ಣನ ಮೇಲಿದ್ದ ನದಿ ಹೆಚ್ಚುತ್ತಾ ಹೋಯಿತು. ಮಕ್ಕಳಿಲ್ಲದಿದ್ದ ಆತ ನು ಬಸವಣ್ಣ ನನ್ನು ತನ್ನ ನ್ನ ಮಗನಂತೆಯೇ ಜಾವಿಸಿ ನೆಯ ಸರ್ವಾಧಿಕಾರವನ್ನೂ ಆತನಿಗೇ ಒಪ್ಪಿ ಸಿದನು. ಕೈವ್ರಕಾಲ ಕಳೆದ ಮೇಲೆ ಸಿದ ದಂಡೇಶನು ಮೃತನಾಗಲು ಬಿಜ್ಜಳನ ಆಜಾ ನುಸಾರವಾಗಿ ಬಸವಣ ನೆ ನೇ ಆತನಿಗೆ ಶವಸಂಸ್ಥಾರ ಮಾಡಿದನು. ಬಸವಣ್ಣನ ಪರಿಶುದ್ಧ ಚಾರಿತ್ರ ತ್ರವನ್ನೂ ಕಾರ್ಯದಕ ತೆಯನ್ನೂ ಕಂಡು ಮೆಚ್ಚಿ ದ್ದ ಬಿಜ್ಜಳನ ನು ಸಿದ್ಧ ದರಿಡೇಶನೆ ಆಸ್ಕಿ ಯನ್ನೆ ಲ್ಲಾ ಬಸವಣ್ಣ ನಿಗೆ ಬರೆಸಿಕೊಟ್ಟು ದೊ ಅಲ್ಲದೆ ಅವನ ಅಧಿಕಾರವನ್ನೂ ಆತನಿಗೆ

2ರ ಪೀಠಿಕೆ

ಒಪ್ಪಿ ಸಿದನು. ಇದಾದ ಕೇಲವು ಕಾಲದಮೇಲೆ ಬಸವಣ್ಣನು | ಸತ್ತುಲಸಾ ಸಾದ್ಯ ಶ್ಯ ಸುಶೀಲೆ''ಯರಾದ ಗಂಗಾದೇವಿ ಮಾಯಿದೇವಿಯರನ್ನು ಮದುವೆಯಾದನು.

ಬಿಜ್ಜ ಳನ ರಾಜಧಾನಿಗೆ ಆಗಂತುಕನಾಗಿ ಬಂದಿದ್ದ ಬಸವಣ್ಣನು ಹೀಗೆ ಕಾಲಕ್ರ ಮದಲ್ಲಿ ಅತ್ಯುನ್ನ ತಪದವಿಗೇರಿದನು. ಇತ್ತಕಡೆ ಆತನ ಭಕ್ತಿಯೂ ಒಳಗೆಸಳಗೇ ಬೆಳೆದು ಮಹಿಮಾಸಂಪನ್ನ ವಾಯಿತು. ಬಿಜ್ಜಳನ ಭಂಡಾರಿಯಾದ ಬಸವಣ್ಣನು ಭಕ್ತಿಭಂಡಾರಿಯೂ ಆದನು. ಆಕಸ್ಮಿಕವಾಗಿ ನಡದ ಒಂದು ಘಟನೆಯು ಈತನ ಭಕ್ತಿಯ ಮಹಿಮೆಯನ್ನು ಪ್ರಕಾಶಕ್ಕೆ ತಂದಿತು.

ಒಂದು ದಿನ ಬಿಜ್ಜಳನು ಸಭೆಯಲ್ಲಿದ್ದಾಗ ಒಬ್ಬ ಮಾಲೆಗಾರನು ಒಂದು ಕೇದಗೆಯ ಹೂವನ್ನು ತಂದು ಆತನಿಗೆ 'ಅಪಿಸಿದನು” ಅರಸನು ಅದನ್ನು ಬಿಚ್ಚಿ ಅದರೊಳಗಣ ಎಸಳನ್ನು ್ಸಿ ತನ್ನ ಪಕ್ಕದ ಗದ್ದು ಗೆಯಲ್ಲಿ ಕುಳಿತಿದ್ದ ಬಸ ಸವಣ್ಣ ನಿಗೆ ಕೊಟ್ಟನು. ತನಗೆ ದೊರೆತುದನ್ನೆ ಲ್ಲಾ ಶಿವಾರ್ಪಣ ಮಾಡುತ್ತಿ ದ್ಧ ಬಸವಣ್ಣ ನು ತಾನು ಧರಿಸಿದ್ದ ಲಿಂಗಕ್ಕೆ ಎಸಳನ್ನು ಅರ್ಪಿಸಿದನು. ಬಸವಣ್ಣನ ಉನ್ನತಿ ತಿ ಯನ್ನು ನೋಡಿ ಅಸೂಯೆಗೊಂಡಿದ್ದ ವರಲ್ಲಿ ಒಬ್ಬನಾದ ನಾರಣರು ರಟ ,ನ ನು ಅದನ್ನು ನೋಡಿ-ಶಿವಲಿಂಗಳ್ಕೆ ಕೇದಗೆಯ ಹೊವನ್ನು ಏರಿಸಬಾರದೆಂದು ಶಿವಾಗಮಗಳಲ್ಲಿ ನಿಯಮವಿದೆ ; ಅದನ್ನು ಮಾರಿ ಬಸವಣ್ಣನು ಶಿವಾರ್ಪಿತಮಾಡಿದ್ದು ತಪ್ಪು ಎಂದು ಆಕ ಕೇ ಪಣೆಯನ್ನೆ ತ್ತ ಲು ಬಸವಣ್ಣ ನು ನಸುನಗುತ್ತಾ ""ಎಲೆ ಮರುಳುವಿಫ್ರ, ಶರ್ಮ ಜಡನೆ, ದೇವಂ ಭಕ್ಕರ್‌ ಕೊಟ್ಟಿ ಜಿ ಕ್ಸ ಕೊಳ್ಳ ನೆಂದು ಹೇಳಲು, ಹಾಗೆ ಸ್ಸ ಕೊಳ್ಳ ನೆಂಬುದಕ್ಕೆ ಘುರುಹೇನೆಂದು ಬಬ್ಬ ಳನು ಕೇಳಿದನು. ಬಾ ತನ ಅಕ್ವೃನ ತ್ವದ ಮಾಹೇಶ್ರ ರರ ಕಕ್ಷ ಪುಟಗಳಲ್ಲಿದ್ದ ಸೆಜ್ಜೆ ಗಳನ ನ್ನು ತೆರೆಯಿಸಿ ತೋರಿಸಲು ಎಲ್ಲ ಲಿಂಗಗಳ ಉತ ತ್ರಮಾಂಗಗಳಲ್ಲಿಯೂ ಅಲದೆ ಮಂಗಳವಾಡದ ಮಹಾಲಿಂಗದ ಅಂ) ಗಳಲ್ಲಿಯೂ ಬಸವಣ್ಣನು ಅರ್ಪಿಸಿದ ಕೇದಗೆಯ ಎಸಳನ್ನು ಹೋಲುವ ನುಣ್ಣೆಸಳುಗಳಿದ್ದು ವು. ಬಿಚ್ಚ ಳನು ಬಸವಣ್ಣನ ಮಹಿಮೆಗೆ ಮೆಚ್ಚಿ, ಆತನ ಪಾದಕ್ಕೆರಗಿ ಅಂದಿನಿಂದ ಆತನು ತನ್ನ ಭಂಡಾರಿ ಎಂಬ ದನ್ನು ಮರೆತು ಸಾಕ್ಟಾ ತ್‌ ಸಂಗಮೇಶ್ರರನೆಂದೇ ಭಾವಿಸತೊಡಗಿದನು.

ಬಸವಣ್ಣನ ಕೀರ್ತಿ ದೇಶವಿದೇಶಗಳಲ್ಲಿ ಹಬ್ಬಿತು. ಶಿವಶರಣರು ತಂಡತಂಡ ವಾಗಿ ಮಂಗಳವಾಡಕ್ಕೆ ಬರಲಾರಂಭಿಸಿದರು. ಬಸವಣ ನು ಬಂದ ಜಂಗಮಕ್ಕೆ ಉಣಲು ಮೃ ಷಾ ವನ್ನೂ ತೊಡಲು ದಿವ್ಯವ ಸು ಸ್ವಗಳನ್ನೂ ಧರಿಸಲು ಸು ವಾದ ಅಭರಣಗಳನ್ನು ಕೊಟ್ಟು ಅವರನ್ನು ' ಆರಾಧಿಸುತ್ತ. ದನ ಹೀಗೆ ದಾನ ಸನ್ಮಾ ನಗಳನ್ನು ಪಡೆದ ಜಂಗಮರು ರಾಜನೀಧಿಗಳಲ್ಲಿ ಕೆ ರಂತೆ ಸುಳಿ

ಪೀಠಿಕೆ ೫೫111

ದಾಡುವುದನ್ನು ನೋಡಿ ಪುರಜನರೂ ಪಳನಿ ಗಳ ಕೌತು ಕಪಟ್ಟಿ ರು. ಬಿಚ್ಚಳನ ಗುರುವಾದ ನಾರಣಕ್ರಮಿತನೇ ಮೊದಲಾದ ವೈ ನ್ನ ವರು EE ಸಿರಿಯನ್ನು ನೋಡಿ "“ ಎತ? ಸದೊಳುರಿದು,, ಮನಂ ಕರಿಪುರಿಪೋಗಿ, ವಿಲ ಲಾಜದೆ ಗಳಗಳನೆ '' ಬಿಜ್ಜಳನಲ್ಲಿಗೆ ಓಡಿಬಂದು "ಎಲೆ ಮರುಳರಸ, ಬಸವಂಗೆ ಮರುಳಾದೆ. ರಾಜ್ಯದೆಳ್ಕರಂ ಭಕ್ಕರ್ಗೆ ಒಣುದಾಯಿತ್ತು, ಭಂಡಾರಂ ಸೂಯೆ ವೋದುದು '' ಎಂದು ಚಾಡಿ ಹೇಳಿದರು. ಬಿಜ್ಜಳನು ಅವರ ಮಾತನ್ನು ನಂಬಿ ಕರಣಿಕರನ್ನು ಕರಸಿ ಈಗ ಭಂಡಾರದಲ್ಲಿರಬೇಕಾಡ ಹಣವೆಷ್ಟು ಎಂದು ಕೇಳಲು, ಅವರು ಲೆಕ್ಕ ಹಾಕಿ ಹದಿನೆಂಬುಕೋಟಿ ಎಂದು ತಿಳಿಸಿದರು. ಆಗ ಬಿಜ ಭನ ಬಸನಣ್ಣ ನನ್ನ ಕರಸಿ "“ನಿಮ್ಮಂ ನಂಬಿ ಭಂಡಾರಮಂ ಕೊಟ್ಟಿ ಡೆನ | ನಿಂತು ಈಡಿಸುವರೆ? ರಾಜ್ಯಮಂ ನೀರೊಳದ್ದುವರೆ? ನಿಂದ ಹೆ ನಿ ೦ಗೆ ಭಕ ಯಮಂ ಕೊಡುವುದು” ಎಂದು ಹೇಳಿದನು. ಚಾಡಿಕೋರರ ಮಾತು ನನ್ನು ಮರುಳು ಗೊಳಿಸಿರಬೇಕೆಂದು ನಿಶ್ಚ ಯಿನಿ ಬಸವಣ್ಣ ನು ಬಿಜ ಳನೆನ್ನು ಭಂಡಾರಕ್ಕೆ ಕರೆದು ಕೊಂಡುಹೋಗಿ, ಮುದ್ರಿಸಿದ ಪೆಟ್ಟಿ ಸೆಗಳಲ್ಲಿದ್ದ "ಹಣವನ್ನು ತೆಗೆಸಿ ಎಣಿಸಲು ಅದು ಹದಿನೆಂಟು ಕೋಟಿಗೆ ದಿಗುಣವಾ ಗಿ ಕ್ರಿಗುಣವಾಗ, ದಶಗುಣವಾಗಿ, ಶತಗುಣವಾಗಿ, ವೃದ್ದಿ pe EN ಲೆಕ್ಕಿ ಸಲಾರದೆ ಬೆರಗಾದರು, ಪರಸಮಯಿಗಳ ಮುಖಿ ಬಿಳುಪೇರಿತು, ಬಿಜ್ಜಳನಿಗೆ ಲಬ್ರೆಯಾಯಿತು, ಶರಣರ ಮುಖ ಅರಳಿತು. ತನ್ನ ಅವಿಭ್ಞ ತೆಗಾಗಿ ಮರುಗಿ ಬಿಚ್ಚ! ಸತ್ರ ಬಸವಣ್ಣ ಕ್ಟ ಮೆಯನ್ನು ಯಾಚ ಸಿದನು.

ಬಸವಣ್ಣನು ತನ್ನ ಮನೆಗೆ ಬಂದ ಒಂಗಮರಿಗೆಲ ದಾನಧರ್ಮಗಳನ್ನು ಮಾಡುತ್ತಾ ನರಿಬುದನ್ನು' ಹೇಳಿದ ಕುಕುಕರು ಕೆಲವರು ಒಂದು ದಿನ ಒಂಗಮ ವೇಷವನ್ನು ಧರಿಸಿ ಐ೦ಗಕ್ಕು ಬದಲಾಗಿ ಬದನೆಯಕಾಯಿಯನ್ನು ಕಟ್ಟಿ ಮೊಂಡು ಬಸವಣ್ಣನ ಮನೆಗೆ ಬಂದರು. ಬಸವಣ್ಣನ ನು ಅವರನ್ನು ಸಪರನ ೪೫ ಗಾಗಿ "“ ಸಜೆ | ಯನ್ರು ಉಪ್ಪರಿಸಿ '' ಎಂದು ಹೇಳಲು ಭಯಪ ಟ್ಟು ಯತ್ನ ಎಲ್ಲದೆ ಹಾಗೆಯೇ ಚಾಡಿ ಬಸವಣ ಭಕ್ತಿಯ ಮಹಿಮೆಯಿಂದ ಅವರು ಕಟ್ಟಿ ಕೊಂಡಿದ್ದ ಬದನೆಯಕಾಯಿ ಲಿಂಗನಾಗಿತ್ತು ; ಅವರಲ್ಲಿ ಭವಿತನ ತೊಲಗಿ ಸದ” ಧಾ ಯುದಿಸಿತು. ಅಂದಿನಿಂದ ಬಸವಣ್ಣನು ಬದ ನೆಯಕಾಯಿಯನು ವರ್ಜಿಸಿದನು.

ಲಿಂಗ ಜಂಗಮ ಒಂದೇ ಎಂಬ ಬಸವಣ್ಣನ ಭಾವನೆಯನ್ನು ಒರೆಗೆ ಹಚ್ಚು ಒಂದು ಸನ್ನಿವೇಶ ಒದಗಿತು. ಒಮ್ಮೆ ಬಸ ಸನಣ್ಣನು ಶಿವಶರಣರ ಗೋಷ್ಠಿಯಲ್ಲಿ ದ್ದಾಗ ಬಸವಣ್ಣನ ಮನೆಯ ಗೋವಳನು ಓಡಿಬಂದು ಕಳ್ಳರು ಭಕ್ತರ ವೇಷದಿಂದ

XXIV ಪೀಠಿಕೆ

ಬಂದು ಹಸುಗಳನ್ನು ಹೊಡೆದುಕೊಂಡು ಚರು ಬಿನ್ನ ಪಸಲು, ಬಸವಣ್ಣ " ಮರುಳು ಸೋದಳ, ಭಕ್ಕರೇಂ ಕಳ್ಳರ? ಶಿವಮೇಷಮುಂ ಕಳವುಮೊಂದಿಡಿ ಯೊಳಿರ್ಪುವೆ? ತಮ್ಮೊ ಡವೆಯಂ ತಾವೆ ಕೊಳ್ಳರೆ?'' ಎಂದು ಹೇಳಿ ಲಿಂಗಧಾರಿ ಗಳಲ್ಲಿ ತನಗಿದ್ದ ಗೌರವವನು ಮೆರೆದು ಹಸುಗಳ ಹಿಂದೆ ಕರುಗಳನ್ನೂ ಪ್ರಯಸಹಿನಿ ಕೊಡುವಂತೆ "ಅಪ್ಪ ಣೆಮಾಡಿದನು.

ಇದಾದ ದಿನಗಳ ಮೇಲೆ ಬಸವಣ್ಣನು ಜಂಗಮಪಾ, ಣಿ ಜಾ ಜಗತ್ತಿಗೆ ತೋರಿಸಿಕೊಟ್ಟಿ ಒಂದು ಘಟನೆ ನಡೆಯಿತು. ದಿನ ಆತನು ಶಿವಧ್ಯಾನ ಮಾಡುತ್ತಾ Res ಆತನ ದರ್ಶನಕ್ಕೆಂದು ದೂರದೇಶದಿಂದ ಕೆಲವರು ಶರಣರು ಬಂದರು. ಬಸವಣ್ಣನು ಮಲಗಿರುವನೆಂದೂ, ಆತನನ್ನು | ನೋಡಲು ಅದು ಸಮಯವಲ್ಲ ೦ದೂ ಬಾಗಿಲ ಕಾಯುವವನು ತಿಳಿಸಲು ಅವರು ಅಸಮಾಧಾನದಿಂದ ಹಿಂದಿರುಗಿ ಹೊರಟುಹೋದರು. ಆಗ ಬಸವಣ್ಣ ಜೀವವೂ ತ] ಹಿಂಬಾಲಿಸಿ ಹೋಯಿತು. ಶಿವಾರ್ಜನೆಯ ಸಮಯವಾದರೂ ಬಸ " ವಣ್ಣನ ನು ಏಳದಿರುವುದನ್ನು ನೋಡಿ ಆತನ ಹೆಂಡತಿಯರು ಆತನನ್ನು ಎಬ್ಬಿಸಲು ಬಸವಣ್ಣನು ಏಳದೆ ಸುವ: ನಿದ್ದನುು ಆಗ ಅವರು ಆತನ ಮುಸುಕನ್ನು ತೆಗೆದು ನೋಡಲು ಪಾ “೨ರಲ್ಲಿ, ಮನೆಯಲ್ಲಿ ಗದ್ದ ಅವೆದ್ದಿ ತು; ಮಾಹ

ತ್ರಿ ಶ್ರ ರರಲ್ಲರೂ ಬಂದು ಸೇರಿದರು. ಎಲ್ಲರಿಗೂ ದಿಗ್ಸ ಮೆಯಾಯಿತು. ಅವರಲ್ಲಿ ಒಬ್ಬ

ಶರಣನು ಇದರಲ್ಲಿ ಎನೋ ರಹಸ್ಸ ವಿಶಬೇಕೆಂದ ಬಗೆದು ಪಡಿಯರನನ್ನು ವಿಚಾರಿಸಲು ಒಸವಣ್ಣ ನನು ಅರಸಿ ಬಂದ ಕೆಲವರು ಶಿವಭಕ್ಕರು ಆತನನ್ನು ನೋಡದೆ ಹಿಂತಿರುಗಿ ಹೋದರೆಂದು ತಿಳಿದುಬಂದಿತು. ಆಗ ಆತನು ಭಕ ರೊಡನೆ ಬಸವಣ್ಣನೂ ಹೋಗಿದ್ದಾನೆ ನೆ; ಭಕ್ಕರು ಬಂದರೆ ಬಸವನೂ ಬರ ಬರಿದು ತಿಳಿಸಿದನು. ಎಲ್ಲ ತಜಿಯಲ್ಲಿಯೂ ಹುಡುಕಿ ಹೊಸ ಭಕ್ತರನ್ನು ಮನೆಗೆ ಕರೆತರಲು ಬಸವಣ್ಣನಿಗೆ ಜೀವಬಂದಿತು.

ಬಸವಣ್ಣನು ಒಂಗಮರಲ್ಲಿ ಮೇಲು ಕೀಳಂಬ ಭೇ ದವನ್ನು ಮಾಡುತ್ತಿರಲಿಲ್ಲ. ಶಿವಭಕ್ಕರಾದ ಹೊಲೆಯರನ್ನು ಹಿರಿಯಭಕ್ತರೆಂದು ಗೌರವಿಸುತ್ತಿದ್ದನು. ಇದರಿಂದ ವರ್ಣಾಶ್ರಮ ಪ್ರೇಮಿಗಳಿಗೆ ಅಸಮಾಧಾನವುಂಬಾಗಿತ್ತು. ಒಂದು ದಿನ ಬಸ ವಣ್ಣ ನು “ರಂಡಿಗೆಯಲ್ಲಿ ಪುಳಿತು ಹಿರಿಯ ಮಾಹೇಶ್ವ ರರ ಕೇರಿಗಳ ಪಕ್ಕದಲ್ಲಿ ಬರುತಿ ತ್ಲಿದ್ದಾಗ ಶಿವಲಿಂಗಾಕೋಗಣೆಯ ಸಮಯವಾಗಿರಲು ದಂಡಿಗೆಯಿಂದಿಳೆದು ಪ್ರಸಾದಸ್ವೀಕಾರಕ್ಕಾಗಿ ತಂಬಳಿಯ ನಾಗಿದೇವನೆಂಬ ಮಾಹೇಶ್ತರನ ಮನೆ ಯನ್ನು ಪ್ರವೇಶಿಸಿದನು. ಇದನ್ನು ಕಂಡ ವೈಷ್ಣವರ ಬೇಹಿನವನೊಬ್ಬನು

ಪೀಠಿಕೆ XXV

ಪಟ್ಟಣಕ್ಕೆ ಓಡಿಬಂದು ಬಸವಣ್ಣ ನು ಹೊಲೆಗೇರಿಗೆ ಹೋಗಿ ಹೊಲೆಯರ ಮನೆಯಲ್ಲಿ ಊಬಟಿಮಾಡುತ್ತಿರುವನೆಂದು ಹೇಳಿದನು. ನಾರಣಕ್ರಮಿತ, ವಿಷ್ಣು ಪೆದ್ದಿ ಗಳೇ ಮೊದ ಹವ ಹ್ಮ ಣರು ಬಿಬ್ಬ ಳನ ಬಳಿಗೆ PE ನಡವಳಿಕೆ ದಿನದಿನಕ್ಕೆ

ವಪರೀತನಾಗುತ್ತಿ ದೆ. ದಿನ ಗಳಿಗೆಯಲ್ಲಿ ಆತನು ಹೊಲೆಗೇರಿಯಲ್ಲಿ ಒಬ್ಬ ಭಕ್ಕನ ಮನೆಯಲ್ಲಿ ಊಟಮಾಡುತ್ತಿರುವನು... ಅಲ್ಲಿಂದ ನಿನ್ನ ಸಭೆಗೂ ಬಂದು ಹೊಲೆಗಲಸುತ್ತಾನೆ. ಹೀಗಾದರೆ ನಾವು ಇಲ್ಲಿ ಇರಲಾಗುವುದಿಲ್ಲ ಎಂದು ದೂರುಹೇಳಲು, ಅವರನ್ನು ಬಿಜ ಳನು ಸಮಾಧಾ ಇನಪಡಿಸಿ ಬಸವಣ್ಣ ಬಗೆ ಹೇಳಿ ಶಭಳುಹಿನಿದನು. ಹೊಲೆಯರನ್ನು ಮುಟ್ಟಿ ಬಂದು ಬಲ್ಲಿ ಓಲಗಶಾಲೆಯನ್ನು ಪ್ರವೇಶಿಸುವನೋ ಎ೦ಬ ಭಯದಿಂದ ಬಟಾ ಬಯಲಿನಲ್ಲಿಯೇ ಸಭೆ ಸೇರಿಸಿದನು. ವ್ರ ಬಂದೊಡನೆಯೇ ಬಿಜ ಳನು ಎಲೆ ಬಸವಣ್ಣ A ಸುವರ್ಣಂ ಕಮ್ಮಿ ತಾದಂತೆ ವಿಪ್ರ ಕುಲಕ ಅನುಕೂಲಮಪ ಠೃ ಶಿವಭಕ್ತಿ ಯಂ ಪೊದ್ದಿರ್ದು ಸದಾಚಾರದಿಂ ಸುಖಿಯಾಗಿರ್ಪುದನೊಲ್ಲದೆ ಅತಿಭಕ್ತಿ ತಲೆಗೇ, ಹಿರಿಯ ಮಾಹೇಶ್ವ ರರೆಂದು ಪೊಲೆಗಲಸಿ ಅವರ ಮನೆ ಯೊಳುಂಡುದಲ್ಲದೆ ಇಲ್ಲಿ ಬ೦ದು »ಲ್ಲರಂ ಗೆನೀಚಾಗತೆಂ ಮಾಳ್ಗು ದು ಮಾರ್ಗವಲ್ಲ > ಎಂದು ಆಕ್ಲೇ ಫಿಸಲು ಬಸವಣ್ಣನ ನು ರೇಗಿ " ಬುದ್ದಿ ಯಿಲ್ಲದ ಭೂಪ, ನಾರಣಕ್ರಮಿತರ ಕೇರಿಯಂ ಪೊಕ್ತೆ ಸಃ ಮುಕುಂದ ಸುನೆಯೊಳುಂಜಿನೆ ? ಹರನ ಹೊಲೆಯರ ಮನೆಯಂ ಹ. ಎ೦ದು ಬಿಬ್ಬಳನಿಗೆ ಉತ್ತರ ಕೊಟ್ಟನು. ಅದನ್ನು ಹೇಳಿ ಬಿಜ್ಜಳನು ಕೋಪದಿಂದ "" ವೇದಶಾಸ್ತ್ರ ಪ್ರರಾಣಾಗಮ ವಿಧಿಯಿಂ ನಡವ ವಿಪ್ರರಂ ಹೊಲೆಯರೆಂದು, ಶಿವಭಕ್ತನಾದ ಹೊಲೆಯನಂ ಉತ್ತಮ ಮನೆಂಬುದಕ್ಕೆ ಪ್ರಮಾಣೇನು? ವಿ ವಿಪ್ರರ ಮೈಯ ಕೊಯ್ಲೆ ನೆತ್ತರ್‌ ಭಕ್ಕರ ಮೈಯೊಳ್‌ ಸಾಲ್‌ ಜ್ಯ ಎ೦ದು ಹೇಳು, ಸಟ... " ತಪ್ಪ ದು ತಪ್ಪ ದೆಲೆ ಅರಸ, ನೀನೆಂದಂತೆ ವಿಪ್ರರ ಮೈಯೊಳು ನೆ ನೆತ್ತರು, ಭಕ್ಕರ ಮ್ಳ ಯೊಳು ಸುರಿಯದಿರ್ದಡೆ ಸಂಗಂಸೆ ದೂರಂ, ಶರಣರ್ಗೆ pk ಟಿ ಸ್‌ ಪ್ರತಿಜ್ಞೆ ಮಾಡಿ, ಕಂಬಳಿಯ ನಾಗಿದೇವನನ್ನು ಕರಸಿ ಶಿವಶರಣನ ಪಾದದ ಉಂಗುಟಿದ ಮೊನೆಯನ್ನು ಚುಚ್ಚಲು ಹಾಲಿನ ಒರಶೆಯು ಓಲಗದ ನಡುವೆ ಹೊಳೆಯಾಗಿ ಹರಿಯಿತು. ಬಿಜ ಳನು ಬೆರಗಾಗಿ ಭಯಪಡುತ್ಮ್ತಿರಲು ಬಸವಣ್ಣನು ಅವನಿಗೆ ಬುದ್ಧಿ ಹೇಳಿ ಅಭಯವನ್ನು ಕೊಟ್ಟು ನಾಗಿದೇವನನ್ನು ತನ್ನ ಅರಮನೆಗೆ ಮೆರವಣಿಗೆ ಮಾಡಿಸಿಕೊಂಡು ಕರೆತಂದು ಪೂಜಿಸಿದನು. (ಈ ಮ್ಲ ಗಂಗಾದೇವಿಯು ಒಂದು ಗಂಡುಮಗುವನ್ನು ಪ್ರ ಸ್ರಸವಿಸಲು ಅದಕ್ಕೆ ಸಿದ್ದರಸ ನೆಂದು ನಾಮಕರಣವಾಯಿತು.)

3೦0%] ಪೀಠಿಕೆ

ಬಸವಣ್ಣನು ಮನೆಗೆ ಬಂದ ಒಂಗಮರನು ಸಂಗನೆಂದೇ ಭಾವಿಸಿ ಅವರ ಹೆಚ್ಚು ಕುಂದುಗಳಿಗೆ ಗಮನ ಕೊಡದೆ be ಪೂಜಿಸುತ್ತಿ ದ್ದ ಮ. ಒಮ್ಮೆ ಕಿನ್ನರ ಬೊಮ್ಮ ಯ್ಯನೆಂಬ ಮಾಹೇಶ್ರ ರನು ಜವ ನೋಡಲು ಮಂಗಳ ವಾಡಕ್ಕೆ ಒಂದನ್ನು. ಅದನು ಹೇಳಿ “ಬಸವಣ್ಣ ನೇ ಆತನನು ಐಎದುರುಗೊಂಡು ಉಪಚರಿಸಿ ತನ ಅರಮನೆಗೆ ಕರೆತಂದು ಪೂಜಿನಿದನು. ಬಸವಣ್ಣ ಲಿಂಗಭಕ್ಕಿ ಒ೦ಗಮಾರಾಧನೆಗಳಿಗೆ ಮೆಚ್ಚಿ ಬೊಮ್ಮ ಮಯ್ಯನ ಸು ಅಲ್ಲಿಯೇ ಟಕ ನಿಂತನು. ಬಸವಣ್ಣನಿಗೆ ಆತನಲ್ಲಿ ಗೌಠವಾದರಗಳು ದಿನದಿನಕ್ಕೂ ಬಳಯುತ್ತಿದ್ದು ವ್ರ. ಹೀಗಿರಲು ಒಂದು ದಿನ ಕಿನ್ನರಯ್ಯನು ತನಗೆ ಪ್ರಿಯವಾದ ಉಳ್ಳಿಯನ್ನು ತರಿಸಿ ಅಡಿಗೆಗಾಗಿ ಅಶ್ಟು ಶೋಧಿಸುತ್ತಿರಲು ಸಂಗತಿಯನ್ನ ರಿಯದ ಬಸವಣ್ಣನು ಅದರ ಕಂಪನ್ನು ತಡೆಯಲಾರದೆ ಅಭೋಜ್ಯವಸ್ತುವನ್ನು ಮನೆಗೆ ತಂದವ ಮಾವನು? ಎಂದು ಆಕ್ಸ್‌ "ಪಿಸಿ ಎಂದಿನಂತೆ ಅರಮನೆಗೆ ಹೊರಟುಹೋದನು. ಮಾತನ್ನು ಹೇಳಿ ಕನ್ನ ರಯ್ಯಸಿಗೆ ಬಹಳ ಅಸಮಾಧಾನವಾಗಲು ಮನೆಬಿಟ್ಟು ಹೂರಟುಹೋದನು. ಬಸವಣ್ಣನು ಮಧ್ಣಾಹ್ಸ ಅರಮನೆಯಿಂದ ಮನೆಗೆ ಬಂದು ನ್ನ ರಯ್ಯನನ್ನು ಕಾಣದೆ ಬಿಚಾರಿಸಲು ಆತನು ಮನೆ ಬಿಟ್ಟು ಹೋದ ಸಂಗತಿ ತಳೆಯಿತು ಪ: ತಾನು ಮಾಡಿದುದು ತಪ್ಪೆ ಸಂದು ತಿಳಿದು "" ಉಳ್ಳಿಯಿಂ ಕಿನ್ನರ ಯ್ಯಂಗಾದ ಮುಳಿಸುವಂ, ಉಳಿ ಟನ್‌ ತೀರ್ಜಿ ಕಳೆವುದು ನಿರೋಧವಂ '' ಎ೦ದು ನಿರ್ಧರಿಸಿ ಕಿನ್ನರಯ್ಯನನ್ನು ಹುಡುಕಿಕೊಂಡು ಹೋಗಿ ಆತನನ್ನು ಸಮಾ ಧಾನಪಡಿಸಿ ಮನೆಗೆ ಕರೆತಂದು ಆತನ ಫಿ ಉಳಿಯ ಸಂತರ್ಪಣೆ ಯನ್ನು ಮಾಡಿದನು. ಅಂದಿನಿಂದ ಪ್ರತಿವರ್ಷವೂ ತಪ್ಪದೆ ಉಳ್ಳಿ ಹಬ್ಬವ ವನ್ನು ಮಾಡುವುದಾಗಿ ನಿಶ್ಚ ಯಿಸಿದನು.

ಭಕ್ಕಿಭಂಡಾರಿಯಾದ ಬಸವಣ್ಣನ. ಹಾ ಹಾಡಿದ ವಚನಗಳು ದೇಶವಿದೇಶಗಳಲ್ಲಿ ಹರಡಿ ಆತನ ಜಾ ಹೆಚಿ ಸಸಿಡುವು. ಕಳೆ೦ಗದೇಶದ ಮಹದೇವಿ ಸೆಟ್ಟಿ ಯೆಂಬ ಮಾಹೇಶ್ವ ರಮ ಒಂದುದಿನ ಬಸವರಾಜನ ಗೀತದಲ್ಲಿಯ "“ ಬೇಡಿ ಬೇಡಿದ ಶರಣಂಗೆ 'ೀಡದಿರ್ದಡೆ ತಲೆದಂಡ ಕೂಡಲಸಂಗ ಅವಧಾರು'' ಎಂಬ ಗೀತವನ್ನು ಕೇಳಿ ಆಶ್ಚರ್ಯಪ ಪಟ್ಟು, ಹತ್ಮುಹೇರು ಮಾಣಿಕ, ಹತ್ತುಹೇರು ಮುತ್ತು, ಹತ್ತು ಹೇರು ಹೊನ್ನು ಗಳನು ನ್ನು ಬೇಡಿ ಬಸವಣ ನನ್ನು ಪರೀಕ್ಸಿ ಸಬೇಕೆಂದು ಮಂಿಗೇವಾಡಕ್ಲ ಹೊರಟನು, ಬಸವಣ್ಣನಿಂದ ಸತ್ಸೃ ತನಾಗಿ ಅತನ: ಪಂಕ್ತಿಯಲ್ಲಿ

ಸಾದವನ್ನು ಸ್ವೀಕರಿಸುತ್ತ --ಬಸವಣ್ಣ ? 4 ಬೇಡಿರುದ ಶರಣರ್ಗಿಲೆ _ನ್ನ ದೀವೆ 4 ನಿನ್ನ ಗೀತ ಬಿಂಕದ ಬಿರುದನ್ನು "ಳಿ ನಿನ್ನನ್ನು ಯಾಚಿಸಲು ಬಂದೆನು

A

ಪೀಠಿಕೆ XXVIi

ಎ೦ದು ಹೇಳಿದನು. ಬಸೆ ಸವಣ್ಣನ ನು ಬೇಕಾದುದನ ನ್ನು ಘೇಳಿ ಎನ್ನಲು ಮಹದೇವಿ ಸೆಟ್ಟಿ ಮೂವತ್ತು ಎತ್ತಿನ ಹೇರು ತೊಗರಿ, ಜೋಳ, ಕಡಲೆಗಳನು ಡು ಬ೦ದು ಬಸವಣ್ಣನು ನಸುನಗುತ್ತಾ ನೀವು ಕಳಿಂಗದೇಶದಿಂದ ಹೊರಡುವಾಗ ನಿನನ್ನು ಬೇಡ ಬಯಸಿದ್ದಿರೋ ಅದನ್ನೇ ಬೇಡಿ. "" ಕುಡುವವಂ ಸಂಗಂ, ಬೇಡು ಸಂಗಮದೇವಂ, ಬನಗೊಂದುಂ ಭಾರವಿಲ್ಲ'' ಎಂದು ಹೇಳಿ, ಬಸವಣ್ಣನು

ಇಚ್ಚ ಯನ ನ್ನ್ನ ಪೂರೈಸಿ ನುತ ಕಳುಹಿಸಿದನು

ಸಂಗಮೇ ರನು ಬಸವಣ್ಣನ ಮನಸ್ಸ ನ್ನು ಪರೀಕ್ಷ ಸಬೇಕೆಂದು ಏಟಿವೇಷ ವನ್ನು ತಳೆದು "" ಡೇ ಸವಡೆದ ಹದಿನಾಆಆ ಬಸವಣ್ಣನ ನೆಗೆ ಒಂದು ಆತನಿಂದ ಸತ್ಯ ತನಾಗಿ, ಮೃ ದತ ಮೇಲೆ ಮಲಗಿ, ಕೆಳಗೆ ಕುಳಿತ ಬಸವನಿಂದ ಕಾಲನ್ನೊ ತ್ತಿ ತ್ರಿಸಿಕೊಳ್ಳುತ್ತಾ ಬಸವ, ನಾವು ಹೆಂಗೂಸನಿಲ್ಲದೆ ಇರ್ದುದಿಲ್ಲ'' ಎಂದು ಹೇಳಿದನು. ಆಗ ಬಸವಣ್ಣ ನು ಪಣ್ಯಾಂಗನೆ ನೆಯರನ್ನು ಕರೆತರುವಂತೆ ಹೇಳಿ ಪರಿಚಾರಕರನ್ನು ಪುರದೊಳಳ್ಳಿ ಕಳುಹಿಸಿ ಗಡಿಕೆಯಕ್ಲಿರೂ ದಂಪತಿಗಳಾಗಿರುವುದನ್ನು sea ತಿಳಿದು "" ಅಖದೆನಖದೆಂ, ತನ್ನ ಮಾಯ

$ನ್ನ ಕೊಳುವುದೆ? ಸರ ಸರಸ್ವತಿಗಳಂ ಕೀಳ್ಮಾಡುವ ತನ್ನರಸಿ ಮಾಯಿ

ದೇವಿಯರಂ ತಂದುಕೊಡುವೆಂ '' “ಎಂದು ಮಾಯಿದೇವಿಯರನ್ನು ಕರೆತಂದು ಶಯ್ಯಾಗ್ಯ ಹಕ್ಕ ಕಳುಹಿಸಿ ಬಾಗಿಲಿಕ್ಕಲು ಬಸವಣ್ಣನ ದೃಢಭಕ್ತಿ ಗೆ ಮೆಚ್ಚಿದ ಶಿವನು ಆಕೆಗೆ ಪ್ರತ್ಯತ್ಟ ನಾದನು. ಅಲ್ಲಿದ್ದ ಜ೦ಗಮನು ದಶಭುಒ೦ ಪಂಚವದನ ತ್ರಿಣೇತ್ರ ಘಿ ನೋಡಲಾರದೆ ನೆಡನಡ ನಡುಗಿ jk ಒಂಗಮದೇವರು ii ನಿಪ ಅನಿ ಬಸವಣ್ಣನು "ತಾಯೆ ತಾಯೆ, ಭನ ವಾರೆಂದು ಕೊಟಿ ನೆಂ ದ್ದು ನುಡಿಯುವುದಕ್ಕೆ ಮೊದಲೇ ಸಂಗಮೇಶ್ವ ಶಮ ಹಸನ ಚಿತ್ತವನ್ನು ಪರೀಕ್ಷಿ ಸಲಾರದೆ ಸೋತು ಬೇಗ ಅಂತರ್ಧಾಔ ವಾದನು,

(ಹದಿಮೂರನೆಯ ಸ್ಥಳದ ಕಥೆ ಅತೃಸ್ತಿಕರವಾದ್ದರಿಂದ ಅದನ್ನು ಇಲ್ಲಿ ಸಂಗ್ರ ಹಿನೀ ೪.)

ರಗಳೆಯ ಕಥೆಗೂ ಇತರ ಕಥೆಗಳಿಗೂ ಇರುವ ವ್ಯತ್ಯಾಸ

ಬಸವರಾಜದೇವರ ರಗಳೆಯಲ್ಲಿ ಹೇಳಿರುವ ಕಥೆಗೂ ಈಗ ಪ್ರಚಾರದಲ್ಲಿರುವ ಮಿಕ್ಕ ಪುರಾಣಗಳ ಕಥೆಗೂ ಇರುವ ಬಹುಮುಖ್ಯವಾದ ಹೆಲವು ಸತ್ನಾ ಸೆಗಳನ್ನು ಇಲ್ಲಿ ಕೊಟ್ಟಿ ದೆ.

೫07111 ಪೀಠಿಕೆ

೧. ಇತರ ಪುರಾಣಗಳಲ್ಲಿ ಬಸವಣ್ಣ ್ಲಿನು ಶಶ ಶರನ ವಾಹನವಾದ ವೃ ಷಭನ ಅವತಾರವೆಂದು ಹೇಳಿದೆ; ಇಲ್ಲಿ ಆತನುವ ಸಭಮಖಖನೆಂಬ ಒಬ್ಬ ಪ್ರಮಥನೆಂದು ಹೇಳಿದೆ.

೨. ಬಸವಣ್ಣನಿಗೆ ಉಪನಯನವಾಗಬೇಕಾದ ಸಂದರ್ಭವು ಬಂದಾಗ ಆತನು ತಮ್ಮ ತಂದೆಯೊಡನೆ ವಾದಿಸಿ ಉಪನಯ ನಕ್ಕೆ ಒಪ್ಪದೆ ಹೊರಟುಹೋದ ನೆಂದು ಇತರ ಪುರಾಣಗಳಲ್ಲಿ ಹೇಳಿದೆ. ್ಲದರೋ ಬಸವಣ್ಣನೆ ತಾಯಿತಂದೆಗಳು ಬಾಲ್ಗದಲ್ಲಿಯೇ ಸತು ಹೋಗಿದ್ದ ಕಂದೂ (ಸ್ಮಲ ೨) ಬಸ ವಣ್ಣನು ಯೌವನನನು ಹಡೆದಮೇಲೆ ಶಿವಭಕ್ತಿ ons ಬ್ರಾಹ್ಮಣರ ಷ್ಟ ಹೊಂದಿಕೆಯಾಗುವುದಿಲ್ಲವೆಂದು ಬಗೆದು ಬಾ ತ್ರಹ್ಮಣ್ಯವನ್ನು ನಿರಾಕರಿಸಿದನೆಂದೂ ಹೇಳಿದೆ.

A. ಸಂಗಮೇಶ್ವ ರನು ಒ೦ಗಮರೂಪನಾಗಿ ಬಂದು ಬಸವಣ ನಿಗೆ ದೀಕ್ಸೆ ತೊಟ್ಟಿ ತೆ ಇತರ ಪುರಾಣಗಳಲ್ಲಿ ಹೇಳಿದೆ. ರಗಳೆಯಲ್ಲಿ ಈಶ್ವ ರನ ವಾಹನವಾದ ವೃ ಷಭನು ಗುರುವಾದನೆಂದು (ಸ್ಥಲ ೪) ಹೇಳಿದೆ, ಅಲ್ಲದೆ ಬಸ ಸವಣ್ಣನಿಗೆ ಲಿಂಗ ಧಾರಣೆಯಾದದ್ದು ಕಪ್ಪಡಿ ಸಂಗಮವನ್ನು ಒಟ್ಟು ಬಿಚ್ಚಳನ ರಾಜಧಾನಿಗೆ ಹೋಗುವ ಸಂದರ್ಭದಲ್ಲಿ ಬಂದು ಹೇಳಿದೆ.

೪, ಇತರ ಪುರಾಣಗಳಲ್ಲಿ ಬಸವಣ್ಣನುತನ್ನ ಸೋದರ ಮಾವನಾದ ಬಲದೇವ ಮಂತ್ರಿ Re ಮದುವೆಯಾದನೆಂದೂ, ಬಲದೇವನ ಮರಣಾನಂತರ ಆತನ ಆಜ್‌ ಬಸವಣ್ಣನಿಗೆ ದೊರೆಯಿತೆಂದೂ ಹೇಳಿದೆ. ರಗಳೆಯಲ್ಲಿ ಯಾದರೋ ಬಲದೇವನ ಹೆಸರೇ ಇಲ್ಲ. ಬಸವಣ್ಣನು ಮೊದಲು ಬಿಜ್ಜಳನ ಭಂಡಾರಿ ಯಾದ ಸಿದ್ದದಂಡೇಶನಲ್ಲಿ ವರ್ಷಕ್ಕೆ ೧೦೧ ಹೊನ್ನಿ ಜೀತವನ್ನು ಪಡೆದನೆಂದೂ ಸಿದ್ದ ದಂಡಾಧೀಶನೊಡನೆ ಆತನ ಮನೆಯಲ್ಲಿಯೇ ಕಲಕಾಲವಿದ್ದ ನೆಂದೂ, ಆತನು ತನ್ನ ಆಡಳಿತವನ್ನೆ ಲ್ಲಾ ಬಸವಣ್ಣನಿಗೇ ಒಪ್ಪಿ ಸಿದ್ಧ ನೆಂದೂ ಆತನ ಮರಣಾ ನಂತರ ಆತನ ತಿಸಿ ಬಯಲ್ಲವನ್ನೂ ಅಧಿಕಾರವನ್ನೂ ಬಿಜ್ಜಳನು ಬಸ ವಣ್ಣನಿಗೆ ಕೊಟ್ಟಿನೆಂದೂ ಹೇಳಿದೆ (ಸ್ಥಲ "%, ಅಧಿಕಾರ ಪ್ರಾಪ್ತಿಯಾದ ಕೆಲವು ದಿನಗಳಮೇಲೆ ಬಸವಣ್ಣನು ಗಂಗಾದೇವಿ ಮಾಯಿದೇವಿಯರನ್ನು ವಿವಾಹವಾದ ನೆಂದು ಹೇಳಿದೆ.

ಇವಲ್ಲದೆ ಇನ್ನೂ ಕೆಲವು ಚತ ಆಷ್ಟ ಅವು ಅಷ್ಟು ಮುಖ್ಯ ವಲ್ಲವೆಂದು ಭಾವಿಸಿ ಅವನ್ನು ಇಲ್ಲಿ ನಿರೂಪಿಸಿ

ಫೀಠಿಕೆ XXIX

ವಿಮರ್ಶೆ

ಬಸವರಾಜದೇವರ ರಗಳೆಯ ಅರ್ಧಭಾಗವು ರಗಳೆಯಲ್ಲಿಯೂ ಅರ್ಥ ಭಾಗವು ಗದ್ಭ ದಲ್ಲಿಯೂ ರಚಿತವಾಗಿದೆ. ಶಿವಶರಣರ ಚರಿತೆ ಗಳನ್ನು ಹರಿಹರನು ಹೆಚ್ಚಾಗಿ ಬರೆದಿರುವುದು ಬರಿಯ ರಗಳೆಯಲ್ಲಿ. ಬಲುದೊಡ್ಡ ವೆಂದು ತೋರಿದ ಹೆಲವು ಚರಿತೆಗಳಲ್ಲಿ ಮಾತ್ರ ವೈವಿಧ್ಯ ಕ್ವಾಗಿ ಪಯೋಗಿಸಿ ಇಕೊಂಡಿರುವನು. ಹೀಗೆ ರಗಳೆಯಲ್ಲಿ ಕಾವ್ಯರಚನೆ ಮಾಡಿದ್ದ ರಿಂದ ಜನರು ಆತನನ್ನು "ರಗಳೆಯ ಕವಿ '' ಎಂದು ಹಾಸ ಸ್ವಮಾಡಿದರೆಂದನ ಆದಕಾರಣ ಆತನು ಗಿರಿಜ ಕಲ್ಯಾಣವನ್ನು ಚಂಪೂರೂಪವಾಗಿ ರಚಿಸಿದನೆಂ ದೂ ಒಂದು ಐತಿಹ್ಯವಿದೆ. ಹೇಳಿಕೆಯ ಪ್ರಕಾರ, ಒಬ್ಬ ಕವಿ ರಗಳೆಯಲ್ಲಿ ಎಷ್ಟೆ © ಚೆನ್ನಾಗಿ ಗ್ರ೦ಥ ರಚನೆ ಮಾಡಲಿ, ಅದೇನೂ ಗಣ್ಯವಾಗತಕ ತಕ್ಕದ್ದಲ್ಲ; ಕವಿಗೆ ಗೌರವ ಬರಬೇಕಾದರೆ ಆತನು ಚಂವೂಕಾವ್ಯವನ್ನು ' ರಚಿಸಬೇಕು ಎಂಬ ಭಾವವಿರುವಂತೆ ತೋರುತ್ತದೆ. ರಗಳೆಗಳನ ಬರೆದಮೇಲೆ "ಗಿರಿಜಾ ಕಲ್ಯಾಣ ''ವನ್ನು ಹರಿಹರನು ಬರೆದನೆಂಬ ಅಭಿಪ್ರಾ ಯವೂ ಜನರ ಹಾಸ ಸೃಕ್ಕೆ ಭಯಪಟ್ಟು ಅವರನ್ನು ಮೆಚ್ಚಿ ಸುವುದಕ್ಕಾ'ಗಿ ಚಂಪೂಕಾವ್ಯವನ್ನು ರಚಿಸಿದನೆಂಬ ಎತಿಹ್ಳವೂ ಸಂಕಯಾಸೃದವಾದುವು. ಫಗಳೆ ಗಳನ್ನು ಬರೆದುಡಕ್ಕಾಗ ಹರಿಹರನು ತಲೆಬಗ್ಗಿ ಸಬೇಕಾದದ್ದೆ (ನೊ ಇರಲಿಲ್ಲ. ಓಂದು ವೇಳೆ ಆತನು "ಗಿರಿಜಾ ಕಲ್ಯಾಣ 'ವನ್ನು "ರಚಿಸದೆಯೇ" "ಹೋಗಿದ್ದ ರೂ ಆತನಿಗೆ ಕನ್ನಡಸಾಹಿತ್ಯ ದಲ್ಲಿ ದೊಕೆತಿರುವ ಸಾ ಚೆ ಏನೂ ಚ್ಯುತಿ ಬರುತ್ತಿ ರಲಿಲ್ಲ. ಸಾಹಿತ ದೃಷ್ಟಿ ಪ್ಟ್ರಿಯಿಂದ ರಗಳೆಗಳು ಅನೇಕ "ಚಂಪೂಗ್ರ ೦ಥಗಳಿಗಿ೦ತಲೂ ಹೆಚ್ಚು ಆದರ Ee ಗೌರವಾರ್ಹವೂ ಆಗಿವೆ. NS ರಗಳೆಯನ್ನು ಓದು ವವರು ಇದನು ಮನಗಾಣಬಹುದು. ಹರಿಹರನ ಕಾಲಕ್ಕೆ ಹಿಂದೆಯೇ ರಗಳೆಯ ಛಂದಸ ಸ್ಸ ಕನ್ನ ಡಸಾಹಿತ್ಯ ದಲ್ಲಿ ಪ್ರ ಚಾರದಲ್ಲಿತ್ತು. ಕವಿಗಳು ಚಂಪೂಕಾವ್ಯ ಗಳಲ್ಲಿ ಅದನ್ನು ಸಂಧ್ಯ ಕ್ಕಾಗಿ ಅಲಲ್ಲಿ ಉಪಯೋಗಿಸುತ್ತಿ ದ್ದ ರು. ಆದರೆ ಹೆ ರಗಳೆಯಲ್ಲಿಯೇ ಒ೦ದು ಸಮಗ್ರಗ ಗ್ರಂಥವನ್ನು ರಚಿಸಿದಂತೆ ತಿಳಿದುಬಂದಿಲ್ಲ. ಹೆರಿಹರನು ಶಿವಶರಣರ ಚರಿತೆ ಗಳನ್ನು ಬರೆಯಬೇಕಾಗಿತ್ತು ಕಥಾಕಾವ್ಯಗಳನ್ನು ರಚಿಸುವುದಕ್ಕೆ ಆಗ ನ್ನ ಡಕವಿಗಳು ರೂಢಿಗೆ ತಂದಿದ್ದ ಕಂದವೃ ತೃಗಳು ಹೊಂದಿಕೆಯಾಗುವುದಿಲ್ಲ ವೆಂದು "ರಿಹರನಿಗೆ ತೋರಿರಬೇಕು. "ಕಥಾಕಾವೃವಾದರೋ ನದಿಯ ಪ್ರ ವಾಹ ದಂತೆ ನಿರರ್ಗಳವಾಗಿ ಸಾಗಬೇಕಾದದ್ದು ; ಕಂದವೃ ತೃಗಳು ಪರಿಮಿಶವಾದ ಅಳತೆಯುಳ್ಳವು ; ತುಂಡುತುಂಡಾದುವು. ಕವಿ ಹೇಳಬೇಕೆಂದಿರುವ ಅಭಿಪ್ರಾಯಕ್ಕೆ

XXX ಪೀಠಿಕೆ

ಇವು ಸುಸೂತ್ರವಾಗಿ ಹೊಂದಿಕೊಳ್ಳದ ಕಾರಣ ಅನೇಕವೇಳೆ ಕವಿಯೇ ಅವುಗಳ ಅಳತೆಗೆ ತಕ್ಕುರತೆ ತನ್ನ ಅಭಿಪ್ರಾಯಗಳನ್ನು ಜೋಡಿಸಿಕೊಳ್ಳಬೇಕಾಗುತ್ತದೆ.' ಹರಿಹರನು ಬರೆಯಬೇಕೆಂದಿದ್ದ ಶಿವಶರಣರ ಚರಿತ್ರೆಗಳು ಅನೇಕವಾಗಿದ್ದುವು. ತಡೆಯಿಲ್ಲದೆ, ಸುಸೂತ್ರವಾಗಿ, ಬೇಗಬೇಗ ಕಥೆಯನ್ನು ಹೇಳಿಕೊಂಡು ಹೋಗ ಬಹುದಾದ ಛ೦ದಸ್ಸೊಂದು ಆತನಿಗೆ ಬೇಕಾಗಿತ್ತು. ಚಯ ಆತನು ಒಂದು ಹೊಸ ಪದ್ಯವನ್ನು ನಿರ್ಮ ಸಿಕೂಳಲಿಲ್ಲ; ಕನ್ನ ಡಕವಿಗಳು ಕ್ರ ಚೆತ್ಕಾಗಿ ಉಪ ಯೋಗಿಸುತ್ತಿದ್ದ ರಗಳಯನ್ನು ಉಪಯೋಗಿಸಿಕೊಂಡನು ರೆಗಳಿಯಲ್ಲ ಪಾದ ಸಂಖ್ಯೆಯ ನಿಯಮನಿಲ್ಲವಾದಕಾರಣ ಕಥೆ ತಡೆಯಿಲ್ಲದೆ ಎಷ್ಟು ದೂರ ಬೇಕಾದರೂ ಹೋಗಬಹುದು. ಆದರೆ ರಗಳೆಯಲ್ಲಿ ಸಮಗ್ರಗ್ರ ರಥವನ್ನು ರಚನೆಮಾಡುವ ಸೆ ಸಂಪ್ರ ದಾಯವಿರಲಿಲ್ಲ. ಹರಿಹರನು ಸಂಪ್ರದಾಯ ಶರಣನಲ್ಲ, ಎಂದರೆ ಸಂಪ ಪ್ರದಾಯಕ, ಭಯಪಟ್ಟು ತನ್ನ ಮನಸ್ಸಿಗೆ ಸರಿಯಲ್ಲವೆಂದು ತೋರಿದ ನ್ನು ಒಪ್ಪಿ ಕೂಳ್ಳುವು ದಾಗಲಿ ಸರಿಯೆಂದು ತೋರಿದ್ದನ ನ್ನು ಬಿಡುವುದಾಗಲಿ ಹರಿಹರನ ಸೈಭಾವನಲ್ಲ. ಭಾಷೆಯ ವಿಷಯದಲ್ಲಿ ಹೇಗೆ ರತ 'ಫುಳ ಕ್ಲಳಗಳ ಸಂಬಂಧದ ನಿಯಮವು ಅರ್ಥವಿ ಬ್ಲ ದೆ ೦ದು ಪಂಟಬಾಹೋಷವಾಗಿ ಹೇಳಿ ನಿಯಮವನ್ನು ಧೈರ್ಯವಾಗಿ ಉಲ್ಲಂಘಸಿದನೆ ಲೋ ಛಂದಸ್ಸಿನ ವಿಷಯದಲ್ಲಿಯೂ ಹಾಗೆಯೆ ಕಥಾಕಾವೃಕ್ಕೆ ಕಂದವೃತ್ತ ಗಳು ಅನುಗುಣವಲ್ಲವೆಂಬುದನ ನ್ನೂ ರಗಳೆಯೇ ಅನುಗುಣವಾದದ್ದೆ ೦ಬು ದನ್ನೂ EE ಸಂಪ ರ್ರದಾಯಕ್ಕೆ ಲಕ ಕ್ಸ್ಟಮಾಡದೆ ತನ್ನ ಕಾವ್ಯಗಳನ್ನು ರಗಳೆಯಲ್ಲಿಯೇ ರಚಿಸಿದನು. ಕಥೆ ಚಿಕ್ಕದಾಗಿದ್ದಾಗ ರಗಳೆ ಸರಿಹೋಗುತ್ತದೆ ; ದೊಡ್ಡ ದಾದಾಗ

ಹೋಗುವುದಿಲ್ಲ. ಏಕೆಂದರೆ ಪಾದನಿಯಮವಿಲ್ಲದ್ದ ರಿಂದ ಅದು sek ಅನುಗುಣವಾದ ಛಂದಸ್ಸಾದರೂ ಆದಿಯಲ್ಲಿಯೂ' ಅ೦ತ್ಯದಲ್ಲಿಯೂ ಪ್ರಾಸಬದ್ಧ ವಾಗಿ ರುವುದರಿಂದ ಅದರ ಗತಿಯ ಸ್ವಾತಂತ್ರ ಸಕ್ಕ ಒಂದು ತಡೆ ಇರುತ್ತದೆ"

ಕಂದವೃ ತೃಗಳು ನಾ ಪಾದಗಳುಳ್ಳ ಪದ್ಯಗಳಾದರೆ, ಇದು ಎರಡುಪಾದಗಳುಳ್ಳ

ಶಾಕ ನಭಾ. ಹಾಸ ಸಭ ಘಾನಾ ಲಂ ಂ15ಇ(.ಇ3377 ಚತ

1 ಇದನ್ನು ಚಂಪೂಲೇ ಖಕರ ಕಾವ್ಯ ಗಳಲ್ಲಿ ನೋಡಬಹುದು. ಅನೇಕ ವೇ ಳೆಗಳಲ್ಲಿ ಒಂದು ಭಾವ, ಅಭಿಪ್ರಾಯ ಅಥವಾ ವಾಕ್ಯವು ಒಂದು ಪದ್ಯ ದಲ್ಲಿ ಮುಗಿಯುವುದಿಲ್ಲ. ಅದನ್ನು ಮುಗಿಸುವುದಕ್ಕೆ ಗದ್ಯವನ್ನೋ ಬೇರೊಂದು ಪದ್ಯವನ್ನೋ ಬರೆಯಜೇಕಾಗುತ್ತ ದೆ, ಕೆಲವು ವೇಳೆ ಎರಡು ಮೂರನ್ನು ಸೇರಿಸಬೇಕಾಗಿಯೂ ಬರುತ್ತ ಜೆ.

2 Bs ಮೇಲ್ಪ ಂಕ್ಷಿಯನ್ನು ಹೆಚ್ಚು ಜನ ಕವಿಗಳು ಅನುಸರಿಸಿಲ್ಲ. ಷಟ್ಟದಿ ಪ್ರಚಾರಕ್ಕೆ ಬಂದದ್ದೇ ಇದಕ್ಕೆ ಕಾರಣವೆಂದು ತೋರುತ್ತದೆ.

ಫೀಠಿಕ ದರ

ಪದ್ಧಗಳ ಸಮೂಹವಾಗಿ ಪರಿಣಮಿಸುತ್ತದೆ. ಆದ್ಯ೦ತಗಳಲ್ಲಿ ಪ್ರಾಸವ್ರಳ್ಳ ಎರಡೆರಡು ಪಾದಗಳು ಪುನಃಪುನಃ ಬಹುಕಾಲ ಕಿವಿಗೆ ಬೀಳುತ್ತಾ ಹೋದರೆ ಪದ್ಧದ ಗತಿ ಯಲ್ಲಿ ವೈವಿಧ್ಯವಿಲ್ಲದೆ ಮನ ಸ್ಸ ಗೆ ಬೇಸರವಾಗುತ್ತದೆ. ಇದನ್ನು ಅರಿತು ಹರಿಹರನು ಕೆಲವು ಶಿವಶರಣರ ರಗಳೆಗಳಲ್ಲಿ ಗದ್ಭವನ್ನೂ ಉಪಯೋಗಿಸಿಕೊಂಡಂತೆ ತೋರು ತ್ತದೆ. ಪ್ರಾಸದ ಬಂಧ ನವನ್ನು ತೆಗೆದುಹಾಕಿದರೆ ಛಂದಸ್ಸು ತನ್ನ ಕಾವ್ಯಕ್ಕೆ ಅನುಕೂಲವಾಗುತ್ತ ಜರ ನು ಹರಿಹರನು ಕಂಡುಕೊಳಲಿಲ್ಲ.” ಈಗಿನ ಕಾಲದ ಲವರು ಹೊಸ ಕವಿಗಳು ಚಾ ತೆ ಹರಿಹರನು ಪ್ರಾ ಸದ ಕಟ ನ್ನೂ ಸುಂದ ಹಾಕಿದ್ದರೆ ಆತನು ರಗಳೆಯ ಕಾಮ್ಲಗಳಲ್ಲಿ ಗದ್ವವನ್ನು ಸೇರಿಸಿಕೊಳ್ಳಬೇಕಾದ ಆವಶ್ಯ ಕತಿಯುಂಟಾಗುತ್ತಿ ರಲಿಲ್ಲವೆಂದು' ತೋರುತ್ತೆ ದೆ. ಅದು ಏನೇ ಆಗಲಿ, ಹರಿಹರನು ಕಥಾಕಾವ್ಯರಚನೆ ಸಿ ಒಂದು ಹೊಸಮಾರ್ಗವು ಆವಶ್ಚ ಕವೆಂಬುದನ್ನು ಪಂಡುಹಿಡಿಯುವ್ರ ದರಲ್ಲಿ ತೋರಿಸಿದ ಪಚಾ ನ್ಲಿತಿಶಯವೂ ಅದನು ನ್ನು ಅನುಸರಿಸು ವುದರಲ್ಲಿ ತೋರಿದ ಅತ್ಮ ಶಾ ಸ್ಸ ಯನಸಾಹಸಗಳೂ ಸು ತ್ಸ ವಾದುವು. ಹರಿಹರನು ರಗಳೆಯ ಜತೆ ತಗ ಗದ್ಯವನ್ನೂ ಸೇರಿಸಿದನ ಸ್ಟೆ. "ಹೀಗೆ ಗದ್ಭ ವನ್ನು ಕ್‌ು: ದೊಡನೆ ಸೇಂಸುವುದು ಕನ್ನಡ ಸಾಹಿತ್ಯ ದಲ್ಲಿ ಜಾ ತೇನ ಆಗಿರಲಿಲ್ಲ. ಚಂಪೂಕಾವ್ವಗಃ ಲ್ಲಿ ಉಸಯೋಗಿಸುತ್ತಿ ದ್ದರು. ಆದರೆ ಹರಿಹರನು ಗದ್ಗ ವನ್ನು ಚಂಪೂಕಾವ್ಯ 'ಲೇಖಕರಂತೆ ಉಪಯೋಗಿಸಿಲ್ಲ. ಚಂಪೂಕಾವ್ಯಗಳಲ್ಲಿ ಜ್‌ ಸಾಮಾನ್ಯವಾಗಿ ಪದ್ಧ ಗಳ ಮಧ್ಯ ದಲ್ಲಿ ಅಲ್ಲನು ಸ್ವಲ್ಪವಾಗಿ ಬರುತ್ತ ಡೆ. ಹರಿಹರನು. ಗದ್ದವನ್ನು ಹಾಗೆ ಅಲ್ಲಿನ್ಟು ಇಕ್ಸಿಷ್ಟು ಉಪಯೋಗಿಸದೆ ಒಂದು ಸಂಪೂರ್ಣ ಸ್ರ | ಅವನೆ ಅದರಲ್ಲಿ ರಚಿಸುವ ತ್ತಾನೆ. ಗಡ್ಗವ ವು ಬರುವ ರಗಳಗಳಲ್ಲಿ ಒಂದು ಲವು ರಗಳೆ 'ಯಶ್ಲಿಯೂ ಇನ್ನೂ ೦ದು ಗದ್ಭದಲ್ಲಿಯೂ ಹೀಗೆ ಒಂದಾದಮೇಲೊಂದು ರಚಿತವಾಗಿರುತ್ತವೆ. ಇದರಿಂದ ಕಥಾಕಾವ್ವರಚನೆ ಪದ್ಯಗಳಲ್ಲಿ ಹೇಗೆ ರಗಳ ಉಚಿತವಾದದೊ ಹಾಗೆಯೇ ಗದ್ಯವೂ ಉಚಿತ ವಾದದ್ದೆ ೦ಬುದನ್ನು ಹರಿಹರನು ಕಂಡುಕೊಂಡಂತೆ ತೋರುತ್ತದೆ. ಹೀಗೆ ಹೇಳುವು ದರಿಂದ ಹರಿಹರನಿಗೆ ಹಿಂದೆ ಯಾರೂ ಗದ್ಭದಲ್ಲಿ ಕಾವ್ಯರಚನ ಮಾಡಿರಳ್ಲಾವೆಂದು ಅರ್ಥ ವಲ್ಲ. ಬಹಳ ಹಿಂದಿನ ಕಾಲದಲ್ಲಿಯೇ ಎಂದರೆ ಒಂಬತ್ತನೆಯ ಶತಮಾನಕ್ಕೆ ಹಿಂದೆಯೇ " ಗದ್ದಕ ಕಥಾ'' ಎಂಬ ಹೆಸರುಳ್ಳ ಕಲವು ಗದ್ಯಗ್ರ ೦ಥಗಳು ರಚಿತವಾಗಿದ್ದು ವೆಂದು ವಿರಾಜ ಮಾರ್ಗದಿಂದ “ತಿಳಿದುಬರುತ್ತ ದೆ. ಹತ್ಮನೆಯ ಶತಮಾನದಿಂದೀಜೆಯ ಕವಿಗಳು ಯಾರೂ ಗ್ರಂಥಗಳನ್ನು ಬರೆದ ಕವಿಗಳ ಹೆಸರನ್ನೆ ತೃದಿರುವುದರಿ೦ದ ಹರಿಹರನಿಗೆ ಕಾವ್ಯಗಳ ಪರಿಚಯವಿದ್ದಂತೆ ತೋರುವುದಿಲ್ಲ. ಹರಿಹರನ ಕಾಲಕ್ಕೆ ಹಿಂದೆ

1G

XXXL ಪೀಠಿಕೆ

ಹುಟ್ಟಿ ಈಗ ದೊರೆಯುವ ಗದ್ಯಕಾವ್ಯ ಗಳು ವೊಡ್ಡಾ ರಾಧನೆ, ಚಾವುಂಡರಾಯ

ಪ್ರರಾಣ--ಇವರಡೇ. ಜೆ ಜೈನಗ್ರ೦ಥಗಳ ಪರಿಷಚಯವಾದರೂ ಹರಿಹರನಿಗೆ

ಈತ ೦ಬುದು ಸಂಶಯಾಸ್ಪದವಾದ ವಿಷಯ. ಆದಕಾರಣ ಗದ್ಯದ ಉಪಯೋಗ ನ್ನು ಕಂಡುಕೊಂಡ ಗೌರವವೂ ಹರಿಹರನಿಗೆ ಸ್ಲಬೇಕೆಂದು ತೋರುತ್ತದೆ.

ಹರಿಹರನ ರಗಳೆಗಳಲ್ಲಿ ರಗಳಯೂ ಗದ್ಯವೂ ಜತೆಜತೆಗೆ ಬರುವುದರಿಂದ ಗದ್ಭವು ರಗಳಗೆ ಹೊಂದಿಕೆಯಾಗುವಂತೆ ಇರಬೇಕಾಗುತ್ತದೆ. ಆದಕಾರಣವೇ ಗದ್ಗ ತ್ಶೈ ಲಿಯಲ್ಲಿ ಅನೇಕವೇಳೆ ರಗಳೆಯ ಧಾಟಿ ಅಥವಾ ಗತಿ ಇರುತ್ತದೆ. ಹರಿಹರಣದು ವಲ 'ಶಾಸ್ತ್ರಬದ್ಧ ವಾದ ಕೃತಕವಾದ ಗ್ರಾಂಥಿಕ ಗದ್ಯ ವಲ್ಲ. ಆತನು ಆಗಾಗ ಜನರು ಆಡುವ ಭಾಷೆಯಲ್ಲಿ "ಬಳಕೆಯಲ್ಲಿದೆ. ಮಾತುಗಳನ್ನೂ ವಾಕ್ಯ ವಿನ್ಯಾಸಗಳನ್ನೂ ರ್ರಯೋಗಿಸುವುದರಿಂದ ಪ್ರ ಗದ್ಮವ ವ್ರ ಆಗಿನ ಮಿ ಜನರ: ಮಾತಾಡುತಿ ತ್ಮಿ. ವಾಷಿಸೆ ಸಂಬಂಧಿಸಿದ್ದಾ ಗಿರುತ್ತದೆ. ಹರಿಹರನ ರಗಳೆಗಳಲ್ಲಿ ಗದ್ಭವು ಹೆಚ್ಚಾಗಿ ದೊರೆಯುವುದರಿಂದ ಆಗಿನ ಕಾಲದಲ್ಲಿ ನ್ನ ಡಭಾಷೆ ಹೇಗಿ ತ್ರೈ೦ಬುದನ್ನು ತಿಳಿದುಕೊಳಲು ರಗಳೆಗಳು ಒಳ್ಳೆಯ ಸಾಧನವಾಗಿಪೆ.

ಹರಿಹರನು. ಗ್ರಂಥರಚನೆಮಾಡಿದ್ದು ಶಿವಶರಣರ ಯನ್ನು ಸಾಮಾನ್ಯ ಒನರಿಗೆ ತಿಳಿಸುವುದಕ್ಕಾಗಿ. "ಆತನು ರಗಳಯ ಛಂದಸ್ಸನ್ನು ಆರಿಸಿ ಹೊಂಡದ ತ್ಕ ಅದು ಸಾಮಾನ್ಯ ಜನ ರಿಗೆ ಪ್ರಿಯವಾದದ್ದೆಂಬುದೂ ಒಂದು ಕಾರಣ ವಾಗಿರಬಹುದು. ಭಾಷೆಯ ವಿಷಯದಲ್ಲಿಯೇ ಆಗಲ ವರ್ಣನೆ, ಅಲಂಕಾರ ಮೊದಲಾದುವುಗಳ ವಿಷಯದಲ್ಲಿಯೇ ಆಗಲಿ ಹರಿಹರನು ತನ್ನ ಪಾಂಡಿತ್ಯವನ್ನು ತೋರಿಸುವುದಕ್ಕೆ ಪ್ರಯತ್ನ ಪಟ್ಟಿಹಾಗೆ ಕಾಣುವುದಿಲ್ಲ. ಗ್ರಂಥವ ನ್ನು ಸಾಮಾನ್ಯ ವಾಗಿ ಹಳಗನ್ನ ಡದ ಶೈಲಿಯಲ್ಲಿ ಬರದರೂ ಆಗಿನ ಕಾಲದ ಜನರಲ್ಲಿ ಬಳಕೆಯಲ್ಲಿದ್ದ ಭಾಷೆಯನ್ನು ಮೇಲಿಂದ ಮೇಲೆ ಉಪಯೋಗಿಸುತ್ತಾನೆ. ಕೆಲವುನೇಳೆ ವ್ಯಾಕರ ಣದ ನಿಯಮವನ್ನು ಕೂಡ ಉಲ್ಲಂಭಸುತ್ತಾನೆ. ತನ್ನ ಪೌಢಿಯನ್ನು ಪಂಡಿತ ಪಾಠಕರಿಗೆ ಪ್ರದರ್ಶಿಸ ಸಬೇಸೆಂಬ ಉದೆ ೇಶದಿಂದ ವರ್ಣನೆ ಗಧಾ ಗಲಿ ಕಕ ಗಳನಾ ಗಲಿತಂದು ತುಂಬಲು ಪ್ರಯತ್ತಿ ಸುವುದಿಲ್ಲ. ಇದರಿಂದ ಹರಿಹರನು ಪಂಡಿತ ನಾಗಿರಲಿಲ್ಲವೆಂದು ನಮ್ಮ ಅಭಿಪ್ರಾ ಯವಲ್ಲ. ಆತನಲ್ಲಿ ಸುರರ 6 ಪಾಂಡಿತ್ಯ ವಿತ್ಠು; ಆತನ ಕಾವ ಗಲ್ಲ ಎಷ್ಟೋ ಕಡೆ ಪ್ರ ಪಾಂಡಿತ್ಯದ